ಸೋಮವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

Recent Posts

ಸೋಮವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

ಸೋಮವಾರ ಜನಿಸಿದವರ ಸ್ವಭಾವ ಚಂದ್ರನ ಸ್ವಭಾವ ಇರುವುದರಿಂದ ಇವರು ನೋಡಲು ತುಂಬಾ ಚೆನ್ನಾಗಿ ಇರುತ್ತಾರೆ ಮತ್ತು ಇವರು ತುಂಬಾ ಮೃದು ಸ್ವಭಾವದವರಾಗಿರುತ್ತಾರೆ ಇವರು ಒಂದು ಬಾರಿ ಇದ್ದ ಹಾಗೆ ಮತ್ತೊಂದು ಬಾರಿ ಇರುವುದಿಲ್ಲ ವಾತಾವರಣ ಯಾವ ರೀತಿಯಲ್ಲಿ ಬದಲಾಗುತ್ತದೆ ಈ ರೀತಿಯಲ್ಲಿ ಇವರ ಮನಸ್ಥಿತಿಯ ಬದಲಾಗುತ್ತಾ ಹೋಗುತ್ತದೆ ಇವರು ಸುಖ ಮತ್ತು ದುಃಖವನ್ನು ಸಮಾನವಾಗಿ ಅನುಭವಿಸುತ್ತಾ ಹೋಗುತ್ತಿರುತ್ತಾರೆ ಇವರಿಗೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಪ್ರೀತಿ ಇರುತ್ತದೆ ಇವರ ಸ್ವಭಾವವು ಮೃದು ಸ್ವಭಾವ ಮತ್ತು ಶಾಂತಿ ಸ್ವಭಾವ ಆಗಿರುವುದರಿಂದ ಇವರ ಪ್ರಭಾವವು ಚಿಕ್ಕ ಮಕ್ಕಳ ಮೇಲೆ ಬೀಳುತ್ತಿರುತ್ತದೆ ಇವರಿಗೆ ತಂದೆಗಿಂತ ತಾಯಿಯ ಪ್ರೀತಿ ಹೆಚ್ಚಾಗಿ ಸಿಗುತ್ತದೆ

ಸೋಮವಾರ ಜನಿಸಿದ ವ್ಯಕ್ತಿಗಳು ತಮ್ಮನ್ನು ತಾವು ಅರ್ಥೈಸಿಕೊಳ್ಳುವುದು ಜೊತೆಗೆ ಬೇರೆಯವರನ್ನು ಒಂದು ದಿಟ್ಟ ಹಾದಿಗೆ ತರುವ ಅಭಿರುಚಿಯನ್ನು ಹೊಂದಿರುತ್ತಾರೆ ಇವರು ಮಾಡುವ ಆಲೋಚನೆ ಇವರಿಗೆ ಇರುವ ಶಕ್ತಿ ಸಾಮರ್ಥ್ಯ ಉಪಯೋಗಿಸುವುದರಲ್ಲಿ ಬೇರೆಯ ವ್ಯಕ್ತಿಗಳು ಹಾಗೂ ಮನೆಯ ಮಾನಸಿಕ ಒತ್ತಡದಿಂದ ಇವರ ಕೊಂಚಮಟ್ಟಿನ ಹಿಂದೆ ಉಳಿಯುತ್ತಾರೆ

ಇವರ ಸಂತೋಷದ ಕಾರ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತಾರೆ ಇವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಕನಸುಗಳನ್ನು ಹೊಂದಿರುತ್ತಾರೆ ಮತ್ತು ಯಾವುದಕ್ಕೂ ಕುಂದುಕೊರತೆ ಬರದೇ ಇರೋ ರೀತಿಯಲ್ಲಿ ಇವರು ತಮ್ಮ ಕುಟುಂಬಕ್ಕೆ ದುಡಿಯುತ್ತಾರೆ

ಇವರಿಗೆ ತಂದೆ-ತಾಯಿ ಮತ್ತು ಬಂಧುಗಳ ಮೇಲೆ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ ಇವರು ಹೆಚ್ಚಿನ ಒಂದು ಸ್ನೇಹಿತರ ಬಳಗವನ್ನು ಹೊಂದಿರುತ್ತಾರೆ ಇವರನ್ನು ಎಲ್ಲರೂ ನಂಬುತ್ತಾರೆ ಮತ್ತು ಇವರು ಸಹ ಯಾವುದೇ ಯೋಚನೆ ಮಾಡದೆ ಎಲ್ಲರನ್ನೂ ಸಹ ನಂಬುತ್ತಾರೆ ಇವರು ವಿಶ್ವಾಸದಲ್ಲಿ ಪ್ರಾಣಕ್ಕೆ ಪ್ರಾಣವನ್ನು ನೀಡುವ ಸ್ವಭಾವವನ್ನು ಸಹ ಇವರು ಆಗಿರುತ್ತಾರೆ ಈ ದಿನದಂದು ಹುಟ್ಟಿದವರು ಕಣ್ಣುಗಳು ಅಗಲವಾಗಿ ಇರುತ್ತದೆ ಮತ್ತು ಇವರು ಮಧ್ಯಮ ಎತ್ತರದಲ್ಲಿ ಇರುತ್ತಾರೆ ಈ ರೀತಿಯ ಮುಖ ಲಕ್ಷಣಗಳು ಮತ್ತು ಗಾತ್ರಗಳು ಇವರಿಗೆ ಇರುತ್ತದೆ ಇವರು ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾ ಇರುತ್ತಾರೆ ಇವರು ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುವುದಿಲ್ಲ

ಈ ಕಾರಣದಿಂದ ಇವರು ಸಮಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಮುಂದೆ ಬರುತ್ತಾರೆ ಇವರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಇರುತ್ತದೆ ಅದು ಯಾವ ರೀತಿ ಎಂದರೆ ಇವರಿಗೆ ಕಫ ಮತ್ತು ಕೆಮ್ಮಿನ ಸಮಸ್ಯೆ ಇರುತ್ತದೆ ಇವರಿಗೆ ಚಂದ್ರನ ಪ್ರಭಾವ ಇರುವ ಕಾರಣ ಇವರಿಗೆ ಶೀತ ಕಫ ನೆಗಡಿಯಂತಹ ಸಮಸ್ಯೆಗಳು ಇರುತ್ತದೆ ಇವರ ಮನಸ್ಥಿತಿಯು ಯಾವ ರೀತಿ ಇರುತ್ತದೆ ಎಂದರೆ ದಯೆ ಕರುಣೆ ಮತದಾನ ಧರ್ಮವನ್ನು ಹೆಚ್ಚಾಗಿ ಮಾಡುತ್ತಾರೆ ಇವರಿಗೆ ಕುಟುಂಬದ ಒಳಗೆ ತಂದೆಯ ಪ್ರೀತಿಗಿಂತ ತಾಯಿಯ ಪ್ರೀತಿ ಹೆಚ್ಚಾಗಿರುತ್ತದೆ ಇವರು ಸಹ ಎಲ್ಲರಿಗೂ ಸಹ ಸಮಯವನ್ನು ನೀಡುತ್ತಾರೆ ಇವರು ಎಲ್ಲರೊಂದಿಗೂ ಪ್ರೀತಿಯಿಂದ ಇರುತ್ತಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *