2022 ಜನವರಿ ಒಂದನೇ ತಾರೀಕಿನಿಂದ ಈ 5 ರಾಶಿಯವರಿಗೆ ಲಕ್ಷ್ಮೀದೇವಿ ದೃಷ್ಟಿಯಿಂದ ಮುಟ್ಟಿದ್ದೆಲ್ಲ ಚಿನ್ನದಂತಹ ಲಾಭಗಳು

Recent Posts

2022 ಜನವರಿ ಒಂದನೇ ತಾರೀಕಿನಿಂದ ಈ 5 ರಾಶಿಯವರಿಗೆ ಲಕ್ಷ್ಮೀದೇವಿ ದೃಷ್ಟಿಯಿಂದ ಮುಟ್ಟಿದ್ದೆಲ್ಲ ಚಿನ್ನ

2022 ಜನವರಿ ಒಂದರಿಂದ ಬಾರಿ ಬದಲಾವಣೆ ಉಂಟಾಗಲಿದೆ, ಎಲ್ಲರೂ ಕೂಡ ಜೀವನದಲ್ಲಿ ಸಾಧಿಸಬೇಕು ಎಂದು ಹೊರಟಿರುತ್ತಾರೆ, ಹಾಗೆಯೇ ನಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ನಮ್ಮ ಗ್ರಹಗತಿಗಳು ಕಾರಣವಾಗುತ್ತದೆ, ಈ ಹೊಸ ವರುಷದಿಂದ ಈ ಐದು ರಾಶಿಯವರಿಗೆ ಲಕ್ಷ್ಮಿ ದೇವಿಯ ನೇರ ದೃಷ್ಟಿ ಬೀಳಲಿದೆ, ಹೊಸ ವರ್ಷದಿಂದ ಇವರ ಜೀವನವೇ ಬದಲಾಗಲಿದೆ, ಇಂದಿನಿಂದ ಇವರಿಗೆ ಲಕ್ಷ್ಮಿಪುತ್ರರಾಗುವ ಯೋಗ ಕೂಡಿಬಂದಿದೆ, ಹಾಗಿದ್ದರೆ ಹೊಸವರ್ಷದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿರುವ ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606


ಮೊದಲನೆಯದಾಗಿ ಕನ್ಯಾ ರಾಶಿ: ಜನವರಿ 1 ನೇ ತಾರೀಖಿನಿಂದ ನಿಮ್ಮ ಜೀವನದಲ್ಲಿ ಬಾರಿ ಬದಲಾವಣೆ ಕಾಣಲಿದ್ದೀರಿ, ನಿಮ್ಮ ಕೆಲಸದ ಕಡೆ ಅತಿ ಹೆಚ್ಚು ಗಮನಹರಿಸಿ, ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ, ಈ ವರ್ಷ ನೀವು ಕಠಿಣ ಪರಿಶ್ರಮದಿಂದ ಸಂಪೂರ್ಣ ಯಶಸ್ಸು ಪಡೆಯಲಿದ್ದೀರಿ, ಹಣಕಾಸಿನ ತೊಂದರೆಗಳು ದೂರವಾಗುತ್ತದೆ, ನೀವು ಕುಟುಂಬದಿಂದ ಉತ್ತಮ ಬೆಂಬಲ ಪಡೆಯಲಿದ್ದೀರಿ, ನಿಮ್ಮ ಹಣಗಳಿಕೆಗೆ ಉತ್ತಮ ಅವಕಾಶಗಳು ಸಿಗಲಿವೆ, ಕೆಲಸದ ಶೈಲಿಯಲ್ಲಿ ಕೆಲವು ಪ್ರಮುಖ ಸುಧಾರಣೆಗಳನ್ನು ಕಾಣಬಹುದು, ನೀವು ಗೌರವವನ್ನು ಪಡೆಯುತ್ತೀರಿ


ಎರಡನೆಯದಾಗಿ ತುಲಾ ರಾಶಿ: ಈ ವರ್ಷ ನೀವು ಕಠಿಣ ಪರಿಶ್ರಮ ಮಾಡುತ್ತೀರಾ, ಹಾಗೂ ಅದರಿಂದ ನಿಮಗೆ ಒಳಿತಾಗುತ್ತದೆ, ಈ ಪರಿಸ್ಥಿತಿ ನಿಮಗೆ ಉತ್ತಮವಾಗಬಹುದು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಉತ್ತಮವಾಗಲಿದೆ, ಹೂಡಿಕೆ ಮಾಡಲು ನಿಮಗೆ ಇದು ಉತ್ತಮ ಸಮಯವೆಂದು ಪರಿಗಣಿಸಬಹುದು, ಸಾಲವಾಗಿ ಕೊಟ್ಟ ಹಣವನ್ನು ನೀವು ಮರಳಿ ಪಡೆಯಬಹುದು, 2022 ನಿಮಗೆ ಎಲ್ಲ ಕೆಲಸಗಳಲ್ಲಿ ಯಶಸ್ಸು ತರಲಿದೆ


ಮೂರನೆಯದಾಗಿ ಮೇಷ ರಾಶಿ: ಇದ್ದಕ್ಕಿದ್ದಂತೆ ನೀವು ನಿಲ್ಲಿಸಿದ ದೊಡ್ಡ ಕಾರ್ಯ ಸರಿಯಾದ ಸಮಯದಲ್ಲಿ ನೆರವೇರಲಿದೆ, ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ, ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ, ನಿಮ್ಮ ಸಮಸ್ಯೆಗಳ ಮಟ್ಟವು ಕಡಿಮೆಯಾಗುವುದನ್ನು ಕಾಣಬಹುದು, ನಿಮ್ಮ ದೈಹಿಕ ನೋವು ದೂರವಾಗಲಿದೆ, ನೀವು ಉತ್ತಮ ಉದ್ಯೋಗವನ್ನು ಪಡೆಯಲಿದ್ದೀರಿ, ನಿಮ್ಮ ಪ್ರತಿಷ್ಠೆ ಮಟ್ಟವೂ ವೇಗವಾಗಿ ಹೆಚ್ಚಾಗುವುದನ್ನು ಕಾಣಲಿದ್ದೀರಿ, ಉತ್ತಮ ಉದ್ಯೋಗವಕಾಶಗಳನ್ನು ಪಡೆಯಲಿದ್ದೀರಿ, ಆರ್ಥಿಕ ಪರಿಸ್ಥಿತಿಯಲ್ಲಿ ಕೆಲವು ಸುಧಾರಣೆಯಾಗಲಿವೆ, ನೀವು ಹೊಸದನ್ನು ಪ್ರಯತ್ನಿಸಬಹುದು ಹಾಗೂ ನೀವು ಕಾರ್ಯಗಳಲ್ಲಿ ಕಾಳಜಿ ವಹಿಸಬಹುದು


ನಾಲ್ಕನೆಯದಾಗಿ ಮೀನ ರಾಶಿ : ನೀವು ಉತ್ತಮ ಜೀವನವನ್ನು ಹೊಂದಿರುತ್ತೀರಿ ಮನೆಯಲ್ಲಿ ಶಾಂತಿ ಉಳಿಯುತ್ತದೆ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಬಂಧವು ಸೌಹಾರ್ದಯುತವಾಗಿ ಉಳಿಯುತ್ತದೆ, ಮತ್ತೊಂದೆಡೆ ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಅಸಡ್ಡೆ ತೋರಬಹುದು, ಮುಂದಿನ ದಿನಗಳು ನಿಮಗೆ ತುಂಬಾ ಕಾರ್ಯನಿರತವಾಗಿದೆ ಎಂದು ಊಹಿಸಲಾಗಿದೆ, ಹೊಸ ವರ್ಷದಿಂದ ನಿಮಗೆ ದುಡ್ಡಿನ ಸಮಸ್ಯೆಗಳು ದೂರವಾಗುತ್ತದೆ, ಧನವಂತರಾಗುವ ಯೋಗವಿದೆ, ಲಕ್ಷ್ಮೀದೇವಿ ಸದಾ ನಿಮ್ಮ ಜೊತೆ ಇರುತ್ತಾಳೆ


ಐದನೆಯದಾಗಿ ಸಿಂಹರಾಶಿ: ಇಂದಿನಿಂದ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಲಿದೆ, ಮಾಡುವ ವ್ಯಾಪಾರ ವ್ಯವಹಾರದಲ್ಲಿ, ಒಳ್ಳೆಯ ಲಾಭ ಬರಲಿದ್ದು, ನೀವು ಶ್ರೀಮಂತರಾಗುವ ಲಕ್ಷಣ ಇದೆ, ದೂರ ಪ್ರಯಾಣದಿಂದ ನಿಮಗೆ ಒಳ್ಳೆಯ ಲಾಭ ಬರಲಿದೆ, ಪ್ರೇಮನಿವೇದನೆ ಮತ್ತು ಮದುವೆ ಮಾತುಕತೆಯನ್ನು ಮಾಡಲು ಈ ವರ್ಷ ಒಳ್ಳೆಯ ಸಮಯವಾಗಿದೆ, ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ, ಇನ್ನೂ ಹೊಸ ಕೆಲಸಕ್ಕೆ ಕೈಹಾಕಲು ಇದು ಬಹಳ ಒಳ್ಳೆಯ ಸಮಯ
ಮತ್ತು ಈ ಮಾಹಿತಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ನಿಮ್ಮ ಮನೋಬಲ ಆತ್ಮಬಲ ಸ್ಥೈರ್ಯ ಬಲದಿಂದ ಮುನ್ನುಗ್ಗಿ ಒಳ್ಳೆಯ ಬದಲಾವಣೆ ಒಳ್ಳೆಯ ಅಭಿವೃದ್ಧಿ ಕಂಡುಕೊಳ್ಳುವಿರಿ ಧನ್ಯವಾದಗಳು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *