ಮೈಸೂರು ಮೃಗಾಲಯದ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳು
ಚಾಮರಾಜೇಂದ್ರ ಒಡೆಯರು ಕಲೆ ಮತ್ತು ಸಂಸ್ಕೃತಿಯಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿದ್ದರು ಪ್ರಾಣಿ-ಪಕ್ಷಿ ಪ್ರಕೃತಿಯ ಸೌಂದರ್ಯವನ್ನು ಇಷ್ಟಪಡುತ್ತಿದ್ದ ಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನ ಮೃಗಾಲಯ ನಿರ್ಮಿಸುವ ಬಗ್ಗೆ ಚಿಂತನೆ ಮಾಡಿರುತ್ತಾರೆ ದಿವಾನ್ ರಂಗಾಚಾರ್ಯರು ಹಾಗೂ ಶೇಷಾದ್ರಿ ಅಯ್ಯರ್ ಅವರ ಅಗತ್ಯ ಸಲಹೆ ಸೂಚನೆಯ ಮೇರೆಗೆ ಚಾಮರಾಜೇಂದ್ರ ಒಡೆಯರ್ ಅವರ ಆಶಯದಂತೆ ತೆರೆಯಲಾದ ಮೃಗಾಲಯದ ಈಗ ನಾವು ನೋಡುತ್ತಿರುವ ಮೈಸೂರಿನ ಮೃಗಾಲಯ ಮೈಸೂರಿನ ಮೃಗಾಲಯವು ಸುಮಾರು 159 ಎಕರೆಗಳನ್ನು ಜಾಗವನ್ನು ವಿಸ್ತರಿಸಿಕೊಂಡಿದೆ ಮೃಗಾಲಯಕ್ಕೆ 129 ವರ್ಷಗಳ ಚರಿತ್ರೆ ಇದೆ ಈ ಮೃಗಾಲಯವು ಸಾವಿರದ 300ಕ್ಕಿಂತ ಹೆಚ್ಚು ಅಧಿಕ ಪ್ರಾಣಿ-ಪಕ್ಷಿಗಳನ್ನು ಹೊಂದಿದೆ ಸುಮಾರು ನೂರ ಅರವತ್ತೆಂಟು ಬಗ್ಗೆ ಜಾಗತಿಕ ವೈವಿಧ್ಯ ಸಂಕುಲಗಳಿಗೆ ಆಶ್ರಯ ಬಿಟ್ಟಿರುವ ಮೃಗಾಲಯ 1892 ರಲ್ಲಿ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಮುಖಾಂತರ ಸ್ಥಾಪನೆಯಾಯಿತು ಸಾವಿರದ 892 ರಲ್ಲಿ ಇದನ್ನು ಬೇಸಿಗೆ ಅರಮನೆಯ ಬಳಿ 10 ಎಕರೆಯಲ್ಲಿ ಪ್ರಾರಂಭಿಸಲಾಯಿತು ನಂತರ ಮುಂದಿನ ಹತ್ತು ವರ್ಷಗಳಲ್ಲಿ 45 ಎಕರೆ ವಿಸ್ತೀರ್ಣ ಗೊಳ್ಳುತ್ತದೆ ಆಗ ಇದನ್ನು ಅರಮನೆ ಮೃಗಾಲಯ ಎಂದು ಕರೆಯಲಾಗುತ್ತಿತ್ತು 1909 ಇದಕ್ಕೆ ಮೈಸೂರಿನ ಒಡೆಯರಾದ ಚಾಮರಾಜೇಂದ್ರ ಒಡೆಯರ್ ಅವರ ಮರಣದ ನಂತರ ಅವರ ಹೆಸರನ್ನು ಮೃಗಾಲಯಕ್ಕೆ ಇಡಲಾಯಿತು ಬ್ರಿಟಿಷ್ ಅಧಿಕಾರಿಯಾಗಿದ್ದ ಮಿಸ್ಟರ್ ಎಸಿಸಿಯುಸ್ ಇದಕ್ಕೆ ಮೊದಲ ಸೂಪರಿಂಟೆಂಡೆಂಟ್ ಆಗಿ ನೇಮಕಗೊಳ್ಳುತ್ತಾರೆ
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544