ಈ ನಾಲ್ಕು ಅಕ್ಷರದಲ್ಲಿ ಹೆಸರು ಶುರುವಾಗುವವರು ಹೆಂಡತಿಯನ್ನು ರಾಣಿಯ ತರ ನೋಡಿಕೊಳ್ಳುತ್ತಾರೆ

Recent Posts

ಈ ನಾಲ್ಕು ಅಕ್ಷರದಲ್ಲಿ ಹೆಸರು ಶುರುವಾಗುವವರು ಹೆಂಡತಿಯನ್ನು ರಾಣಿಯ ತರ ನೋಡಿಕೊಳ್ಳುತ್ತಾರೆ

ಸ್ನೇಹಿತರೆ ಜೀವನದ ಒಂದು ಮಹತ್ವವಾದ ಘಟ್ಟ ಎಂದರೆ ಅದು ಮದುವೆ ಬಾಳ ಪಯಣದಲ್ಲಿ. ನಮ್ಮ ಸುಖ ದುಃಖವನ್ನು ಹಂಚಿ ಬದುಕಲು ಎರಡು ಹೃದಯಗಳನ್ನು, ಒಂದು ಮಾಡಿ ಬೆಸೆಯುವ ಬಂದವಿದು ಮೊದಲಿನಂತೆ ಈಗ ಅರೆಂಜ್ ಮ್ಯಾರೇಜ್ ಕಡಿಮೆ ಆಗುತ್ತಿವೆ ಹೊಸ ಟ್ರೆಂಡ್ ಏನೆಂದರೆ ಲವ್ ಮ್ಯಾರೇಜ್ ಇಲ್ಲ ಅಂದರೆ ಲವ್ ಕಮ್ ಅರೆಂಜ್ ಮ್ಯಾರೇಜ್ ಗಳೆ ಹೆಚ್ಚುತಿವೆ ಮದುವೆಗೂ ಮುಂಚಿತವಾಗಿ, ಹುಡುಗ ಹುಡುಗಿಯರಿಬ್ಬರು ತಮ್ಮ ಮನೋ ಕಾಮನೆಗಳನ್ನು ಪರಸ್ಪರ ಅರಿತಿರುತ್ತಾರೆ. ಮದುವೆಯಾದ ಹೊಸತರಲ್ಲಿ

ದಂಪತಿಗಳಲ್ಲಿ ಹೊಂದಾಣಿಕೆ ಬೆಳೆಯಲು ಒಂದಿಷ್ಟು ಸಮಯ ಬೇಕಾಗುತ್ತದೆ ಮೊದಲು ಒಂದು ವರ್ಷ ನಿಮ್ಮ ಸಂಗಾತಿಯೊಡನೆ, ಸುಮಧುರ ಅನುಬಂಧ ಮೂಡಲು ಮತ್ತು ಮನೆಯಲ್ಲಿ ಶಾಂತಿಯುತ ವಾತಾವರಣ. ಉಂಟು ಮಾಡಲು ಸಮಯ ಅವಕಾಶ ಬೇಕು ಕೆಲ ಸಮೀಕ್ಷೆ ಹೇಳುತ್ತದೆ ಈ ನಾಲ್ಕು ಹೆಸರಿನ ವ್ಯಕ್ತಿಗಳು ತಮ್ಮ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರಂತೆ. ಹೌದು ಭಾರತದ ಒಂದು ಅಧ್ಯಯನ ಈ ಮಾಹಿತಿ ತಿಳಿಸಿದೆ ಹಾಗಂತ ಉಳಿದವರು ಏನು ಕೆಟ್ಟದಾಗಿ ನೋಡಿಕೊಳ್ಳುತ್ತಾರೆ

ಬದಲಿಗೆ ಎಲ್ಲರಿಗಿಂತ ಸ್ವಲ್ಪ ಹೆಚ್ಚಿನ ಕಾಳಜಿಯನ್ನ ವೈಸುತ್ತಾರಂತೆ ತಮ್ಮ ಮಡದಿಯ ಮೇಲೆ ಆ ಹೆಸರಿನ ವ್ಯಕ್ತಿಗಳ ಬಗ್ಗೆ ತಿಳಿಯೋಣ. ಮೊದಲಿಗೆ A, ಅಕ್ಷರದಿಂದ ಆರಂಭವಾದ ಗಂಡಂದಿರು ಬಹಳ ಹೃದಯವಂತರು, ತಮ್ಮ ಅರ್ಧಾಂಗಿಯನ್ನು ಎಲ್ಲಾ ವಿಷಯದಲ್ಲೂ ಗೌರವಿಸುತ್ತಾರೆ ಹೀಗಾಗಿ ಇವರ ಸಂಬಂಧ ತುಂಬಾ ಗಟ್ಟಿಯಾಗಿರುತ್ತದೆ

ಇನ್ನು G, ಅಕ್ಷರದ ಹುಡುಗರು ತಮ್ಮ ಪತ್ನಿಯ ಮೇಲೆ ತುಂಬಾನೇ ವಿಶ್ವಾಸ ಇಡುತ್ತಾರೆ. ಮತ್ತು ಸ್ವಚ್ಛ ಮನಸ್ಸಿನ ವ್ಯಕ್ತಿಗಳು ಮತ್ತು ನಿಷ್ಠಾವಂತರಾಗಿರುತ್ತಾರೆ. ಪತ್ನಿಯ ಏಳಿಗೆ ಇವರಿಗೆ ತುಂಬಾ ಸಂತೋಷ ತರುತ್ತದೆ. R, ನಿಂದ ಪ್ರಾರಂಭವಾದ ಹೆಸರುಗಳು ಮಹಿಳೆಯರಿಗೆ ಅತಿಯಾದ ಬೆಲೆ ನೀಡಿ ಗೌರವ ಭಾವ ತೋರಿಸುತ್ತಾರೆ ಹೆಣ್ಣಿಗೆ ಸಮಾಜದಲ್ಲಿ ನೀಡಬೇಕಾದ ಸಮಾನತೆ ನೀಡುತ್ತಾರೆ

ಇವರನ್ನು ಮದುವೆಯಾದವರು ಅದೃಷ್ಟವಂತವರು ಇನ್ನು S, ಹೆಸರಿನವರು ಹೆಂಡತಿ ಖುಷಿಯಲ್ಲಿ ತನ್ನ ಖುಷಿ ಕಾಣುತ್ತಾರೆ ಅತಿಯಾದ ಪ್ರೀತಿಯನ್ನ ಬಾಳ ಸಂಗಾತಿಗೆ ನೀಡುತ್ತಾರೆ ಹೆಂಡತಿಯ ಕಣ್ಣಲ್ಲಿ. ಯಾವತ್ತೂ ಕೂಡ ಕಣ್ಣೀರು ಬರದಂತೆ ಕಾಯುತ್ತಾರೆ ಮತ್ತು ಅವರ ಭಾವನೆಗೆ, ಎಲ್ಲಿಲ್ಲದ ಬೆಲೆ ನೀಡುತ್ತಾರೆ ಬಹಳ ಭಾಗ್ಯವಂತರು ಈ ಹೆಸರಿನವರನ್ನು ಗಂಡನಾಗಿ ಪಡೆದವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *