ಮಂಗಳವಾರದಂದು ಈ ಕೆಲಸ ಮಾಡಿದರೆ ನೀವು ಅಂದುಕೊಂಡಿದ್ದೆಲ್ಲ ನೆರವೇರುತ್ತದೆ

ಮಂಗಳವಾರದಂದು ಈ ಕೆಲಸ ಮಾಡಿದರೆ ನೀವು ಅಂದುಕೊಂಡಿದ್ದೆಲ್ಲ ನೆರವೇರುತ್ತದೆ

ನಮಸ್ಕಾರ ಸ್ನೇಹಿತರೆ, ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ತನ್ನದೇ ಆದ ವಿಶೇಷತೆಗಳೂ ಇರುತ್ತದೆ ಮಂಗಳವಾರದ ದಿನದಂದು ಈ 1 ಕೆಲಸವನ್ನು ಮಾಡಿದರೆ ಹಲವಾರು ಲಾಭಗಳನ್ನು ಸಹಾ ಪಡೆಯಬಹುದು. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರು ಸಹ ಮಂಗಳವಾರದ ದಿನ ಈ ಕೆಲಸ ಮಾಡಲೇಬೇಕು, ಮಂಗಳವಾರವೂ ಆಂಜನೇಯ ದುರ್ಗಾದೇವಿ, ಕಾಳಿಕಾದೇವಿ, ಮಂಗಳ ಗೌರಿ ಗಣೇಶ ದೇವರಿಗೆ ಮೀಸಲಾಗಿ ಇರುತ್ತದೆ ಜತೆಗೆ ಮಂಗಳವಾರದ ದಿನದಂದು ಭಕ್ತರು ದೇವಿ ಮತ್ತು ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ದೇವರಿಗೆ ಹರಕೆಯನ್ನು ಕಟ್ಟಿ ಉಪವಾಸವನ್ನು ಮಾಡುವುದರಿಂದ ನಿಮಗೆ ಬಹಳಷ್ಟು ಒಳ್ಳೆಯದಾಗುತ್ತದೆ, ಹಾಗಾದರೆ ಬನ್ನಿ ಸ್ನೇಹತರೆ ಮಂಗಳವಾರ ಯಾವ ಕೆಲಸವನ್ನು ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ ಎಂದು ತಿಳಿದುಕೊಳ್ಳೋಣ


ಮಂಗಳವಾರದಂದು ಹಲವಾರು ಜನರು ಹಲವಾರು ವ್ರತಗಳನ್ನು ಮಾಡುತ್ತಾರೆ ಕೆಲವರು ಉಪವಾಸವನ್ನು ಮಾಡುತ್ತಾರೆ, ಉಪವಾಸ ಮಾಡುವವರು ರಾತ್ರಿಯ ಸಮಯದಲ್ಲಿ ಉಪ್ಪು ಹಾಕದೆ ಇರುವಂತಹ ಪದಾರ್ಥಗಳನ್ನು ಸೇವನೆಯನ್ನು ಮಾಡಬೇಕು, ಮಂಗಳವಾರ ಎನ್ನುವ ಹೆಸರು ಮಂಗಳ ಗ್ರಹದಿಂದ ಬಂದಿರುವುದರಿಂದ ಕುಜಗ್ರಹವು ಇಲ್ಲಿ ಅಧಿಪತಿಯಾಗಿರುತ್ತಾನೆ. ಮಂಗಳ ಗ್ರಹವು ತೊಂದರೆ ಕೊಡುವ ಗ್ರಹ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಈ ದಿನ ಉಪವಾಸ ಮಾಡುವುದರಿಂದ ಮಂಗಳಗ್ರಹದ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ, ಮಂಗಳಗ್ರಹದ ಕೆಟ್ಟ ಪ್ರಭಾವ ಕಡಿಮೆಯಾಗುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ, ಕುಜನ ಬಣ್ಣ ಕೆಂಪು ಅದರಿಂದ ಮಂಗಳವಾರದ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ, ಗಂಡುಮಕ್ಕಳು ಬೇಕು ಎನ್ನುವವರು ಮಂಗಳವಾರದ ದಿನ ಉಪವಾಸ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಎಲ್ಲಾ ದೇವರುಗಳಿಗೆ ಪ್ರಾರ್ಥನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಬೇಕು

ಮಂಗಳವಾರದ ದಿನ ಗೋಧಿ ಮತ್ತು ಬೆಲ್ಲವನ್ನು ಬೆರೆಸಿ ಮಾಡಿದ ಪದಾರ್ಥವನ್ನು ಸೇವನೆ ಮಾಡಬೇಕು ಇದೇ ರೀತಿ ವ್ರತವನ್ನು ಇಪ್ಪತ್ತೊಂದು ಮಂಗಳವಾರ ಸತತವಾಗಿ ಮಾಡುವುದರಿಂದ ಬಹಳಷ್ಟು ಒಳ್ಳೆಯದಾಗುತ್ತದೆ ಇನ್ನೂ ಆಂಜನೇಯಸ್ವಾಮಿಗೆ ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು, ಮತ್ತು ಗಣೇಶನಿಗೆ ಗರಿಕೆಯನ್ನು ಅರ್ಪಿಸಬೇಕು, ಕಾಳಿಕಾದೇವಿಗೆ ಮತ್ತು ದುರ್ಗಾ ದೇವಿಗೆ ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು, ಇದರಿಂದ ನಿಮಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗುತ್ತದೆ ಹಾಗೆಯೇ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.