“ಮೂಲಾ ನಕ್ಷತ್ರದವರಿಗೆ ಶುಭ ಸುದ್ದಿ”

Recent Posts

“ಮೂಲಾ ನಕ್ಷತ್ರದವರಿಗೆ ಶುಭ ಸುದ್ದಿ”

ನಮಸ್ಕಾರ ಸ್ನೇಹಿತರೇ ಒಂದು ಮಗು ಹುಟ್ಟಿದ ತಕ್ಷಣ ವಾರ ತಿಥಿ ಯೋಗ ಕರಣ ಇವೆಲ್ಲವನ್ನು ಕೂಡಿಸಿ ಜಾತಕ ನಿರ್ಣಯ ಮಾಡಬೇಕು ಎಂದು ಹೇಳಿ ಜ್ಯೋತಿಷ್ಯರ ಹತ್ತಿರ ಹಾಗೂ ಪಂಡಿತರ ಹತ್ತಿರ ಹೋಗುತ್ತೀರಾ
ಆ ಮಗು ಹುಟ್ಟಿದಂತಹ ಸಮಯವನ್ನು ನೋಡಿ ಜಾತಕ ಬರೆದ ಕೂಡಲೇ ಅಲ್ಲಿ ಮಗು ಮೂಲಾ ನಕ್ಷತ್ರದಲ್ಲಿ ಜನನ ಆಗಿದೆ ಎಂದ ತಕ್ಷಣ ಎಲ್ಲರೂ ಗಾಬರಿಯಾಗುತ್ತೀರಿ

ಆದರೆ ಗಾಬರಿಯಾಗುವಂತಹ ಅವಶ್ಯಕತೆಯೂ ಇರುವುದಿಲ್ಲ.ಮೂಲ ನಕ್ಷತ್ರದಲ್ಲಿ ಹುಟ್ಟಿದ ಗಂಡು ಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅವರು ಜನನದಿ೦ದ ಬೆಳೆಯುವ ಲಗ್ನದ ವಯಸ್ಸಿನವರೆಗೂ ಸಹ ಯಾವುದೇ ದಾರಿದ್ರ್ಯಗಳು ಅವರಿಗೆ ತಟ್ಟುವುದಿಲ್ಲ ಆ ನಕ್ಷತ್ರ ಅಂದರೆ ಮೂಲಾನಕ್ಷತ್ರ ಬಹಳ ಶ್ರೇಷ್ಠವಾದದ್ದು ಮಹಾಲಕ್ಷ್ಮಿಯ ನಕ್ಷತ್ರ ಆ ನಕ್ಷತ್ರದ ಹೆಣ್ಣುಮಕ್ಕಳು ಲಗ್ನ ಆಗುವವರೆಗೆ ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗುತ್ತದೆ ಜೀವನ ಸಮೃದ್ಧಿ ಹಂತಕ್ಕೆ ಹೋಗುತ್ತದೆ.ಮೂಲ ನಕ್ಷತ್ರದಲ್ಲಿ ಯಾವುದೇ ದೋಷಗಳಿರುವುದಿಲ್ಲ

ಮೂಲಾ ನಕ್ಷತ್ರದಲ್ಲಿ 4 ಚರಣಗಳಿರುತ್ತದೆ ಆ ಆಚರಣೆಗೆ ಸಂಬಂಧಪಡುತ್ತದೆ.ಹೆಣ್ಣು ಮಕ್ಕಳಿಗೆ ಮೂಲ ನಕ್ಷತ್ರದಲ್ಲಿ ಜನನವಾದರೆ ಲಗ್ನ ಆಗೋದಿಲ್ಲ ಎಂದು ಕೆಲವರು ಹೇಳುತ್ತಾರೆ.ಮೂಲಾ ನಕ್ಷತ್ರದಲ್ಲಿ ಜನನ ಆದ ಹೆಣ್ಣುಮಗಳನ್ನು ಮದುವೆ ಆಗುವುದರಿಂದ ಧನಲಕ್ಷ್ಮಿ ಸುದ್ದಿಯಾಗುತ್ತಾಳೆ ವ್ಯಾಪಾರ ವ್ಯವಹಾರದಲ್ಲಿ ಸಮೃದ್ಧಿಯಾಗುತ್ತದೆ
ಆ ಮೂಲ ನಕ್ಷತ್ರದಲ್ಲಿ ಶ್ರೀ ಮನ್ನಾರಾಯಣ ಪತ್ನಿ ಸಾಕ್ಷಾತ್ ಲಕ್ಷ್ಮಿಯ ಜನನವಿದೆ.ಈ ನಕ್ಷತ್ರ ದ ಬಗ್ಗೆ ಭಯ ಪಡಬೇಡಿ ಈ ನಕ್ಷತ್ರ ಶುಭಕರ ವಾಗಿರುವಂತಹದ್ದು ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *