ನಿಮ್ಮ ಮನೆಯ ಆಫೀಸ್ ಸೈಟು ವಾಸ್ತು ಹೇಗಿರಬೇಕು ಸಂಪೂರ್ಣ ಮಾಹಿತಿ

ಸುಖ ಶಾಂತಿ ಆಸ್ತಿ ಆರ್ಥಿಕ ಪರಿಸ್ಥಿತಿ ಎಲ್ಲವೂ ಸರಿ ಇರಬೇಕು ಅಂದರೆ ಮನೆಯಲ್ಲಿ ವಾಸ್ತು ಸರಿಯಾಗಿ ಇರಬೇಕು ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸಿದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಕೆಲವರು ಲಕ್ಷಾಂತರ ದುಡ್ಡು ಗಳನ್ನು ಖರ್ಚು ಮಾಡಿ ಮನೆಯನ್ನು ನಿರ್ಮಿಸಿರುತ್ತಾರೆ ಆದರೆ ದೇವರ ಕೋಣೆಯನ್ನು ಸಹ ನಿರ್ಮಿಸಿರುವುದು ಇಲ್ಲ ಈ ಕಾರಣದಿಂದ ನೆಮ್ಮದಿ ಹಾರ್ದಿಕ ಪರಿಸ್ಥಿತಿಯು ಕುಂಟಿತವಾಗುತ್ತದೆ ದೇವರ ಕೋಣೆ ಮತ್ತು ಪೂಜೆ ಕೋಣೆಯನ್ನು ಮನೆಯ ಪವಿತ್ರ ಸ್ಥಾನವೆಂದು ಕರೆಯುತ್ತಾರೆ ಮನೆಯ ಯಾವುದೇ ಭಾಗದಲ್ಲೂ ದೇವರಮನೆ ಇರುವುದು ಒಳ್ಳೆಯದು ಎಂದು ಭಾವಿಸಲಾಗುತ್ತದೆ ಆದರೆ ಇದನ್ನು ವಾಸ್ತು ರೀತಿಯಲ್ಲಿ ಸ್ಥಾಪಿಸಿದರೆ ಇನ್ನು ಹೆಚ್ಚಿನ ಒಳ್ಳೆಯದು ಆಗುತ್ತದೆ ವಾಸ್ತವಾಗಿ ದೇವರ ಕೋಣೆಯನ್ನು ನಿರ್ಮಿಸಿದರೆ ಹೆಚ್ಚಿನ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.

ದೇವರ ಮನೆಯನ್ನು ಕಟ್ಟಲು ಈಶಾನ್ಯ ದಿಕ್ಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯದಲ್ಲಿರುವ ಈ ದಿಕ್ಕು ಅತ್ಯಂತ ಉತ್ತಮವಾದ ಜಾಗವಾಗಿದೆ ಆದರೂ ಮನೆಯ ಪರಿಸ್ಥಿತಿ ಮತ್ತು ಮಾಲೀಕರ ಜಾತಕವನ್ನು ಅವಲಂಬಿಸಿ ಅ ದಿಕ್ಕನ್ನು ಬದಲಿಸಬಹುದಾಗಿದೆ ಮನೆಯ ಮುಖ್ಯದ್ವಾರದ ಎದುರು ದೇವರ ಕೋಣೆಯನ್ನು ನಿರ್ಮಿಸಿದರೆ ಅದು ಮನೆಯಲ್ಲಿನ ಪಾಸಿಟಿವ್ ಎನರ್ಜಿ ಯನ್ನು ಕಡಿಮೆ ಮಾಡುತ್ತದೆ ದೇವರ ಕೋಣೆಯ ಕತ್ತಲೆ ಇರಬಾರದು ದೇವರಕೋಣೆಯ ವಾತಾವರಣ ವಿಡಿ ಮನೆಯ ವಾತಾವರಣಕ್ಕೆ ಪ್ರಭಾವ ಬೀರುತ್ತದೆ.

ದೇವರ ಕೋಣೆಯ ಮುಖ್ಯವಾಗಿ ಸ್ವಚ್ಛತೆಯಿಂದ ಇರಬೇಕು ಈ ದೇವರ ಕೋಣೆಗೆ ಹೊಸಿಲು ಇರಬೇಕು ಗಂಟೆಗಳು ಇರುವ ಬಾಗಿಲು ಇದ್ದರೆ ತುಂಬಾ ಒಳ್ಳೆಯದು ಮಲಗುವ ಕೋಣೆಯಲ್ಲಿ ದೇವರ ಮನೆಯನ್ನು ನಿರ್ಮಿಸಬಾರದು ದೇವರ ಕೋಣೆಯಲ್ಲಿ ಮಲಗಬಾರದು ಏಕೆಂದರೆ ಬೆಡ್ರೂಮ್ ವಿಶ್ರಾಂತಿ ಪಡೆಯುವ ಸ್ಥಳವಾಗಿದೆ ದೇವರ ಮನೆಯ ಮೇಲೆ ಅಥವಾ ಅಕ್ಕಪಕ್ಕ ಟಾಯ್ಲೆಟ್ಟುಗಳನ್ನು ನಿರ್ಮಿಸಬಾರದು ನೈರುತ್ಯ ಆಗ್ನೇಯ ಕೊನೆಗಳಲ್ಲಿ ದೇವರ ಮನೆಯನ್ನು ನಿರ್ಮಿಸುವುದು ಸೂಕ್ತ ಆಗಿರುವುದಿಲ್ಲ ದೇವರ ಮನೆಯಿಂದ ಬ್ರಹ್ಮಸ್ಥಾನದಲ್ಲಿ ನಿರ್ಮಿಸುವುದಾದರೆ ಯಾವುದೇ ರುಮ್ ಗಳನ್ನು ನಿರ್ಮಿಸುವ ಹಾಗೆ ಇಲ್ಲ ದೇವರ ಮನೆಯ ಬಾಗಿಲನ್ನು ಪಶ್ಚಿಮಕ್ಕೆ ಇರಬೇಕು ಮತ್ತು ದೇವರ ಫೋಟೋಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಸೂಕ್ತ ಎಲ್ಲಾ ದೇವರ ಮುಖ ಒಂದೇ ದಿಕ್ಕಿನಲ್ಲಿ ಇರಬೇಕು ಪೂಜಿಸುವಾಗ ಉತ್ತರಾಭಿಮುಖವಾಗಿದೆ ಪರ್ವಾಗಿಲ್ಲ ಮುಖವಾಗಿ ಪೂಜಿಸಬೇಕು.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.