ಕೇವಲ ಮೂರು ದಿನದಲ್ಲೇ ನಿಮ್ಮ ಮುಖದ ರಂದ್ರಗಳನ್ನು ತೊಲಗಿಸಿ ಕಾಂತಿಯುತ ತ್ವಚೆಯನ್ನು ಪಡೆಯಿರಿ

ಕೇವಲ ಮೂರು ದಿನದಲ್ಲೇ ನಿಮ್ಮ ಮುಖದ ರಂದ್ರಗಳನ್ನು ತೊಲಗಿಸಿ ಕಾಂತಿಯುತ ತ್ವಚೆಯನ್ನು ಪಡೆಯಿರಿ

ಸ್ನೇಹಿತರೆ ಮುಖದ ಮೇಲಿರುವ ಚಿಕ್ಕ ಚಿಕ್ಕ ರಂದ್ರಗಳಿಂದಾಗಿ ನಿಮ್ಮ ಚರ್ಮ ಕಾಂತಿಯನ್ನು ಕಳೆದುಕೊಂಡು ನೀವು ವಯಸ್ಸಾದಂತೆ ಕಾಣುತ್ತೀರಿ ಅಷ್ಟೇ ಅಲ್ಲದೆ ಇದರಿಂದಾಗಿ ನಿಮ್ಮ ಮುಖದ ಮೇಲೆ ಗುಳ್ಳೆಗಳು ಹೆಚ್ಚುತ್ತವೆ ಇನ್ನು ಬ್ಲಾಕ್ಹೆಡ್ಸ್ ಕೂಡ ಹೆಚ್ಚುತ್ತದೆ ಮುಖ್ಯವಾಗಿ ಯಾರು ಆಯಿಲ್ ಸ್ಕಿನ್ ಅಂದರೆ ಎಣ್ಣೆಯ ಚರ್ಮವನ್ನು ಹೊಂದಿರುತ್ತಾರೋ ಅಂತವರು ಅವರಿಗೆ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಈ ರೀತಿಯ ಮುಖದ ಮೇಲಿರುವ ರಂಧ್ರಗಳು ಅಂದರೆ ಓಪನ್ ಫೋರ್ಸ್ ಗಳನ್ನು ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳನ್ನು ಬಳಸಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು. ಎಂಬುದನ್ನು ತಿಳಿದುಕೊಳ್ಳಿ ಈ ಮನೆ ಮುದ್ದುಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ಕಳೆದುಕೊಂಡ ಕಾಂತಿಯನ್ನು ಮರಳಿ ಪಡೆಯಬಹುದು. ಅಷ್ಟೇ ಅಲ್ಲದೆ ನೀವು ಯಂಗ್ ಆಗಿಯೂ ಕೂಡ ಕಾಣುತ್ತೀರಿ.

ಮೊದಲನೇಯದು ಟೊಮೇಟೊ ಜ್ಯೂಸ್ ಕೆಲವು ಹನಿ ನಿಂಬೆಹಣ್ಣಿನ ರಸ ಇದನ್ನು ಮಾಡುವ ವಿಧಾನ ಒಂದು ಬೌಲ್ ನಲ್ಲಿ ಒಂದು ಟಮೋಟಹಣ್ಣು ಅದರ ಜ್ಯೂಸ್ ಅನ್ನು ತೆಗೆದುಕೊಳ್ಳಿ ಇದಕ್ಕೆ ಕೆಲವು ಹನಿ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಒಂದು ಕಾಟನ್ ಬಾಲ್ ನಿಂದ ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ ನಂತರ ತಣ್ಣಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಟಮೋಟೊ ಮತ್ತು ನಿಂಬೆ ಹಣ್ಣಿನಲ್ಲಿರುವ ಆಸಿಡ್ನ ಅಂಶ ನಿಮ್ಮ ತ್ವಚೆಯ ಹಲವು ತೊಂದರೆಗೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತದೆ .ಇನ್ನು ಈ ಮಿಶ್ರಣವು ನಿಮ್ಮ ಮುಖದಲ್ಲಿನ ಆಯಿಲ್ ನನ್ನ ಕಮ್ಮಿ ಮಾಡಿ ಗುಳ್ಳೆಗಳನ್ನು ಮತ್ತು ಅದರಿಂದಾದ ಚಿಕ್ಕ ಚಿಕ್ಕ ರಂದ್ರಗಳನ್ನು ನಿವಾರಿಸುವುದಲ್ಲದೆ ಸುಕ್ಕಾದ ತ್ವಚೆಯನ್ನು ನಿವಾರಿಸಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಎರಡನೇಯದು ನಿಂಬೆಹಣ್ಣಿನ ರಸ ಸೌತೆಕಾಯಿ ಜ್ಯೂಸ್ ರೋಜ್ ವಾಟರ್ ಮತ್ತು ಇದನ್ನು ಮಾಡುವ ವಿಧಾನ ಒಂದು ಚಿಕ್ಕ ಸ್ಪ್ರೇ ಬಾಟಲ್ ನಲ್ಲಿ ಒಂದು ಚಮಚ ನಿಂಬೆರಸ ಒಂದು ಕಪ್ ರೋಸ್ ವಾಟರ್ ಮತ್ತು ಅರ್ಧ ಕಪ್ ಸೌತೆಕಾಯಿ ಜ್ಯೂಸ್ ಹಾಕಿ ಮಿಕ್ಸ್ ಮಾಡಿ ನಂತರ ಮುಖವನ್ನು ತೊಳೆದು ಈ ಮಿಶ್ರಣವನ್ನು ಮುಖದ ಎಲ್ಲಾ ಭಾಗಕ್ಕೆ ಸ್ಪ್ರೇ ಮಾಡಿ 15 ನಿಮಿಷ ಹಾಗೆ ಒಣಗಲು ಬಿಡಿ ಇದಾದ ನಂತರ ನೀವು ಪ್ರತಿದಿನ ಬಳಸುವ ಫೇಸ್ ಕ್ರೀಮ್ ಅನ್ನು ಬಳಸಬಹುದು ಈ ಮಿಶ್ರಣವನ್ನು ಟೋನರ್ ರೀತಿಯಲ್ಲಿ ಬಳಸಬೇಕು.

ಮೂರನೆಯದು ಎಗ್ ವೈಟ್ ಅಂದರೆ ಮೊಟ್ಟೆಯ ಬಿಳಿ ಭಾಗ ನಿಂಬೆ ರಸ ಈ ಮಾರ್ಕ್ಸ್ ಮುಖದಲ್ಲಿರುವ ಎಕ್ಸೆಸ್ ಆಯಿಲ್ ಅನ್ನು ತೆಗೆದುಹಾಕಿ ಮುಖದ ಕಾಂತಿ ಮತ್ತು ಹೊಳಪನ್ನು ಹೆಚ್ಚಿಸುತ್ತದೆ ಇದನ್ನು ತಯಾರಿಸುವ ವಿಧಾನ ಒಂದು ಬಟ್ಟಲಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ ಇದಕ್ಕೆ ಅರ್ಧ ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ತೊಳೆದ ನಿಮ್ಮ ಮುಖಕ್ಕೆ ಸಮವಾಗಿ ಹಚ್ಚಿ ಒಣಗಲು ಬಿಡಿ ನಂತರ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಒಣಗಿದ ಮೊಟ್ಟೆಯ ಬಿಳಿ ಭಾಗ ಮುಖದಲ್ಲಿರುವ .ಕೊಳೆಯನ್ನು ತೆಗೆದು ರಂದ್ರಗಳನ್ನು. ಸ್ವಚ್ಛಗೊಳಿಸಿ ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಇನ್ನು ಉತ್ತಮ ಫಲಿತಾಂಶಕ್ಕಾಗಿ ಈ ಮಿಶ್ರಣವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಬಳಸಬೇಕು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.