ವಿಶಾಖಾ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

Recent Posts

ವಿಶಾಖಾ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

ಇವರು ತುಂಬಾ ಆಕರ್ಷಿತರಾಗಿ ಇರುವುದಲ್ಲದೆ ಇವರು ಬುದ್ಧಿವಂತಿಕೆಯಿಂದ ಎಲ್ಲರನ್ನೂ ಸಹ ಮೋಡಿ ಮಾಡುತ್ತಾರೆ ಇವರ ನಕ್ಷತ್ರದ ಅಧಿಪತಿಯು ಗುರು ಆಗಿರುವುದರಿಂದ ಇವರಿಗೆ ವಿಶೇಷವಾದ ಬುದ್ಧಿಶಕ್ತಿಯು ಇರುತ್ತದೆ ಇವರಿಗೆ ಆಧ್ಯಾತ್ಮಿಕತೆಯಲ್ಲಿ ಸಂಪೂರ್ಣ ಜ್ಞಾನವು ದೊರೆಯುತ್ತದೆ ಇವರು ಪ್ರೀತಿಸುವ ವ್ಯಕ್ತಿಗಳು ಅಥವಾ ವಸ್ತುಗಳನ್ನು ಯಾರಿಗೂ ಸಹ ಬಿಟ್ಟುಕೊಡುವುದಿಲ್ಲ ಇವರು ತಮಗೆ ಕೆಲಸವಿದ್ದಾಗ ಮಾತ್ರ ಹೆಚ್ಚು ಮಾತನಾಡುತ್ತಾರೆ ಇಲ್ಲವಾದರೆ ಇವರು ಯಾರೊಂದಿಗೂ ಸದಾ ಮಾತನಾಡುವುದಿಲ್ಲ ಇವರು ಏನಾದರೂ ನಿರ್ಧಾರ ಮಾಡಿದರೆ ಮುಗಿತು ಅದೇ ಅಂತಿಮವಾಗಿರುತ್ತದೆ

ಇವರಿಗೆ ವಿರುದ್ಧ ಲಿಂಗದ ಬಗ್ಗೆ ಹೆಚ್ಚಿನ ಆಕರ್ಷಣೆಯೂ ಹೆಚ್ಚಾಗಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರು ಲೆಕ್ಕಾಚಾರದಲ್ಲಿ ಚುರುಕಾಗಿರುತ್ತಾರೆ ಇವರು ಹಣವನ್ನು ಖರ್ಚು ಮಾಡುವಾಗ ಇವರಷ್ಟು ಜಿಪುಣರು ಯಾರೂ ಇರುವುದಿಲ್ಲ ಇವರನ್ನು ಎಲ್ಲರೂ ಸಹ ಇವರನ್ನು ಕಂಡರೆ ಬೆಚ್ಚಿ ಬಿಡುತ್ತಾರೆ ಇವರು ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ ಇವರು ಯಾರೊಂದಿಗೂ ಸಹ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ

ಇವರಿಗೆ ಸ್ಥಿರವಾದ ಸ್ವಭಾವ ಇರುವುದಿಲ್ಲ ಇವರಿಗೆ ಸಾಮಾನ್ಯವಾದ ಧೈರ್ಯವಿರುತ್ತದೆ ಇವರು ಒಂದು ರೀತಿ ಸಮುದ್ರದ ಮಧ್ಯೆ ಇರುವ ದೀಪದಂತೆ ಬದುಕುತ್ತಿರುತ್ತಾರೆ ವಿಶಾಖ ನಕ್ಷತ್ರದ ಅಧಿಪತಿ ಗುರುಗ್ರಹವಾಗಿ ನಕ್ಷತ್ರದ ಅಧಿದೇವತೆ ಲಿಂಗ ಈ ನಕ್ಷತ್ರದ 3 ಪಾದಗಳು ತುಲಾರಾಶಿಗೆ ಸೇರಿದರೆ 4ನೇ ಪದವು ವೃಶ್ಚಿಕ ರಾಶಿಗೆ ಸೇರುತ್ತದೆ ಈ ನಕ್ಷತ್ರದ ನಾಮಗಳು ದು ದೆ ದೂ ಈ ನಕ್ಷತ್ರದ ಯೋನಿಯು ಸಿಂಹ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *