ನಿಮ್ಮ ಹಲ್ಲು ಹಳದಿ ಆಗಿದೆಯಾ? ಹಾಗಿದ್ದರೆ ಇಲ್ಲಿದೆ ನೋಡಿ ಹಳೆಕಾಲದ ಮನೆಮದ್ದು ಇದನ್ನು ಹಚ್ಚಿ ನೋಡಿ ನಿಮ್ಮ ಹಲ್ಲು ಪಳಪಳ ಹೊಳೆಯುತ್ತದೆ

ನಿಮ್ಮ ಹಲ್ಲು ಹಳದಿ ಆಗಿದೆಯಾ? ಹಾಗಿದ್ದರೆ ಇಲ್ಲಿದೆ ನೋಡಿ ಹಳೆಕಾಲದ ಮನೆಮದ್ದು ಇದನ್ನು ಹಚ್ಚಿ ನೋಡಿ ನಿಮ್ಮ ಹಲ್ಲು ಪಳಪಳ ಹೊಳೆಯುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೀವು ಎಷ್ಟು ಚೆನ್ನಾಗಿ ಬ್ರಷ್ ಮಾಡಿದರು ಕೂಡ ನಿಮ್ಮ ಹಳದಿ ಹಲ್ಲುಗಳು ಬಿಳಿ ಯಾಗಲು ಸಾಧ್ಯವಾಗುತ್ತಿಲ್ಲವೇ ಹಾಗಾದರೆ ಇಲ್ಲಿದೆ ನೋಡಿ ಹಳೆಕಾಲದ ಮನೆಮದ್ದು ನಿಮ್ಮ ಹಳದಿ ಹಲ್ಲನ್ನು ಬಿಳಿಯಾಗಿಸಲು ಒಂದು ಉತ್ತಮವಾದ ಮನೆಮದ್ದನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಈ ಮನೆಮದ್ದನ್ನು ಉಪಯೋಗ ಮಾಡಿದರೆ ಖಂಡಿತ ನಿಮ್ಮ ಹಳದಿ ಹಲ್ಲುಗಳು ಬಿಳಿ ಆಗಲು ಸಾಧ್ಯವಾಗುತ್ತದೆ ಸ್ನೇಹಿತರೆ ನಿಮ್ಮ ಹಲ್ಲು ಹಳದಿಯಾಗಲು ಹಲವಾರು ರೀತಿಯ ಕಾರಣಗಳಿವೆ ಏನೆಂದರೆ ನಾವು ಬ್ರಶ್ ಅನ್ನು ಸರಿಯಾಗಿ ಮಾಡದೇ ಇದ್ದರೂ ಕೂಡ ನಮ್ಮ ಹಲ್ಲುಗಳು ಹಳದಿ ಆಗುತ್ತಿವೆ ಕೆಲವರು ಕೆಲಸದ ಒತ್ತಡದಿಂದಲೋ ಅಥವಾ ಇನ್ಯಾವುದಾದರೂ ಅವಸರದ ಕಾರಣದಿಂದ ತಮ್ಮ ಹಲ್ಲುಗಳನ್ನು ಕಾಟಚಾರಕ್ಕೆ ಉಜ್ಜಿ ಬಾಯಿಯನ್ನು ತೊಳೆದುಕೊಳ್ಳುತ್ತಾರೆ ಈ ರೀತಿ ಮಾಡುವುದರಿಂದ ಅವರ ಹಲ್ಲುಗಳು ಬೇಗನೆ ಹಳದಿ ಆಗುತ್ತವೆ ದಂತವೈದ್ಯದ ಪ್ರಕಾರ ನಾವು ಹಲ್ಲುಗಳನ್ನು ದಿನನಿತ್ಯ ಕನಿಷ್ಠ ಎರಡು ಬಾರಿಯಾದರೂ ಉಜ್ಜಲೇಬೇಕು ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಬೇಕು ಮತ್ತು ರಾತ್ರಿ ಮಲಗುವಾಗಲೂ ಕೂಡ ಹಲ್ಲನ್ನು ಉಜ್ಜಿ ಮಲಗಬೇಕು ಕನಿಷ್ಠ ಎರಡು-ಮೂರು ನಿಮಿಷದವರೆಗೂ ಕೂಡ ನಾವು ಹಲ್ಲನ್ನು ಉಜ್ಜುವುದನ್ನು ರೂಢಿ ಮಾಡಿಕೊಳ್ಳಬೇಕು ಮತ್ತು ಆದಷ್ಟು ನಿಮ್ಮ ಹಲ್ಲುಗಳನ್ನು ಅಡ್ಡವಾಗಿ ಉಜ್ಜುವ ಬದಲು ಬದಲು ವೃತ್ತಾಕಾರವಾಗಿ ಉಜ್ಜಿ ಇದರಿಂದ ಆಹಾರ ಹಲ್ಲುಗಳಲ್ಲಿ ಸಿಕ್ಕಿಕೊಂಡಿದ್ದರೆ ಸರಾಗವಾಗಿ ಹೊರಬರುತ್ತವೆ ಇನ್ನು ನಾವು ಈ ದಿನ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಹಳದಿಯನ್ನು ಹೇಗೆ ಬಿಳಿ ಮಾಡಿಕೊಳ್ಳಬೇಕು ಅದಕ್ಕೆ ಯಾವ ರೀತಿಯ ಪದಾರ್ಥಗಳು ಬೇಕು ಎನ್ನುವುದರ ನೋಡುವುದಾದರೆ,

ಮೊದಲನೆಯದಾಗಿ :- ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ನಿಮಗೆ ಬೇಕಾದ ಪದಾರ್ಥಗಳೆಂದರೆ ಕಟ್ಟಿಗೆ ಇದ್ದಿಲು ಅಂದರೆ ಕಟ್ಟಿಗೆ ಸುಟ್ಟಿದ ನಂತರ ಕರಿ ಇದ್ದಿಲು ಸಿಗುತ್ತದೆ ಇದನ್ನು ತೆಗೆದುಕೊಂಡು ಚೆನ್ನಾಗಿ ಇದನ್ನು ಅರಿಯಬೇಕು ಒಂದು ರೀತಿಯ ಪೌಡರ್ ರೀತಿ ಮಾಡಬೇಕು ಇದಕ್ಕೆ ನಾವು ಮನೆಯಲ್ಲಿ ಬಳಸುವ ಅಡುಗೆ ಸೋಡಾ ಅಥವಾ ಉಪ್ಪನ್ನು ಮಿಕ್ಸ್ ಮಾಡಿ ಒಂದು ಡಬ್ಬಿಯಲ್ಲಿ ಇಡೀ ನೀವು ಯಾವಾಗ ಹಲ್ಲನ್ನು ಉಜ್ಜುತ್ತೀರಿ ಅವಾಗ ಇದಕ್ಕೆ ಒಂದು 4 ಹನಿ ನಿಂಬೆ ಹಣ್ಣಿನ ರಸವನ್ನು ಹಾಕಿ ಹಲ್ಲನ್ನು ಉಜ್ಜಬೇಕು ಇದರಿಂದಾಗಿ ಹಳದಿ ಆಗಿರುವಂತಹ ಹಲ್ಲುಗಳು ಬೇಗನೆ ಬಿಳಿಯಾಗುವ ಸಾಧ್ಯತೆ ಇರುತ್ತದೆ.

ಈ ಇದ್ದಿಲಿಗೆ ನೀವು ಉಪ್ಪನ್ನು ಸೇರಿಸಿದರೆ ಅಥವಾ ಅಡುಗೆ ಸೋಡವನ್ನು ಸೇರಿಸಿದರೆ ಅದು ಚೆನ್ನಾಗಿ ಪೌಡರ್ ಮಾಡಿ ಹಾಗೇನೇ ನೀವು ಹಲ್ಲುಜ್ಜುವಾಗ ನಯವಾಗಿ ಉಜ್ಜಿ ಯಾವುದೇ ಕಾರಣಕ್ಕೂ ಕೂಡ ಜೋರಾಗಿ ಹಲ್ಲನ್ನು ಉಜ್ಜಬಾರದು ಯಾಕೆಂದರೆ ಜೋರಾಗಿ ಉಜ್ಜಿದರೆ ಅಥವಾ ರಭಸವಾಗಿ ಹಲ್ಲುಗಳನ್ನು ಉಜ್ಜಿದರೆ ಅಲ್ಲಿನ ಸವೆತ ಉಂಟಾಗಬಹುದು ಹಾಗಾಗಿ ನೀವು ಇದನ್ನು ಪೌಡರ್ ಮಾಡಿದ ನಂತರವೇ ಸೂಕ್ಷ್ಮವಾಗಿ ಉಜ್ಜಿ ಇದರಿಂದ ನಿಮ್ಮ ಹಳದಿ ಆದ ಬೇಗನೆ ಬಿಳಿಯಾಗಲು ಸಾಧ್ಯವಾಗುತ್ತದೆ ಈ ಮನೆಮದ್ದು ಉತ್ತಮವಾದ ರಿಸಲ್ಟ್ ಕೊಡುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಏಕೆಂದರೆ ಹಿಂದಿನ ಕಾಲದಿಂದಲೂ ಕೂಡ ಉಪಯೋಗ ಮಾಡಿಕೊಂಡು ಬರುತ್ತಿದ್ದಾರೆ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.