ನೇರಳೆ ಹಣ್ಣನ್ನು ತಿಂದರೆ ಬರುವ ಲಾಭಗಳು

Recent Posts

ನೇರಳೆ ಹಣ್ಣನ್ನು ತಿಂದರೆ ಬರುವ ಲಾಭಗಳು

ನಮಸ್ಕಾರ ಸ್ನೇಹಿತರೆ, ಅದೆಷ್ಟು ಹಣ್ಣುಗಳಿಂದ ಸತ್ವಗಳ ಬಗ್ಗೆ ಈಗಾಗಲೇ ಕೇಳಿರುತ್ತೀರಿ ಆದರೆ ಕ್ಯಾನ್ಸರ್ ತಡೆಗಟ್ಟುವ ಅಂಶಗಳನ್ನು ಹಿರಳವಾಗಿ ಹೊಂದಿರುವ ನೇರಳೆ ಬಗ್ಗೆ ನಿಮಗೆ ಇಷ್ಟು ಮಾಹಿತಿ ಇಲ್ಲದಿರಬಹುದು ನೇರಲೆ ಹಣ್ಣಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಂಶಗಳ ಜೊತೆಗೆ ಇನ್ನು ಅದೆಷ್ಟು ಉಪಯೋಗಗಳಿವೆ ಖನಿಜಾಂಶಗಳು ಆದ ಕ್ಯಾಲ್ಸಿಯಂ ಪೊಟ್ಯಾಶಿಯಂ ಕಬ್ಬಿಣ ಸಿ ಜೀವಸತ್ವ ಸಮೃದ್ಧವಾಗಿದೆ ಹಾಗಾಗಿ ಇದರಲ್ಲಿ ರೋಗನಿರೋಧಕ ಶಕ್ತಿ ಅತಿ ಹೆಚ್ಚಾಗಿದೆ ಅಂತಾನೆ ಹೇಳಬಹುದು ಕ್ಯಾನ್ಸರ್ ತಡೆಗಟ್ಟಲು ನೀರಲೆ ಸಹಕಾರಿ ಎಂದು ಇತ್ತೀಚಿನ ಸಂಶೋಧನೆಗಳಿಂದ ಸಂಶೋಧಕರು ದೃಢಪಡಿಸಿದ್ದಾರೆ ಮೂಳೆಗಳು ಬಲಿಷ್ಠಗೊಳ್ಳಲು ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಲು ಈ ಹಣ್ಣು ರಾಮ ಬಾಣ ವಾಗಿದೆ ಮತ್ತು ನೇರಲೆ ಹಣ್ಣಿನಿಂದ ಸಾಕಷ್ಟು ಉಪಯೋಗವಿದೆ ನೇರಲೆ ಬೀಜದಿಂದ ರಕ್ತದ ಪ್ರಮಾಣವನ್ನು ಶೇಕಡ 30 ರಷ್ಟು ಕಡಿಮೆ ಮಾಡಬಹುದು ಅಲ್ಲದೆ ನೇರಲೆ ಎಲೆಗಳನ್ನು ಹರಿದು ಸುಟ್ಟ ಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಪರಿಣಾಮಕಾರಿಯಾಗಿ ಗುಣವಾಗುತ್ತದೆ

ಇನ್ನೂ ರಕ್ತಹೀನತೆಯಿಂದ ಬಳಲುವವರಿಗೆ ಈ ಹಣ್ಣು ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವ ಮೂಲಕ ರಕ್ತ ಹೀನತೆಯಿಂದ ಬಳಲುವವರಿಗೆ ಶಕ್ತಿ ನೀಡಲಿದೆ ನೇರಳೆ ಶಕ್ತಿಶಾಲಿ ಆಂಟಿಆಕ್ಸಿಡೆಂಟಲ್ ಇರುವುದರಿಂದ ರಕ್ತದೊತ್ತಡ ನಿಯಂತ್ರಿಸುವ ಗುಣ ಇದರಲ್ಲಿ ಇದೆ ಬ್ಯಾಕ್ಟೀರಿಯಾ ಇಂದ ಅರಡುವ ಸೋಂಕು ಗಳಲ್ಲಿ ಇದರ ಎಲೆ ತೊಗಟೆ ಮತ್ತು ಬೀಜವನ್ನು ಬಳಸಲಾಗುತ್ತದೆ ಇತ್ತೀಚೆಗೆ ಮಧುಮೇಹ ನಿಯಂತ್ರಣ ದಲ್ಲಿ ಇದರ ಪಾತ್ರವನ್ನು ಗಮನಿಸಿ ನೇರಲೆ ಜ್ಯೂಸ್ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿದೆ ನೇರಲೆ ಎಲೆಯನ್ನ ಜಗಿಯುವುದರಿಂದ ಬಾಯಿಯ ದುರ್ಗಂಧ ನಿರ್ಮೂಲನೆ ಜೊತೆಗೆ ಹಲ್ಲುಗಳು ದೃಢಗೊಳ್ಳುತ್ತವೆ ಹೀಗಾಗಿ ನೀವು ನೇರಲೆ ಹಣ್ಣನ್ನು ಬಳಸಿ ಆರೋಗ್ಯವಾಗಿರಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ

ಪ್ರಧಾನ ತಾಂತ್ರಿಕರು ಹಾಗೂ ಅರ್ಚಕರು ಹಾಗೂ ದೈವಜ್ಞರು ಮಹರ್ಷಿ ಶ್ರೀ ರಘುನಂದನ್ ಗುರೂಜಿ

ನಿಮ್ಮ ಧ್ವನಿಯ ಮೂಲಕ ನಿಮ್ಮ ಎಂತಹ ಕಠಿಣ ಗುಪ್ತ ಸಮಸ್ಯೆಗಳಿದ್ದರೂ ಕೂಡ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ ಮತ್ತು ಕವಡೆ ಶಾಸ್ತ್ರದ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಕೊಳ್ಳೇಗಾಲದ ವಿಶಿಷ್ಟ ಅನುಷ್ಠಾನ ಪೂಜಾ ಪದ್ಧತಿ ಹಾಗೂ ಕೇರಳದ ಶ್ರೀರಾಜರಾಜೇಶ್ವರಿ ಭದ್ರಕಾಳಿ ಅಮ್ಮನವರ ಸರ್ವಾಭಿಷ್ಟ ಸಿದ್ಧಿ ಪೂಜಾ ಶಕ್ತಿಯಿಂದ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ ಮತ್ತು ಗ್ರಹಣ ಕಾಲದ ಬಲಿಷ್ಠ ಅಥರ್ವಣವೇದ ಚೌಡಿ ಪ್ರಯೋಗ ಪೂಜಾ ಶಕ್ತಿಗಳಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ ಕೇವಲ ಅತಿ ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತರೆ.

ವಿಶೇಷ ಸೂಚನೆ: ಅನೇಕ ಗಣ್ಯಾತಿಗಣ್ಯರು ಉದ್ದಿಮೆಗಳು ರಾಜಕೀಯ ಮುಖಂಡರು ಪ್ರಖ್ಯಾತ ನಟ ನಟಿಯರು ಜನಸಾಮಾನ್ಯರು ಗುರೂಜಿ ಅವರಿಂದ ಉತ್ತಮ ಸಲಹೆ ಹಾಗೂ ಸೂಕ್ತ ಪರಿಹಾರಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.
9538977755

Leave a Reply

Your email address will not be published. Required fields are marked *