ಮೇಷ ರಾಶಿ ನವೆಂಬರ್ ತಿಂಗಳ ಭವಿಷ್ಯ

Recent Posts

ಮೇಷ ರಾಶಿ ನವೆಂಬರ್ ತಿಂಗಳ ಭವಿಷ್ಯ

ಮೇಷ ರಾಶಿಯವರು ನವೆಂಬರ್ ತಿಂಗಳಿನಲ್ಲಿ ಶುಭ ಸಮಾಚಾರವನ್ನು ಕೇಳಲಿದ್ದೀರಿ ಭೋಗ ವಸ್ತುಗಳಿಂದ ನಿಮಗೆ ಲಾಭವಿದೆ ಗೃಹದಲ್ಲಿ ಸಂತೋಷದ ವಾತಾವರಣ ಈ ನವೆಂಬರ್ ತಿಂಗಳಿನಲ್ಲಿ ಇರುತ್ತದೆ ಈ ರಾಶಿಯ ಅಧಿಪತಿಯಾದ ಕುಜ ತನ್ನ ಸ್ನೇಹಿತನ ಮನೆಗೆ ತೆರಳಿ ಇರುವ ಕಾರಣ ಈ ರಾಶಿಯವರಿಗೆ ಹೆಚ್ಚಿನ ಬಲ ಬರುತ್ತದೆ ಇದರಿಂದ ಕುಜ ಗ್ರಹದಿಂದ ನಿಮಗೆ ಹೆಚ್ಚಿನ ಒಳ್ಳೆಯದು ಆಗುತ್ತದೆ ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಅನುಕೂಲವಾಗುತ್ತದೆ ರಿಯಲ್ ಎಸ್ಟೇಟ್ ಬಿಸಿನೆಸ್ಸ್ ತುಂಬಾ ಚೆನ್ನಾಗಿರುತ್ತದೆ ವ್ಯವಸಾಯದಲ್ಲಿ ತುಂಬಾ ಅನುಕೂಲವಾಗುತ್ತದೆ ಭೂಮಿಯನ್ನು ಖರೀದಿಸಲು ಇದು ಸೂಕ್ತವಾದ ಸಮಯವಾಗಿದೆ ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಮೇಷ ರಾಶಿಯವರಿಗೆ ಹೆಚ್ಚಿನ ಅನುಕೂಲತೆಗಳು ಕಂಡುಬರುತ್ತದೆ ಎರಡನೇ ಮನೆಯಲ್ಲಿ ರಾಹು ಇರುವ ಕಾರಣ ಸ್ವಲ್ಪ ಕನ್ಫ್ಯೂಷನ್ಸ್ ಮತ್ತು ಚಂಚಲ ಮನಸ್ಥಿತಿ ಇರುತ್ತದೆ ಈ ತಿಂಗಳು ಮೇಷ ರಾಶಿಯವರಿಗೆ ಹೆಚ್ಚಿನ ಪ್ರಬಲವಾದ ತಿಂಗಳಾಗಿದೆ ಯಾವುದೇ ಕಾರ್ಯವನ್ನು ಮಾಡಲು ಈ ತಿಂಗಳು ಪ್ರಶಸ್ತವಾದ ತಿಂಗಳಾಗಿದೆ ಮೇಷ ರಾಶಿಯವರಿಗೆ ಇಂದು ಯಾವುದೇ ಕೆಲಸದಲ್ಲಿ ಕೈ ಹಾಕಿದರೆ ಅದು ಯಶಸ್ಸನ್ನು ನೀಡುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ನವೆಂಬರ್ ತಿಂಗಳಿನ ಮೊದಲ ದಿನ ಸ್ವಲ್ಪ ಬಲ ಕಡಿಮೆ ಇರುತ್ತದೆ 10ನೇ ತಾರೀಖಿನ ನಂತರ ನಿಮಗೆ ಧೈರ್ಯ ಹೆಚ್ಚಾಗಿರುತ್ತದೆ ಸಾಹಸ ಹೆಚ್ಚಾಗಿರುತ್ತದೆ ಮತ್ತು ಕ್ರೀಡೆಯಲ್ಲಿ ಉತ್ತಮ ಬೆಳವಣಿಗೆಯನ್ನು ನೀವು ಕಾಣುತ್ತೀರಾ ಚಿತ್ರರಂಗ ಮತ್ತು ಸಿನಿಮಾರಂಗದಲ್ಲಿ ನೀವು ಹೆಚ್ಚು ಅಭಿವೃದ್ಧಿಯನ್ನು ಕಾಣುತ್ತೀರಾ ಸಾಂಸ್ಕೃತಿಕ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ನವೆಂಬರ್ ತಿಂಗಳು ಮೇಷ ರಾಶಿಯ ಹೆಣ್ಣುಮಕ್ಕಳಿಗೆ ಇದು ತುಂಬಾ ಒಳ್ಳೆಯ ತಿಂಗಳಾಗಿದೆ ಇವರು ಏನೇ ಕೆಲಸ ಮಾಡಿದರೂ ಅದು ಉತ್ತಮ ಫಲವನ್ನು ನೀಡುತ್ತದೆ ಈ ರೀತಿ ಹಲವಾರು ವಿಷಯಗಳಲ್ಲಿ ಮೇಷ ರಾಶಿಯವರು ನವೆಂಬರ್ ತಿಂಗಳಿನಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುತ್ತಾರೆ ನಿಮಗೆ ಸಾಲಬಾದೆ ಯು ಕಡಿಮೆಯಾಗುತ್ತಾ ಬರುತ್ತದೆ ಇನ್ನೂ ಆರೋಗ್ಯದ ವಿಷಯದಲ್ಲಿ ನೀವು ಚೇತರಿಕೆಯನ್ನು ಕಾಣುತ್ತೀರಾ ನಿಮ್ಮ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಇನ್ನು ಶತ್ರುವಿನ ವಿಷಯದಲ್ಲಿ ನಿಮ್ಮ ಶತ್ರುಗಳು ನವೆಂಬರ್ ತಿಂಗಳಿನಲ್ಲಿ ದೂರವಾಗುತ್ತಾರೆ ಅಥವಾ ಶತ್ರುಗಳು ನಿಮಗೆ ಮಿತ್ರರಾಗುತ್ತಾರೆ

ಈ ತಿಂಗಳು ನಿಮಗೆ ಉದ್ಯೋಗದ ವಿಷಯದಲ್ಲೂ ಸಹ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಶುಕ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ತೆರಳಿರುವ ಕಾರಣದಿಂದ ಹೆಚ್ಚು ಫಲಗಳು ಲಭಿಸದೆ ಹೋದರು ಸಹ ಅಲ್ಪ ಫಲಗಳು ನಿಮಗೆ ಲಭಿಸುತ್ತದೆ ಮದುವೆ ವಿಷಯದಲ್ಲಿ ಮಾತ್ರ ಈ ರಾಶಿಯವರಿಗೆ ಸ್ವಲ್ಪ ಹಿನ್ನಡೆ ಉಂಟಾಗುತ್ತದೆ ಡಿಸೆಂಬರ್ ನ 15 ದಿನಗಳ ಕಾಲದವರೆಗೂ ಶುಕ್ರನು ನೀಚಸ್ಥಾನ ದಲ್ಲಿ ಇರುವ ಕಾರಣ ಹೆಚ್ಚು ಏಳಿಗೆ ಯಾಗುವುದಿಲ್ಲ ಮತ್ತು ಮದುವೆಯಂತಹ ವಿಷಯಗಳಲ್ಲಿ ಒಳಿತು ಆಗುವುದಿಲ್ಲ ಈ ವಿಷಯದಲ್ಲಿ ಮೇಷ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಸ್ವಲ್ಪ ಹಿನ್ನಡೆ ಉಂಟಾಗುತ್ತದೆ ಮೇಷ ರಾಶಿಯವರಿಗೆ 11ನೇ ಮನೆಯಲ್ಲಿ ಗುರು ಇರುವ ಕಾರಣ ಈ ಕಾರಣದಿಂದ ನೀವು ಬಹಳ ವಿಶೇಷವಾದ ಫಲವನ್ನು ಈ ತಿಂಗಳು ಪಡೆದುಕೊಳ್ಳುತ್ತಿದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *