ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೇ, ಈ ಮೂರು ಹೆಸರಿನ ಜೋಡಿಗಳು

ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೇ, ಈ ಮೂರು ಹೆಸರಿನ ಜೋಡಿಗಳು

ಸ್ನೇಹಿತರೆ ಸ್ವರ್ಗದಲ್ಲೇ ನಿಶ್ಚಯ ವಾಗಿರುತ್ತೆ ಈ ಮೂರು ಹೆಸರಿನ ಜೋಡಿ ಹಾಗಾದರೆ ಆ ಜೋಡಿಗಳು ಯಾರು ಅಂತ ನಾವು ತಿಳಿದುಕೊಳ್ಳೋಣ. ಪ್ರತಿಯೊಬ್ಬರಿಗೂ ಸಹ ನಾವು ರೋಮಿಯೋ ಜೂಲಿಯಟ್ ಲೈಲಾ ಮಜನೂತರ ಇರಬೇಕೆಂದು, ಆಸೆ ಇರುತ್ತದೆ ಅದೇ ರೀತಿ ನಾವು ಮದುವೆಯಾಗುವಂತಹ, ಹುಡುಗ ನಮ್ಮನ್ನ ಚೆನ್ನಾಗಿ ನೋಡ್ಕೋಬೇಕು. ನಾವಿಬ್ಬರೂ ಮೇಡ್ ಫರ್ ಈಚ್ ಅದರ್ ತರ ಇರಬೇಕು ನಮ್ಮ ಜೋಡಿಯನ್ನ ನೋಡಿದವರು ಬಹಳಷ್ಟು ಅಸೂಹೆಯನ್ನು, ಪಡಬೇಕೆಂದು

ಬಹಳಷ್ಟು ಆಸೆಗಳು ಸಹ ಇರುತ್ತೆ ಆದರೆ ನೀವೇನಾದರೂ ಈ ಅಕ್ಷರದವರನ್ನು, ಮದುವೆಯಾದರೆ ನೀವಂತೂ ಜೀವನಪೂರ್ತಿ ಬಹಳಷ್ಟು ಚೆನ್ನಾಗಿ ಇರುತ್ತೀರ ಈ ಹೆಸರಿನ ಜೋಡಿಗಳಂತು ಸಾಕ್ಷಾತ್ ವಿಷ್ಣು ಲಕ್ಷ್ಮಿಯ ರೀತಿ ಇರ್ತಾರೆ ಜೊತೆಗೆ ಎಂದು ಸಹ ಜಗಳವನ್ನು ಆಡುವುದಿಲ್ಲ. ಜಗಳ ಹಾಡಿದರು ಸಹ ಅವರ ಪ್ರೀತಿಯನ್ನ ಅವರು ಹೆಚ್ಚು ಮಾಡ್ತಾನೆ ಹೋಗ್ತಾರೆ ಹಾಗಾದರೆ ಆ ಜೋಡಿಗಳು ಯಾರು ಅಂತ ತಿಳಿಯೋಣ,

ಮೊದಲನೇಯದಾಗಿ, p, ಮತ್ತು s, ಇಂದ ಶುರುವಾಗುವಂತಹ ವ್ಯಕ್ತಿಗಳು s ಅಕ್ಷರದಿಂದ ಶುರುವಾಗುವ ವ್ಯಕ್ತಿಗಳನ್ನ ಮದುವೆ ಆಗುವುದರಿಂದ ಬಹಳಷ್ಟು ಲಾಭವನ್ನು ಪಡೆಯುತ್ತೀರಾ ಎಲ್ಲಾ ಕೆಲಸಗಳಲ್ಲೂ ಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಾ ನೀವು ಬಹಳಷ್ಟು ನೆಮ್ಮದಿಯ ಜೀವನವನ್ನು ನಡೆಸುತ್ತೀರಾ ನೀವು ಬಹಳಷ್ಟು ಸುಖವಾಗಿ ಇರುತ್ತೀರ ಮನೆಯಲ್ಲಿ ಶಾಂತಿ ಸದಾಕಾಲ ನೆಲೆಸಿರುತ್ತೆ

ಎರಡನೇಯದು p, ಅಕ್ಷರದಿಂದ ಶುರುವಾಗುವಂತಹ ವ್ಯಕ್ತಿಗಳು T, ಅಕ್ಷರದವರೊಂದಿಗೆ ಮದುವೆ ಆಗುವುದರಿಂದ ನಿಮ್ಮ ಜೀವನ ಬಹಳಷ್ಟೂ ನೆಮ್ಮದಿಯಾಗಿ ಇರುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ, ವೃದ್ಧಿಯನ್ನ ಕಾಣ್ತೀರ ಸದಾ ಕಾಲ ನೆಮ್ಮದಿಯಿಂದ ಇರ್ತೀರಾ ನೀವು ಬೇರೆಯವರಿಗೆ ಆದರ್ಶ ದಂಪತಿಗಳ ರೀತಿ ಕಾಣುತ್ತೀರ ನಿಮ್ಮ ಪ್ರೀತಿ ಎಲ್ಲರಿಗೂ ಸಹ ಮಾದರಿಯಾಗಿ ಇರುತ್ತದೆ ಜೊತೆಗೆ ನಿಮ್ಮ ಸಂಸಾರ ಸಂತೋಷವಾಗಿ ಇರುತ್ತೆ ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆಸಿರುತ್ತೆ

ಮೂರನೇದಾಗಿ k, ಮತ್ತು L, ಅಕ್ಷರದಿಂದ ಶುರುವಾಗುವಂತಹ, ವ್ಯಕ್ತಿಗಳು L,ಅಕ್ಷರದವರೊಂದಿಗೆ ಮದುವೆಯಾಗುವುದರಿಂದ. ನೀವು ಸಾಕ್ಷಾತ್ ರಾಧಾಕೃಷ್ಣನ ರೀತಿ ಇರುತ್ತೀರ ಅದೇ ರೀತಿ ನಿಮ್ಮ ಪ್ರೀತಿಯು ಸಹ ಅಜರಾಮರ ಆಗಿರುತ್ತೆ ನೀವು ಚಿಕ್ಕ ಪುಟ್ಟ ಜಗಳವನ್ನು ಮಾಡಿಕೊಂಡರು ಆ ಜಗಳದಿಂದ ನಿಮ್ಮ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತೆ ಜೊತೆಗೆ ನೀವು ಸದಾ ಕಾಲ ಸಂತೋಷದಿಂದ ಪ್ರೀತಿಯಲ್ಲಿ ಗೆಲುವನ್ನ ಪಡೆಯುತ್ತೀರಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.