ಮೂಗುತಿ ಹಾಕುವ ಹಿಂದಿನ ಹೆಣ್ಣಿನ ರಹಸ್ಯ ಅಂದವನ್ನು ಹೆಚ್ಚಿಸುವುದು ಮೂಗುತಿಯೇ ಕೆಲಸ ಮೂಗುತಿಯು ಹೆಣ್ಣಿನ ಅಂದವನ್ನು ಹೆಚ್ಚಿಸುವುದಲ್ಲದೆ ಅವಳ ಆರೋಗ್ಯವನ್ನು ಸಹ ಸುಧಾರಿಸುತ್ತದೆ ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಅವರು ಧರಿಸುತ್ತಿದ್ದ ಮೂಗುತಿ ಅವರ ಮೂಗಿಗಿಂತ ದೊಡ್ಡದಾಗಿತ್ತು ಹೆಣ್ಣು ಮಕ್ಕಳು ಜನಿಸಿದ ಎರಡರಿಂದ ಮೂರು ವರ್ಷಗಳಲ್ಲಿ ಓಲೆ ಚರ್ಚಿಸುವ ಮತ್ತು ಮೂಗುತಿಯನ್ನು ಹಾಕಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಕಾಲ ಬದಲಾಗಿದೆ ಇತ್ತೀಚಿನ ದಿನಗಳಲ್ಲಿ ಮೂಗುತಿ ಹಾಕಿಸುವುದೆಂದರೆ ಹರಸಾಹಸ ಪಡಬೇಕಾಗುತ್ತದೆ ಅವರ ಮನೆಯಲ್ಲಿ ಮೂಗುತಿಯನ್ನು ಧರಿಸುವುದರಿಂದ ಹೆಣ್ಣುಮಕ್ಕಳು ಅಂದವಾಗಿ ಮತ್ತು ಲಕ್ಷಣದಿಂದ ಕಾಣಿಸುತ್ತಾರೆ
ಮೂಗುತಿ ದರಿಸುವುದರಿಂದ ಮೂಗಿನ ಮೇಲೆ ಮೂಗಿನ ಬಿಂದುವಿನ ಮೇಲೆ ಹೆಚ್ಚಿನ ಒತ್ತಡ ಬರುತ್ತದೆ ಅಲ್ಲಿ ಆಕೆ ಪೆಷಲ್ ಹೆಚ್ಚಾಗಿ ಅಲ್ಲಿನ ಕಪ್ಪು ಶಕ್ತಿ ಕಡಿಮೆಯಾಗುತ್ತದೆ ಯಾವುದೇ ಕೆಟ್ಟ ಶಕ್ತಿಗಳ ಉಸಿರಾಟದಿಂದ ತಪ್ಪಿಸಿ ಸ್ವಾರ್ಥ ಮಾರ್ಗವನ್ನು ಸುರಕ್ಷಿತವಾಗಿರುತ್ತದೆ ಮೂಗಿನ ಸುತ್ತ ಸಾತ್ವಿಕತೆಯಿಂದ ಚೈತನ್ಯ ವಲಯವು ಸಹ ಶುರುವಾಗುತ್ತದೆ ಮೂಗಿನ ಸುತ್ತ ಇರುವ ವಾಯುಮಂಡಲವು ಶುದ್ಧವಾಗುತ್ತದೆ ಇದರಿಂದ ವಾಯುಮಂಡಲದಿಂದ ದೇಹವನ್ನು ಪ್ರವೇಶಿಸುತ್ತದೆ
ಪುರಾಣದ ಪ್ರಕಾರ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳ ಮನಸ್ಸು ಬೇಗ ಚಂಚಲಗೊಳ್ಳುತ್ತದೆ ಆದ್ದರಿಂದ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಚಂದ್ರನಾಡಿ ಕಾರ್ಯನಿರತ ಗೊಂಡು ಮನಸ್ಸು ಸ್ಥಿರವಾಗಿರುತ್ತದೆ ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳಲು ಅನುಕೂಲವಾಗಿರುತ್ತದೆ ಈ ಕಾರಣದಿಂದ ಮಹಿಳೆಯರು ಮೂಗುತಿಯನ್ನು ಧರಿಸಲು ಹೇಳುತ್ತಾರೆ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಋತುಚಕ್ರದಲ್ಲಿ ಆಗುವ ನೋವು ಸಹ ಕಡಿಮೆಯಾಗುತ್ತದೆ ಇದೇ ಕಾರಣದಿಂದ
ಅವರು ಋತುಮತಿಯಾಗು ತಿಂದಂತೆ ಮೂಗನ ಚುಚ್ಚುತ್ತಾರೆ ಮಹಿಳೆಯರು ಮೂಗಿನ ಎಡ ಭಾಗಕ್ಕೆ ಮೂಗುತಿಯನ್ನು ಹಾಕಿಕೊಳ್ಳುತ್ತಾರೆ ಇದಕ್ಕೆ ಕಾರಣವೆಂದರೆ ಮಹಿಳೆಯರ ಗರ್ಭಕೋಶ ಮತ್ತು ಪ್ರಮುಖ ನಗರಗಳು ಮೋದಿನ ಎಡಭಾಗದ ಸಂಪರ್ಕವನ್ನು ಒಂದಿರುತ್ತದೆ ಇದೇ ಕಾರಣದಿಂದ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ ಜೊತೆಗೆ ಇದು ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಸಹಾಯ ಇದು ಸಹಾಯಮಾಡುತ್ತದೆ ಈ ರೀತಿ ಮೂಗುತಿಯು ಅವರ ಅಂದವನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಸಹ ಕಾಪಾಡುತ್ತದೆ