ನಿಮ್ಮ ಜಾತಕದಲ್ಲಿ ಶುಕ್ರ ದಶ ಇದೆಯೇ ನೋಡಿಕೊಳ್ಳಿ ಶುಕ್ರದಶೆ ಇದ್ದರೆ ದಿಡೀರ್ ಶ್ರೀಮಂತರಾಗುತ್ತಾರೆ

ನಿಮ್ಮ ಜಾತಕದಲ್ಲಿ ಶುಕ್ರ ದಶ ಇದೆಯೇ ನೋಡಿಕೊಳ್ಳಿ ಶುಕ್ರದಶೆ ಇದ್ದರೆ ದಿಡೀರ್ ಶ್ರೀಮಂತರಾಗುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಶುಕ್ರ ದೇವರು ಋಷಭ ರಾಶಿ ಮಿಥುನ ರಾಶಿ ಕಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ ಮತ್ತು ಮಕರ ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ ಈ ರಾಶಿಗಳಲ್ಲಿದ್ದರೆ ಶುಕ್ರವು ಬಹಳ ಅದ್ಭುತವಾದ ಫಲವನ್ನು ಕೊಡುತ್ತಾರೆ ಅದೇ ಶುಕ್ರನ ಮೇಷ ರಾಶಿಯವರ ಶ್ಚಿಕ ರಾಶಿಯಲ್ಲಿ ಧನಸ್ಸು ರಾಶಿಯಲ್ಲಿ ಅಥವಾ ಸಿಂಹರಾಶಿಯಲ್ಲಿ ಇದ್ದರೆ ಕೆಟ್ಟಫಲ ಶುಕ್ರನ ಮಹಾದೆಸೆ ಕಾಲದಲ್ಲಿ ಅವನ ಜನ್ಮಸ್ಥಾನದಲ್ಲಿ ಇದ್ದರೆ ಜಾತಕದಲ್ಲಿ ಸುಖದ ಸಾಮಾನುಗಳನ್ನು ಬಳಸುತ್ತಾನೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರಿಗೆ ಹೆಚ್ಚಿನ ಯಾವುದಾದರೂ ಒಂದು ಕಲೆಯನ್ನು ಕಲಿಯುವ ಆಸಕ್ತಿ ಹೆಚ್ಚಾಗಿ ಇರುತ್ತದೆ ಈ ಶುಕ್ರದಶೆ ಇದ್ದವರು ಹೆಚ್ಚು ಸುಖ ಶಾಂತಿಯನ್ನು ಪಡೆಯುತ್ತಾರೆ ಸುಂದರವಾದ ವಾಹನಗಳನ್ನು ಪಡೆಯುತ್ತಾರೆ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ

ಈ ರಾಶಿಯವರಿಗೆ ಬಂಗಾರದ ಮೇಲೆ ಮತ್ತು ಚಿನ್ನದ ಗಳ ಮೇಲೆ ಒಡವೆಗಳ ಮೇಲೆ ವಜ್ರ ಮುತ್ತು ರತ್ನಗಳ ಮೇಲೆ ಹೆಚ್ಚಿನ ಆಸಕ್ತಿಯೂ ಇರುತ್ತದೆ ಮತ್ತು ದುಡ್ಡಿನ ಮೇಲೆ ಅಪಾರವಾದಂತಹ ಆಸೆಯು ಇರುತ್ತದೆ ಇವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಹಣ ಸಂಪಾದಿಸಬೇಕು ಏನಾದರೂ ಮಾಡಬೇಕು ಅಂದುಕೊಂಡಿರುತ್ತಾರೆ ಕೋಟ್ಯಾಧೀಶ ರಾಗಬೇಕು ಬಂಗಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಬಾಡಿಗೆ ಹೆಚ್ಚು ಬರಬೇಕು ನನಗೆ ಎಂದು ಅಂದುಕೊಂಡಿರುತ್ತಾರೆ ಇಂತಹ ಆಸೆಪಡುವವರು ಶುಕ್ರದಶೆ ಇದ್ದರೆ ಹೆಚ್ಚಾಗಿ ಆಗುತ್ತಾರೆ

ಮತ್ತು ಪರಸ್ತ್ರೀ ಸಾಹವಾಸ ಹೆಚ್ಚಾಗಿರುತ್ತದೆ ಅಂದರೆ ಅಂದವಾಗಿರುವ ಹೆಣ್ಣುಮಕ್ಕಳ ಜೊತೆ ನೀವು ಸ್ನೇಹವನ್ನು ಬಯಸುತ್ತೀರಾ ಅಂದವಾಗಿರುವ ಹೆಣ್ಣುಮಕ್ಕಳನ್ನು ನೀವು ಪಡೆಯುತ್ತೀರಾ ಮತ್ತು ಎಲ್ಲಾ ವಿಷಯದಲ್ಲೂ ಸಹ ನಿಮಗೆ ಸುಖ ಪ್ರಾಪ್ತಿಯಾಗುತ್ತದೆ ಮತ್ತು ಸುಕ್ರದೆಸೆ ಯಿಂದ ಜ್ಞಾನಾರ್ಜನೆಯ ಪ್ರವೃತ್ತಿ ನೌಕಾ ಪಯಣ ವಿದ್ಯೆಯಲ್ಲಿ ಬಹಳಷ್ಟು ಸಿದ್ಧಿಯನ್ನು ಪಡೆಯುವ ಪ್ರವೃತ್ತಿ ಮತ್ತು ಸಮುದ್ರಯಾನದ ಒಂದು ಅಭಿವೃದ್ಧಿಯು ನಿಮಗೆ ಚೆನ್ನಾಗಿ ಇರುತ್ತದೆ ಕಲ್ಯಾಣ ಕಾರ್ಯಗಳನ್ನು ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಮತ್ತು ಇವರು ರಾಜರಿಂದ ಅನೇಕ ಉತ್ತಮ ವ್ಯಕ್ತಿಗಳಿಂದ ಸನ್ಮಾನಿಸಲು ಪಡುತ್ತೀರಾ ಇದಿಷ್ಟು ಸುಕ್ರನು ಒಳ್ಳೆಯ ರಾಶಿಗಳಲ್ಲಿದ್ದರೆ ಮಾತ್ರ 10 ಅದೇ ಶುಕ್ರನು ಮೇಷ ರಾಶಿ ತುಲಾ ರಾಶಿ ಕನ್ಯಾ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ರಾಶಿಗಳ ಜನ್ಮ ಜಾತಕದಲ್ಲಿ ಇದ್ದರೆ ಕೆಟ್ಟ ಫಲ ದೊರೆಯುತ್ತದೆ ಶುಭ ಫಲವಿಲ್ಲ ವೆಂದರೆ ಶುಕ್ರನನ್ನು ಪೂಜೆ ಮಾಡಬೇಕು ಮತ್ತು ಬಿಳಿ ಪುಷ್ಪಗಳಿಂದ ಲಕ್ಷ್ಮಿದೇವಿಯನ್ನು ಪೂಜೆ ಮಾಡಬೇಕು ತಾವರೆ ಹೂವನ್ನು ಲಕ್ಷ್ಮೀದೇವಿಗೆ ಸಮರ್ಪಣೆ ಮಾಡುವಂತದ್ದು ಗೋವುಗಳಿಗೆ ಏನಾದರೂ ಆಹಾರವನ್ನು ಕೊಡುವುದು ಮಾಡಿದರೆ ಒಳ್ಳೆಯದಾಗುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.