ಮೈಸೂರು ದಸರಾ ಇತಿಹಾಸ

Recent Posts

ಮೈಸೂರು ದಸರಾ ಇತಿಹಾಸ

ಹತ್ತು ದಿನಗಳ ಕಾಲ ತುಂಬಾ ವಿಜ್ರಂಭಣೆಯಿಂದ ಆಚರಿಸುವಂತಹ ಒಂದು ಹಬ್ಬವೇ ನವರಾತ್ರಿ ಹಬ್ಬ ಅಷ್ಟೇ ಅಲ್ಲದೆ ವಿಶ್ವವಿಖ್ಯಾತಿ ಪ್ರಸಿದ್ಧ ಗೊಂಡಿರುವ ಮೈಸೂರು ದಸರಾಗೆ ಎರಡು ರೀತಿಯ ವಿಜ್ರಂಭಣೆ ಇರುತ್ತದೆ ಮೊದಲನೆಯದು ಒಂಬತ್ತು ದಿನಗಳ ನವರಾತ್ರಿ ಆದರೆ ಇನ್ನೊಂದು ಹತ್ತುದಿನಗಳ ದಸರಾ ಉತ್ಸವ ಮೊದಲನೆಯದು ಅರಮನೆ ಒಳಗಿನ ರಾಜ್ಯ ಮಹಾರಾಜರ ರಾಜವಂಶಸ್ಥರ ಪೂಜಾ ವಿಧಿವಿಧಾನಗಳು ಆದರೆ ಸರ್ವರಿಗೂ ಉದ್ದವಾಗಿ ಎರಡನೆಯದು ಅನಾವರಣಗೊಳ್ಳುತ್ತದೆ ನಮ್ಮ ಸಂಸ್ಕೃತಿ ಮತ್ತು ಶಕ್ತಿ ಸ್ವರೂಪವಾದ ಈ ನವರಾತ್ರಿ

ದೇಶದ ಪ್ರತಿಯೊಂದು ಕಡೆಯಲ್ಲೂ ನವರಾತ್ರಿ ದಸರಾ ನಡೆಯುವುದು ಎಲ್ಲರಿಗೂ ಗೊತ್ತು ಆದರೆ ಮೈಸೂರು ದಸರಾದ ವಿಷಯವೇ ವೈಭೋಗವೆ ಬೇರೆ ಇಡಿ ವಿಶ್ವವೇ ಇದ್ದವರಿಗೆ ನೋಡುವಂತ ಹಾಗೆ ಮಾಡುತ್ತದೆ ಮೈಸೂರು ದಸರಾ ಎಂದರೆ ಎಲ್ಲರಿಗೂ ಮೈ ರೋಮಾಂಚನ ಗೊಂಡ ಎಲ್ಲಿಲ್ಲದ ಉತ್ಸವ ಮತ್ತು ಸಂಭ್ರಮ ಮೈಸೂರು ದಸರಾ ಮೈಸೂರು ಅರಮನೆ ಮೈಸೂರು ಸುಂದರ ಚಿನ್ನದ ಅಂಬಾರಿ ಆನೆಗಳು ಮತ್ತು ರತ್ನಖಚಿತ ಸಿಂಹಾಸನ ತಾಯಿ ಚಾಮುಂಡೇಶ್ವರಿ ಶ್ರೀ ವೈಬೋಗ ಮೆರವರಿಗೆ ಗಳು ನಮಗೆ ನೆನಪಾಗುತ್ತದೆ ಒಂದು ಕಾಲದಲ್ಲಿ ರಾಜವಂಶಸ್ಥರ ಹಬ್ಬವಾಗಿದ್ದ ಇದು ಈಗಿನ ಸಮಯದಲ್ಲಿ ನಾಡಹಬ್ಬ ಎಂದೇ ಪ್ರಸಿದ್ಧವಾಗಿದೆ ಮೈಸೂರು ದಸರಾಗೆ ನಾಲ್ಕು ಶತಮಾನಗಳ ಇತಿಹಾಸವಿದೆ ಮೈಸೂರಿನ ಅಧಿದೇವತೆ ಶ್ರೀ ತಾಯಿ ಚಾಮುಂಡೇಶ್ವರಿ ಮೈಸೂರಿನಲ್ಲಿ ಮೈಸೂರಿನವರಾದ ಆದಂತಹ ಕೆಲವು ಸಾಂಸ್ಕೃತಿಕ ಹಿರಿಮೆ ಮತ್ತು ಆಚಾರ ವಿಚಾರಗಳು ಉಂಟು ಕರ್ನಾಟಕದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿ ವಿಜಯನಗರ ಕಾಲದಲ್ಲಿ ರಾಜ್ಯವನ್ನು ಕಟ್ಟಿ ವೈಭವದಿಂದ ಮೆರೆದವರು ನಮ್ಮ ಅರಸರು

ಅವರ ಕಾಲದಲ್ಲಿ ಆರಂಭಗೊಂಡ ನವರಾತ್ರಿ ಹಬ್ಬವನ್ನು ಸಹ ಹೆಚ್ಚಿನ ವೈಭವದ ವರ್ಣಮಯ ಕಲೆ ತಂದುಕೊಟ್ಟವರು ವಿಜಯನಗರದ ಅರಸರಲ್ಲಿ ಅತ್ಯಂತ ಪ್ರಖ್ಯಾತ ಗೊಂಡಿದೆ ಇದ್ದಂತಹ ನಮ್ಮ ಶ್ರೀಕೃಷ್ಣದೇವರಾಯರು ಅನೇಕ ಗಣ್ಯ ವ್ಯಕ್ತಿಗಳು ದೇಶ ವಿದೇಶಿಯರು ಈ ಮೈಸೂರು ದಸರಾವನ್ನು ಬಂದು ಕಣ್ತುಂಬಿಕೊಂಡು ಅದರ ಬಗ್ಗೆ ತಮ್ಮ ಕಥನಗಳಲ್ಲಿ ಉಲ್ಲೇಖಸಿದ್ದಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *