ನಿಮ್ಮ ಹೆಸರು ” B ” ಅಕ್ಷರದಿಂದ ಶುರುವಾಗಿದ್ದರೆ ಇದನ್ನು ಓದಿ

Recent Posts

ನಿಮ್ಮ ಹೆಸರು ” B ” ಅಕ್ಷರದಿಂದ ಶುರುವಾಗಿದ್ದರೆ ಇದನ್ನು ಓದಿ

ನಮಸ್ಕಾರ ಎಲ್ಲರಿಗೂ, ನಿಮ್ಮ ಹೆಸರು “B” ಎನ್ನುವ ಅಕ್ಷರದಿಂದ ಆರಂಭವಾಗುತ್ತಾ? ಹಾಗಾದರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ತಿಳಿಯೋಣ. ಬಿ ಎಂಬ ಅಕ್ಷರವು ಸಂಖ್ಯೆ ಎರಡನ್ನು ಪ್ರತಿನಿಧಿಸುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳುತ್ತಿದ್ದಾರೆ, ಈ ಹೆಸರನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ಬಹಳ ಭಾವಜೀವಿಗಳಾಗಿರುತ್ತಾರೆ, ಅಷ್ಟೇ ಅಲ್ಲದೆ ಹಲವಾರು ಬಾರಿ ದ್ವಂದ್ವ ನಿಲುವನ್ನು ಹೊಂದಿರುವವರು ಆಗಿರುತ್ತಾರೆ, ಇನ್ನು ಒಮ್ಮೆ ಏನನ್ನು ಯೋಚಿಸುತ್ತಾರೋ ಅದನ್ನು ಮತ್ತೊಮ್ಮೆ ಬೇಡ ಎಂದು ಸುಮ್ಮನಾಗುತ್ತಾರೆ ಅಂದರೆ ಯೋಚನೆ ಒಂದು ಕಾರ್ಯಾಚರಣೆ ಒಂದು ಇವರದಾಗಿರುತ್ತದೆ, ಯೋಚನೆ ಹಾಗೂ ಕಾರ್ಯಾಚರಣೆ ಬೇರೆಬೇರೆ ಆದಕಾರಣ ಒಮ್ಮೊಮ್ಮೆ ತಮ್ಮಲ್ಲೇ ತಾವು ಕನ್ಫ್ಯೂಸ್ ಅನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ, ಅಷ್ಟೇ ಅಲ್ಲದೆ ಇವರು ಹೆಚ್ಚಾಗಿ ಮಾತನಾಡುವುದಿಲ್ಲ ಆದರೆ ಪ್ರಾಣ ಸ್ನೇಹಿತರಿಗೆ ಮಾತ್ರ ಪ್ರಾಣವನ್ನೇ ಕೊಡುತ್ತಾರೆ, ಬದುಕಿರುವವರೆಗೆ ಅವರ ಕೈಯನ್ನು ಹಿಡಿದು ಅವರ ಬೆನ್ನು ಹಿಂದೆ ನಿಂತು ಸಹಾಯ ಸಹಕಾರಗಳನ್ನು ಒದಗಿಸುತ್ತಾರೆ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

ಇನ್ನು ಪ್ರತಿಯೊಂದು ವಿಷಯದಲ್ಲೂ ಇವರು ಸಹಾಯಕಾರಿ, ಸಹಕಾರಿ ಮನಸ್ಸನ್ನು ಉಳ್ಳವರಾಗಿರುತ್ತಾರೆ, ವಿನಯಶೀಲರು ಆಗಿರುತ್ತಾರೆ ಅಷ್ಟೇ ಅಲ್ಲದೆ ಬಹಳ ಕಟೋರ ಪರಿಶ್ರಮವನ್ನು ಪಡುವ ವ್ಯಕ್ತಿಗಳಾಗಿರುತ್ತಾರೆ, ಸಂಕೀರ್ಣ ಸನ್ನಿವೇಶಗಳನ್ನು ನಿಭಾಯಿಸುವಾಗ ಕೆಲವು ಮಧ್ಯಸ್ಥಿಕೆ ಕೌಶಲ್ಯಗಳನ್ನು ಇವರು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೂಡ ಇವರು ಹೊಂದಿರುವುದಲ್ಲದೆ ಧೈರ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ, ಇನ್ನು B ಎಂಬ ಅಕ್ಷರವನ್ನು ಹೆಸರಾಗಿ ಉಳ್ಳವ ವ್ಯಕ್ತಿಗಳು ಶಾಂತಿ ಹಾಗೂ ಸೌಹಾರ್ದತೆ ಇವನಿಗೆ ಅತ್ಯಂತ ಮಹತ್ವದ್ದಾಗಿರುತ್ತದೆ, ಜನರಿಗೆ ಆರೈಕೆ ಮಾಡುವುದು ಗೊತ್ತು ಕೆಟ್ಟ ಜನರೊಡನೆ ಸೆಣೆಸಾಡುವುದು ಕೂಡ ಗೊತ್ತು, ಹೀಗಾಗಿ ಜನರಿಗೆ ಆರೈಕೆ ಮಾಡುವಾಗ ಗಟ್ಟಿಯಾಗಿ ಕೆಟ್ಟ ಜನರೊಡನೆ ಸೆಣೆಸಾಡುವಾಗ ಅಷ್ಟೇ ಧೈರ್ಯದಿಂದ ಎದೆಗುಂದದೆ ಮುನ್ನುಗ್ಗುತ್ತಾರೆ, ಹಾಗೆಯೇ ಈ ಬಿ ಎಂಬ ಅಕ್ಷರವನ್ನು ಹೆಸರನ್ನಾಗಿ ಇಟ್ಟುಕೊಂಡವರು ಮನೆಯವರ ಬಗ್ಗೆ ಯಾವಾಗಲೂ ಯೋಚನೆ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ, ಇವರ ವ್ಯಕ್ತಿತ್ವ ಬಹಳಷ್ಟು ಕಾಳಜಿ ವಹಿಸುವಂಥದ್ದು, ಆಲೋಚಿಸುವಂತದ್ದು ಆದರೂ ಸಹ ಜೀವನದಲ್ಲಿ ಅತಿಯಾದ ಸೆಂಟಿಮೆಂಟ್ ನಿಂದ ಸೋಲುತ್ತಾ ಹೋಗುತ್ತಾರೆ, ಇದನ್ನು ಕಡಿಮೆ ಮಾಡಿಕೊಂಡರೆ ಬಹಳ ಒಳ್ಳೆಯದು ಯಾಕೆಂದರೆ ತಿಳಿದ ಮೇಲೆ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮವಾದಂತಹ ಕೆಲಸ, ಸಂಗಾತಿಯನ್ನು ಹೇಗೆ ಮುದ್ದಿಸಬೇಕು ಎಂಬುದು ಇವರಿಗೆ ತಿಳಿದಿರುತ್ತದೆ ಅದೇ ರೀತಿ ಅವರ ಸಂಗಾತಿಯೊಂದಿಗೆ ಇರಲು ಬಯಸುತ್ತಾರೆ, ಇನ್ನು ಮೊದಲೇ ತಿಳಿಸಿದಂತೆ ಇವರು ಭಾವನಾಜೀವಿಗಳಾಗಿರುತ್ತಾರೆ, ಬಿ ಎಂಬ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಈ ರೀತಿಯದ್ದಾಗಿರುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave a Reply

Your email address will not be published. Required fields are marked *