ನಂಬಿದವರೆ ನಿನಗೆ ಕೈ ಕೊಡ್ತಾರೆ

ನಂಬಿದವರೆ ನಿನಗೆ ಕೈ ಕೊಡ್ತಾರೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಕೆಲವು ವ್ಯಕ್ತಿಗಳು ಕೊಡುಗೆಯಾಗಿ ಬಂದರೆ ಇನ್ನು ಕೆಲವು ವ್ಯಕ್ತಿಗಳು ಪಾಠವಾಗಿ ಬರುತ್ತಾರೆ ಯಾವುದೇ ಕೆಲಸ ಮಾಡ್ತೀನಿ ಗೆಲ್ತೀನಿ ಅಂತ ನೀನು ಹೊರಟ್ರೆ ನಿನಗೆ ಕೈ ಕೊಡೋರೆ ಜಾಸ್ತಿ ವಿನಹ ನಿನಗೆ ಯಾರು ಸಪೋರ್ಟ್ ಮಾಡುವುದಿಲ್ಲ ನಡುದಾರಿಯಲ್ಲೇ ನಿನಗೆ ಕೈ ಕೊಡುವ ಜನ ನಿನಗೇನು ಸಪೋರ್ಟ್ ಮಾಡೋದು, ನೀನು ಇನ್ನೊಬ್ಬರ ಸಹಾಯಕ್ಕೋಸ್ಕರ ಕಾಯಬೇಡ ಜೊತೆಗಿರುವವರು ನಿನ್ನವರೇ ಅಂತ ಬೀಗಬೇಡ ಅವರವರಿಗೆ ಬೇಕಾದವರು ಅವರ ಜೊತೆಯಲ್ಲಿದ್ದಾಗ ನಿನ್ನನ್ನು ಕಡೆಗಣಿಸುತ್ತಾರೆ ಯೋಚಿಸಿ ನೋಡು ಎಲ್ಲರೂ ನಮ್ಮವರೇ ಚಿಂತಿಸಿ ನೋಡು ಯಾರು ನಮ್ಮವರಲ್ಲ ಕಷ್ಟದಲ್ಲಿದ್ದಾಗ ಕಣ್ಣೆತ್ತಿ ನೋಡದ ಈ ಜನ ಕಟ್ಟಿಗೆಯಲ್ಲಿಟ್ಟಾಗ ಕಣ್ಣೀರು ಇಟ್ಟರಂತೆ

ಜಗತ್ತಿನಲ್ಲಿ 90% ಜನ ಇಂಥವರೇ ಇರುವುದು ಈ ಸುಳ್ಳಿನ ಪ್ರಪಂಚದಲ್ಲಿ ನೀನು ಸುಳ್ಳಿಗೆ ಯಾಕೆ ಬೆಲೆ ಕೊಡುತ್ತೀಯಾ ಈ ಸಮಯದ ಆಟಕ್ಕೆ ಕೈಗೊಂಬೆ ನಾವು ಸಮಯ ಸರಿ ಇದ್ದಾಗ ನಾವು ಸರಿ ಇರುವುದಿಲ್ಲ ನಾವು ಸರಿ ಇದ್ದಾಗ ಸಮಯ ಸರಿ ಇರುವುದಿಲ್ಲ ಎಲ್ಲವೂ ಸರಿ ಇದ್ದಾಗ ನಾವೇ ಸರಿ ಇರುವುದಿಲ್ಲ ಈ ಅರ್ಥವಿಲ್ಲದ ಪ್ರಪಂಚದಲ್ಲಿ ನೀನು ಅರ್ಥವಾಗಿ ಉಳಿದುಬಿಡು ನೀನು ಯಾರು ನಿನ್ನ ಯೋಗ್ಯತೆ ಏನು ಎಂದು ಇಡೀ ಜಗತ್ತಿಗೆ ಅರ್ಥ ಮಾಡಿಸುವ ಅಗತ್ಯ ನಿನಗಿಲ್ಲ ಈ ಪ್ರಪಂಚದಲ್ಲಿ ಒತ್ತಡವಿಲ್ಲದ ಉದ್ಯೋಗವಿಲ್ಲ,

ನಷ್ಟವಿಲ್ಲದ ವ್ಯಾಪಾರವಿಲ್ಲ, ಕಷ್ಟವಿಲ್ಲದ ವ್ಯವಸಾಯವಿಲ್ಲ, ನೋವಿಲ್ಲದ ಸಂಸಾರವಿಲ್ಲ, ಸಮಸ್ಯೆಗಳಿಲ್ಲದ ಮನುಷ್ಯನೇ ಇಲ್ಲ, ಎಲ್ಲವನ್ನು ಗೆದ್ದವನೆ ಮನುಷ್ಯ ಯಾರ ಮುಂದೆಯೂ ಕೈ ಚಾಚಿ ನಿಲ್ಲ ಬೇಡ ಕಣ್ಣಿಲ್ಲದೆ ಇರುವವರು, ಕಾಲಿಲ್ಲದೆ ಇರುವವರು, ಕೈ ಇಲ್ಲದೆ ಇರುವವರು ಈ ಪ್ರಪಂಚದಲ್ಲಿ ಬದುಕಿರಬೇಕಾದರೆ ನಿನ್ನ ಕೈಯಲ್ಲಿ ಯಾಕಾಗಲ್ಲ ಆಗುತ್ತೆ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ನೀನು ಮನಸ್ಸು ಮಾಡಬೇಕು ಅಷ್ಟೇ ಮನಸಿದ್ದರೆ ಮಾರ್ಗ ಎಂದು ಸುಮ್ಮನೆ ಹೇಳಿಲ್ಲ ನೀನು ಮನಸು ಮಾಡಿ ಮಾಡಿದ ಕೆಲಸ ಯಾವತ್ತು ನಿನ್ನ ಕೈಬಿಡುವುದಿಲ್ಲ ಯಾರನ್ನೋ ನಂಬಿ ನೀನು ಬದುಕುವುದಕ್ಕಿಂತ ನಿನ್ನನ್ನು ನೀನು ನಂಬು ಯಾರ ಸಹಾಯವೂ ಇಲ್ಲದೆ ನೀನು ಗೆದ್ದು ತೋರಿಸು ಆ ಗೆಲುವೇ ರೋಚಕ ಇತಿಹಾಸ ಚರಿತ್ರೆ.

ಜೀವನದಲ್ಲಿ ಒಂದು ಮಾತನ್ನು ಮಾತ್ರ ಯಾವತ್ತಿಗೂ ನೆನಪಿಟ್ಟುಕೋ, ನೀನು ಯಾರನ್ನು ನಂಬಿರುತ್ತಿಯೋ ಅವರೇ ನಿನಗೆ ಕೈ ಕೊಡ್ತಾರೆ ಅವರೇ ನಿಮ್ಮ ಜೀವನದ ಸರ್ವನಾಶಕ್ಕೆ ಮೂಲ ಕಾರಣವಾಗುತ್ತಾರೆ ಯಾರನ್ನು ನಂಬಿ ನೀನು, ಈ ಭೂಮಿಯ ಮೇಲೆ ಕಾಲಿಟ್ಟಿಲ್ಲ ಅಂದಮೇಲೆ ಯಾರನ್ನೋ ನಂಬಿ ಯಾಕೆ ಬದುಕುತ್ತೀಯಾ ಬಿಟ್ಟು ಬಿಡು ಚಿಂತಿಸುವುದನ್ನು ಬಿಟ್ಟು ಬಿಡು ಇಲ್ಲಿ ಯಾರು ಯಾರಿಗೂ ಆಗುವುದಿಲ್ಲ ಎಲ್ಲ ಕೈ ಕೊಡುವವರೇ, ನಿನ್ನ ಜೀವನ ನೀನು ನೋಡಿಕೋ ಕೊನೆಗೆ ಒಂದು ಮಾತು ಹೇಳುತ್ತೇನೆ:
“ಸೋತಾಗ ಎದೆ ತುಂಬಿ ನಸುನಕ್ಕಿ ಬಿಡು ನಿನ್ನನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ”
ಗೆದ್ದಾಗ ದೇವರನ್ನು ನೆನೆದು ಮನಸ್ಸು ತುಂಬಿ ಅತ್ತು ಬಿಡು ಮತ್ತೆ ನಿನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.