ಮುಂಡ್ಕೂರು ದುರ್ಗಾಪರಮೇಶ್ವರಿ ಕಾರ್ಕಳ ಉಡುಪಿ

ಮುಂಡ್ಕೂರು ದುರ್ಗಾಪರಮೇಶ್ವರಿ ಕಾರ್ಕಳ ಉಡುಪಿ ಮುಂಡ್ಕೂರು ಎಂಬುದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶಾಂಭವಿ ನದಿಯ ದಡದಲ್ಲಿರುವ ಒಂದು ಸುಂದರ ಗ್ರಾಮ ಈ ಗ್ರಾಮವು ಮುನ್ನೂರು ವರ್ಷಗಳ ಪುರಾಣ ಮತ್ತು ಪ್ರಸಿದ್ಧವಾದ ದೇವಾಲಯವನ್ನು ಹೊಂದಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಉಡುಪಿಯ ಪ್ರಾಚೀನ ದೇವಾಲಯದಲ್ಲಿ ಮುಂಡ್ಕೂರು ದೇವಾಲಯ ಸಹ ಒಂದಾಗಿದೆ ಈ ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿ ಶಿವನ ದೇವಾಲಯವಿರುವುದು ವಿಶೇಷವಾಗಿದೆ ಸ್ಥಳಪುರಾಣದ ಪ್ರಕಾರ ಮುಂಡಾಸುರ ಎಂಬ ರಾಕ್ಷಸನನ್ನು ದುರ್ಗಾಪರಮೇಶ್ವರಿ ಸಂಹಾರ ಮಾಡಿದ್ದಾಳೆ ಆನಂತರ ಈ ಸ್ಥಳದ ಮಹಿಮೆಯನ್ನು ಹರಿದ ಭಾರ್ಗವ ಮಹರ್ಷಿಗಳು ಈ ಸ್ಥಳದಲ್ಲಿ ದುರ್ಗಾಪರಮೇಶ್ವರಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದ್ದಾರೆ

ಈ ದೇವಿಯು ಸುತ್ತಮುತ್ತ ಇರುವ ಗ್ರಾಮದ ಕುಲದೇವರು ಗಳಾಗಿದ್ದಾರೆ ಈ ಪ್ರಾಂತ್ಯವನ್ನು ಆಳುತ್ತಿದ್ದ ವೀರವರ್ಮ ಎಂಬ ರಾಜನು ದೇವರ ವಿಗ್ರಹದ ಕೆಳಗೆ ಇದ್ದ ಅಪಾರ ಸಂಪತ್ತಿನ ಸಂಪತ್ತನ್ನು ದೋಚಲು ಮೂರ್ತಿಯನ್ನು ಜರುಗಿಸಿ ಸಂಪತ್ತನ್ನು ದೋಚಿಕೊಂಡು ಆನಂತರ ವಿಗ್ರಹವನ್ನು ಪೂರ್ವಾಭಿಮುಖವಾಗಿ ಪ್ರತಿಷ್ಟಾಪಿಸುತ್ತಾನೆ ತನ್ನ ಕೆಟ್ಟ ಚಟಗಳಿಂದ ತನ್ನ ಅನೇಕ ಆಸ್ತಿಗಳನ್ನು ಕಳೆದುಕೊಂಡ ರಾಜನು ಜನರನ್ನು ಹಿಂಸಿಸಲು ಶುರು ಮಾಡುತ್ತಾನೆ ಈ ರಾಜನನ್ನು ಸಂಹರಿಸಲು ದುರ್ಗಾಪರಮೇಶ್ವರಿಯ ಕಾಂತಬಾರೆ ಮತ್ತು ಭೂತ ಬಾರೆ ತನ್ನ ಭಕ್ತರಿಗೆ ಖಡ್ಗವನ್ನು ಅರ್ಪಿಸುತ್ತಾರೆ ಆ ಸಹೋದರರು ಅದೃಷ್ಟ ರಾಜರನ್ನು ಸಂಹರಿಸಿ ಮೂಡಬಿದರೆ ಹೆಚ್ಚು ಮುಟ್ಟ ಅರಸರಿಗೆ ದೇವಸ್ಥಾನದ ಆಡಳಿತವನ್ನು ಒಪ್ಪಿಸುತ್ತಾರೆ ಮೂಡುಬಿದರೆ ಅರಸರ ಆಳ್ವಿಕೆಗೆ ಬಂದ ಈ ದೇವಾಲಯವು ರಾಜ್ಯದ ರಾಣಿಯು ಬರುತ್ತಾರೆ

ಆಗ ರಾಣಿಯು ಕಿವಿಯೋಲೆಯ ಕೆಳಗೆ ಬೀಳುತ್ತದೆ ನೆಲಕ್ಕೆ ಬಿದ್ದ ಕಿವಿಯೋಲೆಯನ್ನು ಎತ್ತುಕೊಂಡು ಮತ್ತೆ ಮೂಡುಬಿದರೆಗೆ ತೆರಳುತ್ತಾರೆ ಅದೇ ದಿನ ಕನಸಿನಲ್ಲಿ ಬಂದ ದುರ್ಗಾಪರಮೇಶ್ವರಿ ನನಗೆ ಇಷ್ಟವಾದ ಆಭರಣವನ್ನು ಅರ್ಪಿಸುವುದಿಲ್ಲ ವೆಂದು ಕೇಳಿಕೊಳ್ಳುತ್ತಾರೆ ಮರು ಮಾರನೆಯ ರಾಣಿಗೆ ವಜ್ರಖಚಿತವಾದ ಕಿವಿಯೋಲೆಯನ್ನು ದೇವಿಗೆ ಅರ್ಪಿಸುತ್ತಾರೆ ಈಗಲೂ ಸಹ ಉತ್ಸವ ಸಮಯದಲ್ಲಿ ಆ ಕಿವಿಯೋಲೆಯನ್ನು ದೇವಿಗೆ ತೊಡಿಸಲಾಗುತ್ತದೆ ಈ ದೇವರ ದರ್ಶನ ಮಾಡಿದರೆ ಭಕ್ತರ ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ ಈ ದುರ್ಗಾ ಪರಮೇಶ್ವರಿ ದೇವಿಯ ಮಲ್ಲಿಗೆ ಪ್ರಿಯರಾಗಿದ್ದಾರೆ ಈ ದೇವಿಗೆ ಮಲ್ಲಿಗೆಯನ್ನು ಅರ್ಪಿಸಿದರೆ ಸಂಕಷ್ಟಗಳು ಕಳೆದು ಇಷ್ಟಾರ್ಥಗಳು ಈಡೇರುತ್ತವೆ ಕ್ರೈಸ್ತರು ಮತ್ತು ಮುಸ್ಲಿಮರು ಸಹ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದೆ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಈ ದೇವಿಯ ಜಾತ್ರೆ ನಡೆಯುತ್ತದೆ ಈ ದೇವಾಲಯವು ಮಂಗಳೂರಿನಿಂದ ಸುಮಾರು ಮೂವತ್ತೊಂದು ಕಿಲೋಮೀಟರ್ ಉಡುಪಿಯಿಂದ 35 ಕಿಲೋಮೀಟರ್ ಮತ್ತು ಕಾರ್ಕಳದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿದೆ ಊರಿಗೆ ಉಡುಪಿ ಮಂಗಳೂರು ಕಾರ್ಕಳ ಮೂಡಬಿದ್ರೆ ಬಸ್ಸುಗಳ ವ್ಯವಸ್ಥೆ ಇದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.