ದುಡ್ಡನ್ನ ಎಣಿಸಿಕೊಳ್ಳಲು ಸಿದ್ದರಾಗಿ ಕನಸಿನಲ್ಲಿ ಬಾವಿ ಕಂಡರೆ ವಿಭಿನ್ನ ಸಂದರ್ಭಗಳಲ್ಲಿ

Recent Posts

ದುಡ್ಡನ್ನ ಎಣಿಸಿಕೊಳ್ಳಲು ಸಿದ್ದರಾಗಿ ಕನಸಿನಲ್ಲಿ ಬಾವಿ ಕಂಡರೆ ವಿಭಿನ್ನ ಸಂದರ್ಭಗಳಲ್ಲಿ

ಒಂದು ವೇಳೆ ನಿಮ್ಮ ಕನಸಿನಲ್ಲಿ ಬಾವಿಯನ್ನು ಕಂಡರೆ ಸ್ವಪ್ನ ಶಾಸನದಲ್ಲಿ ಏನೆಂದು ಹೇಳಿದ್ದಾರೆಂದು ತಿಳಿಯೋಣ ಬನ್ನಿ ಒಂದು ವೇಳೆ ನಿಮ್ಮ ಕನಸಿನಲ್ಲಿ ಬಾವಿ ತುಂಬಾ ಒಳ್ಳೆಯ ನೀರಿರುವುದನ್ನು ಕಂಡರೆ ಇದು ತುಂಬಾ ತುಂಬಾ ಒಳ್ಳೆ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಧನ ಸಂಪತ್ತು ಪ್ರಾಪ್ತಿಯಾಗುತ್ತೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ ಅಥವಾ ನೀವು ಯಾವುದಾದರೂ ಒಳ್ಳೆಯ ಶುಭಸುದ್ದಿಯನ್ನು ಕೇಳಬಹುದೆಂದು ಈ ಕನಸು ಸೂಚಿಸುತ್ತದೆ ಯಾವುದೇ ವಿಷಯದಲ್ಲಿ ಆಗಬಹುದು ಒಟ್ಟಾರೆ ಒಂದು ಶುಭ ಸುದ್ದಿಯನ್ನು ಕೇಳುತ್ತೀರಾ ಅಥವಾ ನಿಮ್ಮ ಆಸ್ತಿಪಾಸ್ತಿಗಳ ಬೆಳೆಯುವುದು ಅಥವಾ ನಿಮಗೆ ದಾನ ಪ್ರಾಪ್ತಿಯಾಗುವುದು ಅಥವಾ ಧನಲಾಭವಾಗುವುದು ಇಂತಹ ಯಾವುದೋ ಒಂದು ಆಗುತ್ತೆ ಎಂದು ಸೂಚಿಸುತ್ತದೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಪೆಟ್ರೋಲಿಯಂ ಬಾವಿಯನ್ನು ಕಂಡರೆ ಬಾವಿಯಲ್ಲಿ ತೈಲ ಇರೋತರ ನೋಡಿದರೆ ಇದು ತುಂಬಾನೆ ತುಂಬಾನೆ ತುಂಬಾನೆ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ತುಂಬ ದೊಡ್ಡ ಮಟ್ಟದಲ್ಲಿ ಧನಲಾಭ ಆಗುತ್ತೆ ಅಥವಾ ನೀವು ನಿಮ್ಮ ಜೀವನದಲ್ಲಿ ಒಳ್ಳೆಯ ಪ್ರಗತಿಯನ್ನು ನೋಡುತ್ತೀರಾ ನೀವು ಯಾವುದೇ ರೀತಿಯ ಒಳ್ಳೆ ಕೆಲಸಗಳನ್ನು ಮಾಡಿದರು ಅದರಲ್ಲಿ ಗೆಲುವನ್ನೂ ಸಾಧಿಸುತ್ತೀರಿ ಇಂದು ಈಕನಸು ಸೂಚಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದೇ ನಿಮ್ಮ ಕನಸಲ್ಲಿ ನೀರ್ ಇಲ್ಲದಿರುವ ಬಾವಿನ ಕಂಡರೆ ಇದು ಅಷ್ಟೊಂದು ಒಳ್ಳೆಯದಲ್ಲ ಪ್ರಸ್ತುತ ನಿಮ್ಮ ಜೀವನದಲ್ಲಿ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಥವಾ ನೀವು ಒಬ್ಬಂಟಿತನ ವನ್ನು ಅನುಭವಿಸುತ್ತಿದ್ದೀರಾ ಅಥವಾ ನಿಮ್ಮ ಫ್ಯೂಚರ್ ಬಗ್ಗೆ ನೀವು ಕನ್ಪ್ಯೂಸ್ ನಲ್ಲಿ ಇರುವಾಗ ಕನಸುಗಳು ನಿಮಗೆ ಬರುತ್ತೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಒಂದು ಬಾವಿಯಲ್ಲಿ ಯಾರಾದರೂ ಅವಿತುಕೊಂಡು ಕೊಂಡಿರುವ ಯಾರಾದರೂ ಬಾವಿಯಲ್ಲಿ ಬಿಳೋರೀತಿ ಕಂಡರೆ ಮುಂಬರುವ ದಿನಗಳಲ್ಲಿ ಯಾವ ಕೆಲಸಗಳನ್ನು ಮಾಡಿದರು ಹೊಸದಾಗಿ ಯಾರು ಪರಿಚಯ ಆಗುತ್ತಾರೆ ಅವರನ್ನು ನೀವು ಹೆಚ್ಚಾಗಿ ನಂಬಬರದು ನಿಮ್ಮ ಕೆಲಸಗಳನ್ನು ನೀವೆ ಮಾಡಿಕೊಳ್ಳಬೇಕು ನೀವು ಹೊಸದಾಗಿ ಪರಿಚಯದವರನ್ನು ನಂಬಿದ್ದೆ ಆದರೆ ಅವರು ನಿಮ್ಮನ್ನು ಮೋಸ ಮಾಡುವುದು ದುಡ್ಡಿನ ವಿಷಯ ಇರಬಹುದು ಅಥವಾ ಬೇರೆ ಯಾವುದಾದರೂ ವಿಷಯ ಇರಬಹುದು ಅವರು ನಿಮ್ಮನ್ನು ಮೋಸ ಮಾಡುತ್ತಾರೆ ಎಂದು ಕನಸಿ ನಾ ಮೂಲಕ ತಿಳಿಸುತ್ತದೆ ದುಡ್ಡಿನ ವಿಷಯದಲ್ಲಿ ಮುಂಬರುವ ದಿನಗಳಲ್ಲಿ ತುಂಬಾನೆ ಹುಷಾರಾಗಿರಬೇಕು ನೀವು ಯಾವುದಕ್ಕೆ ಕೆಲಸಗಳನ್ನು ಮಾಡುತ್ತಿದ್ದೀರಾ ನೀವು ತುಂಬಾ ಉಷಾರಾಗಿ ಯೋಚಿಸಿಕೊಂಡು ಮಾಡಬೇಕು ಒಟ್ಟಾರೆ ಹೇಳಬೇಕೆಂದರೆ ಎಲ್ಲ ವಿಷಯಗಳಲ್ಲೂ ತುಂಬಾ ಹುಷಾರಾಗಿ ಇರಬೇಕು ಇಂದು ಈ ಕನಸು ಸೂಚನೆ ಕೊಡುತ್ತದೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಯಾರಾದರೂ ಬಾವಿಯೊಳಗೆ ಬೀಳು ರೀತಿ ಕಂಡರೆ ಪ್ರಸ್ತುತ ನಿಮ್ಮ ಜೀವನದಲ್ಲಿ ನಿಮ್ಮ ಎಮೋಷನ್ಸ್ ಮೇಲೆ ಕಂಟ್ರೋಲ್ ಇಟ್ಕೊಂಡಿಲ್ಲ ಅಂತ ಈ ಕನಸು ನಿಮ್ಮಗೆ ಸೂಚನೆ ಕೊಡುತ್ತದೆ ಅಥವಾ ಕಂಟ್ರೋಲ್ ಅನ್ನು ಕಳೆದುಕೊಳ್ಳುತ್ತಿದ್ದು ಎಂದು ಸೂಚನೆ ಕೊಡುತ್ತದೆ ಬೇರೆಯವರ ಮೇಲೆ ಸುಮ್ಮಸುಮ್ಮನೆ ಕಿರುಚುವುದು ಅಥವಾ ಕೋಪಗೊಳ್ಳುವುದು ಅಥವಾ ನಿಮಗೆ ಏನಾದರೂ ಬೇಜಾರಾದರೆ ಅಳುವುದು ಇತರ ನೀವು ಜಾಸ್ತಿ ಮಾಡುತ್ತಿರುವಾಗ ಇತರ ಕನಸುಗಳು ನಿಮಗೆ ಬರುತ್ತದೆ ಆದಷ್ಟು ನಿಮ್ಮ ಕೋಪವನ್ನು ಕಂಟ್ರೋಲ್ ಮಾಡ್ಕೋಬೇಕು ಎಮೋಷನಲ್ ಫೀಲಿಂಗ್ಸ್ ಏನಿದಿಯೋ ಅದನ್ನು ನೀವು ಕಂಟ್ರೋಲ್ ನಲ್ಲಿ ಇಟ್ಕೊಂಡ್ರೆ ಈ ರೀತಿಯ ಸಮಸ್ಯೆ ಬರುವುದಿಲ್ಲ ಮುಂಬರುವ ದಿನಗಳಲ್ಲಿ ಸ್ವಲ್ಪ ದಿನಗಳು ಕಂಟ್ರೋಲ್ ಮಾಡಿಕೊಂಡರೆ ಅದಾದ ನಂತರ ತುಂಬಾ ಒಳ್ಳೆಯ ದಿನಗಳು ಬರುತ್ತದೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ

ನಿಮ್ಮ ಕನಸಿನಲ್ಲಿ ಬಾವಿಯೊಳಗೆ ಯಾವುದಾದರೂ ವಸ್ತುವನ್ನು ಬಿಸಾಡುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ಚಿಕ್ಕದಾದ ಅಥವಾ ದೊಡ್ಡದಾದ ಖರ್ಚುಗಳು ಬರಲಿದೆ ಎಂದು ಈ ಕನಸು ಸೂಚಿಸುತದೆ ಅ ಖರ್ಚು ಒಳ್ಳೆಯದಾಕಾಗಲಿ ಕೆಟ್ಟದಕಗಲಿ ಇದ್ದರೂ ನೀವು ತಲೆ ಕೆಡ್ಸ್ಕೊಳ್ಳೋ ಅವಶ್ಯಕತೆ ಬೇಡ ಅಥವಾ ಮುಂಬರುವ ದಿನಗಳಲ್ಲಿ ಯಾವುದಾದರೂ ನಷ್ಟವಾಗುವುದು ಎಂದು ಈ ಕನಸು ಸೂಚಿಸುತ್ತದೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಬಾವಿಯ ಮೇಲೆ ಏನನ್ನಾದರೂ ಮುಚ್ಚುತ್ತಿರುವ ರೀತಿ ನೋಡಿದರೆ ನಿಮ್ಮ ಜೀವನದಲ್ಲಿ ನಡೆದು ಹೋಗಿರುವ ಕೆಟ್ಟ ಘಟನೆಗಳನ್ನು ನೀವು ನೆನಸ್ಕೊಂಡು ಇನ್ನು ಬೇಜಾರುಆಗುತ್ತೀರಾ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ಅಂತಹ ವಿಷಯಗಳನ್ನು ಮರೆತೋಗಿ ನೀವು ಜೀವನದಲ್ಲಿ ಮುಂದಕ್ಕೆ ಸಗೋಕೆ ಅವಶ್ಯಕತೆ ಇದೆ ಎಂದು ಈ ಕನಸು ಸೂಚಿಸುತ್ತದೆ ಆದ್ದರಿಂದ ನೀವು ಹಳೆ ಘಟನೆಗಳಿಂದ ಮರೆತೋಗಿ ಮುಂದಕ್ಕೆ ಧೈರ್ಯವಾಗಿ ಸಾಗಬೇಕೆಂದು ಅರ್ಥ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬಾವಿಯಿಂದ ನೀರು ತೆಗೆದುಕೊಳ್ಳುವ ರೀತಿ ಕೊಂಡರೆ ಇದು ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಹಾರೈಕೆಗಳು ಈಡೇರುತ್ತವೆ ಧನಪ್ರಾಪ್ತಿ ಆಗುತ್ತೆ ನಿಮ್ಮ ಸಂಪತ್ತು ಬೆಳೆಯುತ್ತದೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತುಂಬಾ ಒಳ್ಳೆ ಶುಭ ಸುದ್ದಿಯನ್ನು ಕೇಳಲಿದ್ದೀರಿ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಬಾವಿಯಿಂದ ನೀರು ಉಕ್ಕುತಿರುವ ರೀತಿ ಕಂಡರೆ ಇದು ತುಂಬಾ ಒಳ್ಳೆಯ ಕನಸು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ದೀರ್ಘಕಾಲಿಕ ಸಮಸ್ಯೆಗಳಿದ್ದವು ಅಂತ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ಕೊನೆಯಾಗುತ್ತವೆ ಎಂದರ್ಥ ಅಷ್ಟೇ ಅಲ್ಲದೆ ನಿಮಗೆ ಧನಲಾಭ ಪ್ರಾಪ್ತಿಯಾಗುತ್ತದೆ ಎಂದರ್ಥ ಮುಂಬರುವ ದಿನಗಳಲ್ಲಿ ಸಂತೋಷಪಡಿಸುವ ಘಟನೆಗಳು ನಡೆಯುತ್ತದೆಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಒಂದು ವೇಳೆ ನಿಮ್ಮ ಕನಸಿನಲ್ಲಿ ವಾಣಿಯಲ್ಲಿ ಕೆಟ್ಟ ನೀರು ತುಂಬಿರುವ ರೀತಿ ನೀವು ಕಂಡಿದ್ದರೆ ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಒತ್ತಡ ಆಗಬಹುದು ಅಥವಾ ಯಾವುದಾದರೂ ವಿಷಯದಲ್ಲಿ ಚಿಂತಿಸಬಹುದು ಅಥವಾ ನಿಮ್ಮ ಹೆಸರು ಪ್ರತಿಷ್ಠೆ ಗಳಿಗೆ ಸಮಸ್ಯೆ ಬರಬಹುದು ಎಂದು ಈಕನಸು ಸೂಚಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *