ನವಿಲುಗರಿಯ ಫೋಟೋ ಫ್ರೇಮ್ ನಿಮ್ಮ ಮನೆಯಲ್ಲಿ ಈ ಸ್ಥಳದಲ್ಲಿ ಅಂಟಿಸಿ ಸುಖಪ್ರಾಪ್ತಿ ಧನಪ್ರಾಪ್ತಿ ಆಗುತ್ತದೆ

Recent Posts

ನವಿಲುಗರಿಯ ಫೋಟೋ ಫ್ರೇಮ್ ನಿಮ್ಮ ಮನೆಯಲ್ಲಿ ಈ ಸ್ಥಳದಲ್ಲಿ ಅಂಟಿಸಿ ಸುಖಪ್ರಾಪ್ತಿ ಧನಪ್ರಾಪ್ತಿ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ದೊಡ್ಡ ದೊಡ್ಡ ಜನರು ತಮ್ಮ ಮನೆಯಲ್ಲಿ ನವಿಲುಗರಿಯ ಫ್ರೇಮ್ ಮಾಡಿ ತೂಗು ಹಾಕಿರುವುದನ್ನು ನೋಡುತ್ತೀರಾ. ನವಿಲು ಭಗವಂತ ಕಾರ್ತಿಕೇಯನ ವಾಹನ ಕೂಡ ಆಗಿದೆ ನವಿಲುಗರಿಯಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಮಾಡುವಂತಹ ಶಕ್ತಿ ಕೂಡ ಇರುತ್ತದೆ ಇದರಲ್ಲಿ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಶಕ್ತಿ ಕೂಡ ಇದೆ ಇಲ್ಲಿ ನಾವು ನಿಮಗೆ ಹೇಳಬೇಕೆಂದರೆ ಇವತ್ತು ನಾವು ನಿಮಗೆ ತಿಳಿಸಿದ ಉಪಾಯವನ್ನು ನೀವೇನಾದರೂ ಸರಿಯಾಗಿ ಮಾಡಿದರೆ ಒಂದು ಚಿಕ್ಕ ವಾಗಿರುವ ಪ್ರಾಚೀನ ಉಪಾಯವನ್ನು ನೀವು ಮಾಡಿದರೆ ನಿಮಗೆ ಹಣದ ಕೊರತೆ ಯಾವುದೇ ಕಾರಣಕ್ಕೂ ಆಗುವುದಿಲ್ಲ ಇಲ್ಲಿ ಈ ರೀತಿ ಒಂದು ಮಾಹಿತಿ ಇದೆ. ಭಗವಂತನಾದ ಇಂದ್ರ ದೇವರು ಯಾವತ್ತಿಗೂ ನವಿಲು ಗರಿ ಇರುವ ಸಿಂಹಾಸನದ ಮೇಲೆ ಕುಳಿತು ಕೊಳ್ಳುತ್ತಿದ್ದರು, ಭಗವಂತನಾದ ಶ್ರೀಕೃಷ್ಣನು ಸಹ ತಮ್ಮ ಮುಕುಟದಲ್ಲಿ ನವಿಲುಗರಿಯನ್ನು ಧರಿಸಿರುತ್ತಾರೆ. ನವಿಲುಗರಿಯಿಂದ ನಮಗೆ ಹಲವಾರು ರೀತಿಯ ಲಾಭಗಳು ಸಹ ದೊರೆಯುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ಸುಖ-ಶಾಂತಿ ದೊರೆಯುತ್ತದೆ, ಇಂದು ನಾವು ನವಿಲುಗರಿಯ ಕೆಲವು ವಿಶೇಷವಾದ ಉಪಾಯಗಳನ್ನು ತಿಳಿಸಿಕೊಡುತ್ತೇವೆ.

ಒಂದು ವೇಳೆ ಈ ಚಿಕ್ಕ ಉಪಾಯಗಳನ್ನು ಮಾಡಿದರೆ, ನೀವು ಶ್ರೀಮಂತರಾಗುವುದು ಅನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನೀವು ಶುಕ್ರವಾರದ ದಿನ ಮಾರ್ಕೆಟ್ ನಿಂದ ಕೆಲವು ನವಿಲುಗರಿಗಳನ್ನು ಖರೀದಿ ಮಾಡಿಕೊಂಡು ತೆಗೆದುಕೊಂಡು ಬರಬೇಕು.ಆ ನವಿಲುಗರಿಗಳನ್ನು ದೇವರ ಮನೆಯಲ್ಲಿ ಪೂಜೆ ಮಾಡುವ ಸ್ಥಳದಲ್ಲಿ ಇಡಬೇಕು ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ, ಒಂದು ವೇಳೆ ನೀವು ನವಿಲುಗರಿಯನ್ನು ಪೂಜೆ ಸ್ಥಳದಲ್ಲಿ ಇರುವುದಾದರೆ ಅಲ್ಲಿ ಗಣಪತಿ ತಾಯಿ ಲಕ್ಷ್ಮೀದೇವಿ ಸರಸ್ವತಿ ಭಗವಂತನಾದ ಶಿವ ಆಂಜನೇಯ ಸ್ವಾಮಿ ಫೋಟೋಗಳನ್ನು ನೀವು ಇಡಬಹುದು.
ಇದರ ನಂತರ ಎಲ್ಲಾ ದೇವರಿಗೆ ನೀವು ಕುಂಕುಮವನ್ನು ಹಚ್ಚಿಸಿ ಅಕ್ಕಿಕಾಳನ್ನು ಅರ್ಪಿಸಿ ಪೂಜೆ ಮಾಡಬೇಕು ನಂತರ ನಿಮಗೆ ನವಿಲುಗರಿಯನ್ನು ಅದರ ಮೇಲೆ ಇಟ್ಟು ಪೂಜೆ ಮಾಡಬೇಕು. ಇಲ್ಲಿ ಒಬ್ಬರು ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ

ಸಾಮಾನ್ಯವಾಗಿ ಶ್ರೀಮಂತರ ಮನೆಯಲ್ಲಿ ನವಿಲುಗರಿಯ ಚಿತ್ರವನ್ನು ನೇತು ಹಾಕಿರುವುದನ್ನು ನೀವು ನೋಡಿರಬಹುದು. ಸ್ನೇಹಿತರೆ ಇಲ್ಲಿ ನೀವು ಈ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಎರಡು ತುಪ್ಪದ ದೀಪಗಳನ್ನು ನೀವು ಇಲ್ಲಿ ಉರಿಸಿ ಇಡಬೇಕು ಮೂರನೇ ದೀಪವು ಸಾಮಾನ್ಯ ಎಣ್ಣೆಯ ದೀಪ ಇರಬೇಕು ಇದರ ನಂತರ ಸಾಧಾರಣವಾದ ಫೋಟೋ ಫ್ರೇಮನ್ನು ತೆಗೆದುಕೊಂಡು ಬರಬೇಕು ಆದರೆ ಸ್ನೇಹಿತರೆ ನೀವು ಇಲ್ಲಿ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ.
ಈ ಪ್ರೇಮ್ ಕಪ್ಪು ಮತ್ತು ಬಿಳಿಯ ಬಣ್ಣದಲ್ಲಿ ಇರಬಾರದು ನಂತರ ನೀವು ಇದನ್ನು ದೇವರ ಮನೆಯಲ್ಲಿ ಅಂಟಿಸಬೇಕು.ಸ್ನೇಹಿತರೆ ನೀವು ಈ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿಫೋಟೋ ಫ್ರೇಮ್ ಕಪ್ಪು ಅಥವಾ ಬಿಳಿಯ ಬಣ್ಣದಲ್ಲಿ ಇರಬಾರದು ನಂತರ ನೀವು ಈ ಫೋಟೋವನ್ನು ಮನೆಯ ಯಾವ ಭಾಗದಲ್ಲಿ ಅಂಟಿಸಬೇಕು ಎಂದು ತಿಳಿಯೋಣ ಬನ್ನಿ.
ಒಂದು ವೇಳೆ ಲಿವಿಂಗ್ ರೂಮ್ ನಲ್ಲಿ ನೀವು ಫೋಟೋ ಫ್ರೇಮನ್ನು ಅಂಟಿಸಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ

ಜಗಳಗಳು ನಡೆಯುವುದಿಲ್ಲ ಬೆಡ್ರೂಮ್ನಲ್ಲಿ ನವಿಲುಗರಿಯ ಫ್ರೇಮನ್ನು ಅಂಟಿಸಿದ್ದೆ ಆದರೆ ದಂಪತಿಗಳ ಮಧ್ಯೆ ಪ್ರೀತಿಯು ಹೆಚ್ಚಾಗುತ್ತದೆ. ಕಬೋರ್ಡ್ ಮೇಲೆ ಏನಾದರೂ ನೀವು ನವಿಲುಗರಿಯ ಫ್ರೇಮನ್ನು ಅಂಟಿಸಿದರೆ ಜನ ಸಂಪತ್ತಿನಲ್ಲಿ ನೀವು ವೃದ್ಧಿಯನ್ನು ಕಾಣಬಹುದು ಒಂದು ವೇಳೆ ಅಡುಗೆಮನೆಯಲ್ಲಿ ನವಿಲುಗರಿಯ ಫ್ರೇಮನ್ನು ಅಂಟಿಸಿದರೆ ಅನ್ನದಲ್ಲಿ ವೃದ್ಧಿಯಾಗುತ್ತದೆ. ಯಾವುದೇ ಕಾರಣಕ್ಕೂ ಧಾನ್ಯದ ಕೊರತೆಯಾಗುವುದಿಲ್ಲ. ಮನೆಯ ಮುಖ್ಯದ್ವಾರದಲ್ಲಿ ಏನಾದರೂ ನವಿಲುಗರಿಯ ಫ್ರೇಮನ್ನು ಅಂಟಿಸಿದರೆಮನೆಯೊಳಗಡೆ ತಾಯಿ ಲಕ್ಷ್ಮೀದೇವಿ ಬೇಗನೆ ಪ್ರವೇಶ ಮಾಡುತ್ತಾರೆ ಮತ್ತು ಯಾವ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಪ್ರವೇಶ ಮಾಡುತ್ತಾರೆ ಅಲ್ಲಿ ಯಾವುದೇ ಕಾರಣಕ್ಕೂ ತನ್ನ ಸಂಪತ್ತಿನ ಕೊರತೆಯಾಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *