ನಿಮ್ಮ ಅಡುಗೆ ಮನೆಯಲ್ಲಿ ಈ ವಸ್ತುವನ್ನು ಖಾಲಿ ಮಾಡಿದರೆ ದಟ್ಟ ದಾರಿದ್ರ್ಯ ! ಕುಬೇರ ಕೂಡ ತಿರುಕನಾಗುತ್ತಾನೆ.
ನಮಸ್ಕಾರ ಸ್ನೇಹಿತರೆ, ಹಿಂದೂ ಶಾಸ್ತ್ರದಲ್ಲಿ ಹಾಗೂ ನಮ್ಮ ಹಿರಿಯರು ಅಡುಗೆ ಮನೆಯಲ್ಲಿ ಹಾಗೂ ಅಲ್ಲಿರುವ ವಸ್ತುಗಳಿಗೆ ತುಂಬಾ ಮಹತ್ವ ನೀಡಿದ್ದಾರೆ ದೇವರ ಕೋಣೆ ಇಲ್ಲವಾದರೆ ಅಡುಗೆಮನೆಯನ್ನು ದೇವರ ಕೋಣೆ ಎಂದು ನೆನೆದು ಪೂಜಿಸುತ್ತಾರೆ ಅಡಿಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನು ಒಂದೊಂದು ಔಷಧಿ ಗುಣಗಳಿರುತ್ತವೆ ಹಾಗೆ ಅಡುಗೆಮನೆ ಮಾತ್ರವಲ್ಲ ಮನೆಯಲ್ಲಿ ಇರುವ ಎಲ್ಲ ವಸ್ತುಗಳು ಕೂಡ ನಮ್ಮ ಜೀವನದ ಏರುಪೇರಿಗೆ ಕಾರಣವಾಗಿರುತ್ತದೆ ಅವು ಯಾವುವು ಎಂದು ನೋಡೋಣ ಬನ್ನಿ.
ಮೊದಲನೆಯದಾಗಿ ನೀರು ಮನೆಯಲ್ಲಿ ನೀರು ಹೆಚ್ಚಾಗಿ ಸುರಿದರೆ ಅಂದರೆ ಹೆಚ್ಚಾಗಿ ನೀರನ್ನು ವೇಸ್ಟ್ ಮಾಡಿದರೆ ಹಣವೂ ಕೂಡ ಹಾಗೆ ಖರ್ಚಾಗುತ್ತದೆ ಇದು ಮಾತ್ರವಲ್ಲ ತೂತಿರುವ ಗಡಿಗೆಗಳು ನೀರನ್ನು ತುಂಬಿಸಿ ಇಡಬಾರದು ಮತ್ತು ನಲ್ಲಿಗಳಲ್ಲಿ ಸೋರಬಾರದು ಯಾಕೆಂದ್ರೆ ಬಿಂದಿಗೆ ಮತ್ತು ನಲ್ಲಿಯಲ್ಲಿ ನೀರು ಹೇಗೆ ಸುರಿದು ಹೋಗುತ್ತದೆಯೋ ಹಾಗೆ ನಿಮ್ಮ ಹಣ ಕೂಡ ಹೋಗುತ್ತದೆ.
ಎರಡನೆಯದಾಗಿ ಜೇಡರಬಲೆ ಜೇಡರ ಬಲೆ ಮನೆಯಲ್ಲಿದ್ದರೆ ಕಷ್ಟ ಮತ್ತು ಹಣ ಹೆಚ್ಚಾಗಿದೆ ವ್ಯರ್ಥವಾಗುತ್ತದೆ ಹಣ ಉಳಿಯುವುದಿಲ್ಲ ಹಾಗಾಗಿ ಜೇಡರ ಬಲೆ ಎಣೆಯದಂತೆ ಎಚ್ಚರವಹಿಸಿಕೊಳ್ಳಿ ಬಳಸದೆ ಇರುವ ಪಾದರಕ್ಷೆಗಳನ್ನು ಕೂಡ ಹೊರ ಹಾಕಿ.
ಮೂರನೆಯದಾಗಿ ಬಾವಲಿಗಳು ಬಾವಲಿಗಳು ಮನೆಯಲ್ಲಿದ್ದರೆ ದುರಾದೃಷ್ಟ ಮನೆಯಲ್ಲಿ ಬಡತನ ಅನಾರೋಗ್ಯ ಬರುವುದು ಬಾವಲಿಗಳು ನಿಮ್ಮ ಮನೆಯ ಸೇರದಹಾಗೆ ನೋಡಿಕೊಳ್ಳಿ ಪಾರಿವಾಳ ನಿಮ್ಮ ಮನೆಯ ಹತ್ತಿರ ಮರಿ ಮಾಡುವುದು ಮನೆ ಮಾಡಿಕೊಳ್ಳುವುದು ತಪ್ಪಿಸಿ ಪಾರಿವಾಳ ಇದ್ದರೆ ಬಡತನ ಹೆಚ್ಚಾಗುತ್ತದೆ ಜೇನುಹುಳುಗಳು ಕೂಡ ಅಷ್ಟೇ ಮನೆಯ ಬಳಿ ಜೇನು ಕಟ್ಟಬಾರದು ಅದಕ್ಕೆ ಬೇಕಾದ ಸ್ವಚ್ಛತೆಯನ್ನು ನೀಡಲಾಗುವುದಿಲ್ಲ ಜೊತೆಗೆ ಬಡತನ ಕೂಡ ಕೆಟ್ಟ ಶಕ್ತಿಯನ್ನು ಆವರಿಸುತ್ತದೆ ಮತ್ತೆ ಮನೆಯ ಹಿಂದೆ ಮುಂದೆ ಇರುವ ಗಿಡಗಳು ಮನೆಯ ಹತ್ತಿರ ಇರುವ ಗಿಡಗಳು ಒಣಗದೆ ಇರುವ ಹಾಗೆ ನೋಡಿಕೊಳ್ಳಬೇಕು ಅಕಸ್ಮಾತಾಗಿ ಒಣಗಿ ಹೋಗಿದ್ದರೆ ಅದನ್ನು ತೆಗೆದುಹಾಕಬೇಕು ಆ ಸ್ಥಳಕ್ಕೆ ಬೇರೆ ಗಿಡವನ್ನು ನೆಡುವುದು ಉತ್ತಮ.
ನಮ್ಮ ಮನೆಯ ಬಳಿ ತುಳಸಿ ಗಿಡ ಯಾವುದೇ ಕಾರಣಕ್ಕೂ ಓಣಗಿ ಹೋಗಬಾರದು ಒಂದು ವೇಳೆ ಒಣಗಿದರೆ ಅದು ಅಶುಭಕರ ಸೂಚನೆ ಹಳೆಯ ಸಾಮಾನು ಬೇಡವಾದ ಬಡಕಲು ಮುರುಕಲು ಇದ್ದರೆ ಹೊರಹಾಕಿ ನಿಮ್ಮ ಮನೆಯ ಬಣ್ಣ ಉದುರುತ್ತಿದ್ದರೆ ಸರಿ ಮಾಡಿ ಯಾವುದೇ ರೀತಿಯ ವೈರಿಗಳು ಡ್ಯಾಮೇಜ್ ಅಗಂದಂತೆ ನೋಡಿಕೊಳ್ಳಿ ಮೆಟ್ಟಲಿನ ಕೆಳಗೆ ಮತ್ತು ಮನೆಯ ಮೇಲೆ ಸ್ಥಳವಿದ್ದರೆ ಸಾಮಾನುಗಳನ್ನು ತುಂಬಬೇಡಿ ಇದರಿಂದ ಸಾಲಬಾದೆ ಹೆದುರಿಸಬೇಕಾಗುತ್ತದೆ.
ಅಂದರೆ ಮನೆಯ ಮೇಲೆ ಟೆರೇಸ್ಗಳ ಮೇಲೆ ಸಾಮಾನುಗಳನ್ನು ತುಂಬಿ ಹಾಕಬಾರದು ಅಡುಗೆಮನೆ ಅಡುಗೆ ಮನೆ ವಸ್ತುಗಳು ಪುರಾಣ ಕಾಲದಿಂದಲೂ ನಾವು ಬಳಸುವ ಉಪ್ಪು ಹುಣಸೆಹಣ್ಣು ಸಾಸಿವೆ ನೆಲೆಸು ಮೆಣಸಿನಕಾಯಿ ಇಂದು ಪೂರ್ತಿ ಖಾಲಿಯಾಗದಂತೆ ಎಚ್ಚರವಹಿಸಿ ಈ ವಸ್ತುಗಳು ಸ್ವಲ್ಪನೂ ಉಳಿಯದ ಹಾಗೆ ಖಾಲಿ ಮಾಡಿದರೆ ಕುಬೇರರಾಗಿದ್ದರು ತಿರಕರು ಆಗುವ ಸಾಧ್ಯತೆ ಇರುತ್ತದೆ ಕಷ್ಟ ಸಂದರ್ಭಗಳು ಬರುತ್ತದೆ ಆಗಿ ಎಂದಿಗೂ ಸ್ವಲ್ಪ ಊಟ ಪಾತ್ರೆಯಲ್ಲಿ ಉಳಿಯದ ಹಾಗೆ ಮಾಡಬಾರದು ಎರಡು ತುತ್ತು ಪಾತ್ರೆಯಲ್ಲಿ ಬಿಡಬೇಕು.