ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ, ಸುಲಭವಾಗಿ ತೆಗೆಯಲು ಇಲ್ಲಿದೆ ನೋಡಿ 5 ಸಿಂಪಲ್ ಟಿಪ್ಸ್

ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ, ಸುಲಭವಾಗಿ ತೆಗೆಯಲು ಇಲ್ಲಿದೆ ನೋಡಿ 5 ಸಿಂಪಲ್ ಟಿಪ್ಸ್

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

ನಮಸ್ಕಾರ ಸ್ನೇಹಿತರೆ, ಮೀನು ಎಂದರೆ ಬಹಳಷ್ಟು ಮಂದಿಗೆ ಇಷ್ಟ ಮಾಂಸಹಾರ ಪ್ರಿಯರಲ್ಲಿ ಬಹಳಷ್ಟು ಮಂದಿ ಮೀನನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ಮೀನು ಸಾಂಬಾರ್ ಖಾದ್ಯಗಳು ಬಿರಿಯಾನಿ ಹೀಗೆ ಏನೇ ಮಾಡಿದರೂ ಹೇಗೆ ಮಾಡಿದರು ಮೀನನ್ನು ಚೆನ್ನಾಗಿ ಅರಗಿಸುವವರಿಗೆ ಬರವಿಲ್ಲ, ಮೀನನ್ನು ಸವಿಯುವಾಗ ಅಚಾನಕಾಗಿ ಮುಳ್ಳು ಗಂಟಲಲ್ಲಿ ಸಿಕ್ಕಿ ಬಿದ್ದರೆ? ಹೌದು ಒಮ್ಮೊಮ್ಮೆ ಈ ರೀತಿ ಆಗುವ ಸಾಧ್ಯತೆ ಇದೆ ಹಾಗಾಗಿ ಕೆಲವರು ಮೀನನ್ನು ತಿನ್ನಬೇಕಾದರೆ ಹಿಂಜರಿಯುತ್ತಾರೆ ಹಾಗೂ ತುಂಬಾ ನಿಧಾನವಾಗಿ ತಿನ್ನುತ್ತಾರೆ ಎಷ್ಟೇ ಎಚ್ಚರಿಕೆಯನ್ನು ವಹಿಸಿದರೂ ಒಮ್ಮೊಮ್ಮೆ ಅಚಾನಕ್ಕಾಗಿ ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ, ಹಾಗ ಏನು ಮಾಡಬೇಕು ಗೊತ್ತಾ ? ಅದನ್ನೇ ಈಗ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ: ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಬಗ್ಗಲು ಹೇಳಬೇಕು ಆಗ ಯಾರಾದರೂ ಆ ವ್ಯಕ್ತಿಯ ಬೆನ್ನಿನ ಮೇಲೆ ನಿಧಾನವಾಗಿ ಗುದ್ದಬೇಕು, ಇದರಿಂದ ಮೀನಿನ ಮುಳ್ಳು ಹೊರಬರುತ್ತದೆ ಆ ಸಮಯದಲ್ಲಿ ಬಾಯನ್ನು ತೆರೆದುಕೊಂಡು ಇರಬೇಕಾಗುತ್ತದೆ.

ಎರಡನೆಯದಾಗಿ: ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಬಿದ್ದಾಗ ಒಂದು ಕಪ್ ಅನ್ನವನ್ನು ಅಗಿಯದೇ ಹಾಗೆಯೇ ನುಂಗಬೇಕು, ಕೂಡಲೇ ನೀರನ್ನು ಕುಡಿಯಬೇಕು ಇದರಿಂದ ಗಂಟಲಿನಲ್ಲಿರುವ ಮುಳ್ಳು ಹೋಗುತ್ತದೆ.

ಮೂರನೆಯದು: ಒಂದು ಬಾಳೆ ಹಣ್ಣನ್ನು ತೆಗೆದುಕೊಂಡು ಅರ್ಧವನ್ನು ಕಚ್ಚಿಕೊಂಡು ಅಗಿಯದೇ ಅದೇ ರೀತಿ ಅದನ್ನು ನುಂಗಬೇಕು ಆ ಬಳಿಕ ನೀರನ್ನು ಕುಡಿಯಬೇಕು ಈ ರೀತಿ ಮಾಡಿದರೆ ಗಂಟಲಿನಲ್ಲಿ ಸಿಕ್ಕಿಬಿದ್ದ ಮುಳ್ಳು ಹೋಗುತ್ತದೆ.

ನಾಲ್ಕನೆಯದು: ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಬಿದ್ದಿದ್ದರೆ 2 ಟೇಬಲ್ ಸ್ಪೂನ್ ಕಡಲೆ ಬೀಜವನ್ನು ತೆಗೆದುಕೊಂಡು ಚೆನ್ನಾಗಿ ಜಗಿದು ನುಂಗಬೇಕು ಇದು ಸಹ ಮುಳ್ಳುಗಳನ್ನು ಒಳಗೆ ತೆಗೆದುಕೊಂಡು ಹೋಗುತ್ತವೆ.

ಐದನೆಯದು: ಬ್ರೌನ್ ಬ್ರೆಡ್ ಪೀಸ್ ಅನ್ನು ತೆಗೆದುಕೊಂಡು ಅದಕ್ಕೆ ಎರಡು ಕಡೆ ಪಿನಟ್ ಬಟರ್ ಅನ್ನು ಸವರಬೇಕು ಆ ಬಳಿಕ ಬ್ರೆಡ್ಡನ್ನು ಬಾಯಲ್ಲಿ ಇಟ್ಟುಕೊಂಡು ಮೆತ್ತಗೆ ಆಗುವವರೆಗೆ ಹಾಗೆ ಇರಬೇಕು ನಂತರ ಅದನ್ನು ಅಗಿಯದೆ ನುಂಗಬೇಕು ಕೂಡಲೇ ನೀರನ್ನು ಕುಡಿಯಬೇಕು ಇದರಿಂದ ಬ್ರೆಡ್ ಗೆ ಅಂಟಿಕೊಂಡು ಮುಳ್ಳು ಹೊಟ್ಟೆಯನ್ನು ಸೇರುತ್ತದೆ.

ತಿಳಿಸಿದ ಸಲಹೆಗಳು ಕೆಲಸ ಮಾಡದೆ ಇದ್ದರೆ ಇನ್ನು ಬೇರೆ ಪ್ರಯೋಗಗಳನ್ನು ಮಾಡುವುದನ್ನು ಬಿಟ್ಟು ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಇಲ್ಲದಿದ್ದರೆ ಗಾಯವಾಗಿ ಇನ್ಸ್ಪೆಕ್ಷನ್ ಆಗುವ ಸಾಧ್ಯತೆಗಳಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

Leave A Reply

Your email address will not be published.