ನಿಮ್ಮ ಹುಬ್ಬುಗಳು ಆಕಾರದ ಮೇಲೆ ನಿಮ್ಮ ಸ್ವಭಾವ

Recent Posts

ನಿಮ್ಮ ಹುಬ್ಬುಗಳು ಆಕಾರದ ಮೇಲೆ ನಿಮ್ಮ ಸ್ವಭಾವ

ನಿಮ್ಮ ಸೌಂದರ್ಯ ಹೆಚ್ಚಾಗಲು ನಿಮ್ಮ ಕಣ್ಣಿನ ಮೇಲಿನ ಉಬ್ಬುಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಕಣ್ಣಿನ ಮೇಲ್ಭಾಗದಲ್ಲಿ ಇರುವ ಸೂಚನೆಯನ್ನು ತೋರಿಸುವ ಉಬ್ಬುಗಳು ನಿಮ್ಮ ಮುಖದ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಇದು ಕಾರ್ಯನಿರ್ವಹಿಸುತ್ತದೆ ಕಾಮನಬಿಲ್ಲಿನ ಹುಬ್ಬು ಗಿರು ಹುಬ್ಬು ದಪ್ಪನೆಯ ಹುಬ್ಬು ಈ ರೀತಿ ಮೊದಲಾಗಿ ಕವಿಗಳು ಉಬ್ಬನ್ನು ವ್ಯಕ್ತಪಡಿಸುತ್ತಾರೆ ಹೆಣ್ಣಿನ ಆಕಾರದಲ್ಲಿ ಕಾಮನಬಿಲ್ಲಿನ ಹುಬ್ಬು ಇದ್ದರೆ ಅವರಿಗೆ ಮನಸೋಲದ ಹುಡುಗರು ಇಲ್ಲ ಹುಬ್ಬನ್ನು ಹುಡುಗಿಯರು ಕತ್ತರಿಸುವಾಗ ಬೇರೆಬೇರೆ ರೀತಿಯಲ್ಲಿ ಅದನ್ನು ವ್ಯಾಪಕ ಗೊಳಿಸುತ್ತಾರೆ ಇದನ್ನು ಬಲ್ಲವರು ಅವರಿಗೆ ಇಷ್ಟವಾದ ರೀತಿಯಲ್ಲಿ ಅವುಗಳನ್ನು ಕತ್ತರಿಸಿ ಕೊಡುತ್ತಾರೆ ನಿಮ್ಮ ಸೌಂದರ್ಯದಲ್ಲಿ ಹುಬ್ಬುಗಳು ಸ್ಥಾನವನ್ನು ಮಾರ್ಪಾಡು ಮಾಡಿರುವ ಹಾಗೆ ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದರಲ್ಲಿ ಸಹ ಹುಬ್ಬು ಮುಖ್ಯವಾಗಿದೆ

ಸಾಮಾನ್ಯ ಹುಬ್ಬು ಇದು ಮಧ್ಯಮ ದಪ್ಪವನ್ನು ಪಡೆದುಕೊಂಡು ಉದ್ದವಾಗಿರುತ್ತದೆ ಈ ರೀತಿ ಹುಬ್ಬನ್ನು ಹೊಂದಿರುವ ವ್ಯಕ್ತಿಯು ತುಂಬಾ ಸುಂದರವಾಗಿ ಇರುತ್ತಾರೆ ಇವರು ಮೋಸ ಕಪಟವನ್ನು ಅರಿತವರು ಆಗಿರುತ್ತಾರೆ ಇವರು ತಮ್ಮ ಸಂಬಂಧಗಳಿಗೆ ಒಳ್ಳೆಯ ಗೌರವವನ್ನು ಕೊಡುವವರೂ ಆಗಿರುತ್ತಾರೆ ಉದ್ದವಾಗಿರುವ ಹುಬ್ಬುಗಳು ಈ ರೀತಿ ಇರುವ ವ್ಯಕ್ತಿಗಳು ತುಂಬ ಯಾವುದಾದರೂ ಒಂದು ವಿಷಯವನ್ನು ತುಂಬಾ ಗಾಢವಾಗಿ ಯೋಚಿಸುತ್ತಾರೆ ಇವರಿಗೆ ಯಾವುದೇ ವಿಷಯವನ್ನು ಸಹ ಪರಿಹರಿಸುವ ಸಾಮರ್ಥ್ಯ ಇರುತ್ತದೆ ಸಣ್ಣ ಹುಬ್ಬುಗಳು ಈ ರೀತಿಯ ಹೊಂದಿರುವವರು ಎಲ್ಲ ವಿಷಯವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ.

ಪ್ರತಿಯೊಬ್ಬರಲ್ಲೂ ಅಚ್ಚುಕಟ್ಟುತನ ಇವರ ಸ್ವಭಾವವಾಗಿ ಇರುತ್ತದೆ ಇವರಿಗೆ ಸಮಸ್ಯೆಗಳಿಗಿಂತ ಹೆಚ್ಚು ಪರಿಹಾರಗಳಲ್ಲಿ ನಂಬಿಕೆ ಇರುತ್ತದೆ ಈ ರೀತಿ ನೀವು ಧನಾತ್ಮಕ ಫಲಿತಾಂಶಗಳನ್ನು ನೀವು ಪಡೆದುಕೊಳ್ಳುತ್ತೀರಿ ನೀವು ಸ್ನೇಹ ಸಂಬಂಧದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತ ನಿಮಗೆ ಸ್ವತಂತ್ರವನ್ನು ಆನಂದಿಸುವುದು ಬಲು ಇಷ್ಟ ವಾಗಿರುತ್ತದೆ ಇತರರು ನಿಮ್ಮ ಬಗ್ಗೆ ಏನೆಂದು ಕೊಳ್ಳುತ್ತಾರೆ ಎಂದು ನೀವು ತಲೆ ಕೆಡಿಸಿಕೊಳ್ಳುವುದಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *