ನಮಸ್ಕಾರ ಸ್ನೇಹಿತರೆ, ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

Recent Posts

ನಮಸ್ಕಾರ ಸ್ನೇಹಿತರೆ, ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ

ನೀವು ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿರಬಹುದು, ಆದರೆ ಸಕಾಲದಲ್ಲಿ ಯಾವುದೇ ಸಂಬಂಧ ಕೂಡಿ ಬರದೇ ದಿನದಿಂದ ದಿನಕ್ಕೆ ಶುಭಕಾರ್ಯ ಮುಂದೆ ತಳ್ಳುತ್ತ ಹೋಗುತ್ತದೆ, ನಿಮ್ಮ ವ್ಯಕ್ತಿತ್ವ ಆಕರ್ಷಣೀಯವಾಗಿ ಇಲ್ಲದಿರುವುದು ಮಧ್ಯಸ್ಥಿಕೆ ಜನಗಳಿಂದ ತೊಂದರೆಯನ್ನು ಅನುಭವಿಸುತ್ತಿರುವುದು ಹಾಗೂ ಹಿರಿಯರ ನಿರ್ಲಕ್ಷ ಇವೆಲ್ಲ ಕಾರಣಗಳಿಂದಾಗಿ ವಿವಾಹಕ್ಕೆ ಅಡೆ ತಡೆಯಾಗುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ,ಒಂದು ವೇಳೆ ವಿವಾಹವನ್ನು ತಾವೇ ಸ್ವತಹ ನಿರ್ಲಕ್ಷ ಮಾಡಿರುತ್ತೀರಿ.

ಬಂದಂತಹ ಉತ್ತಮ ಸಂಬಂಧವನ್ನು ಸಹ ಕೈಬಿಟ್ಟಿರುವ ಸಾಧ್ಯತೆಗಳನ್ನು ಕಾಣಬಹುದು,ಉಂಟಾದ ಸಮಸ್ಯೆಗಳಿಂದ ನೀವು ಹತಾಶರಾಗಿರುವ ಸಾಧ್ಯತೆಗಳು ಹೆಚ್ಚಳವಾಗಿರುತ್ತದೆ. ತಮ್ಮ ಜಾತಕದಲ್ಲಿನ ದೋಷಗಳನ್ನು ಪರಿವರ್ತನೆ ಮಾಡಿಕೊಳ್ಳುವುದು ಉತ್ತಮ. ಸರ್ಪ ಶಾಂತಿ, ಕುಜ ಶಾಂತಿ ಮಾಡಿಸುವುದು ಬಹಳ ಉತ್ತಮ, ಪೂರ್ಣ ಕುಂಭ ಪೂಜೆಯನ್ನು ಮಾಡಿಸಿ ಈ ಪರಿಹಾರಗಳಿಂದ ವಿವಾಹದ ಸಮಸ್ಯೆಯು ಖಂಡಿತ ಬಗೆಹರಿಯುತ್ತದೆ ಹಾಗು ಆದಷ್ಟು ಶೀಘ್ರವಾಗಿ ನಿಮ್ಮ ವಿವಾಹದ ಶುಭ ಕಾರ್ಯ ನಡೆಯುತ್ತದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844(Pandittulasirambhat.in)

ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

ನಮಸ್ಕಾರ ಸ್ನೇಹಿತರೆ, ಜಾತಕದಲ್ಲಿ ಗ್ರಹ ದೋಷವಿದ್ದರೆ ಮದುವೆ ಸೇರಿದಂತೆ ಶುಭಕಾರ್ಯಗಳು ವಿಳಂಬವಾಗುತ್ತವೆ. ಜಾತಕದಲ್ಲಿ ಕಂಡುಬರುವ ದೋಷ ನಿವಾರಣೆಗೆ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ ಜಾತಕ ದೋಷದಿಂದ ವಿವಾಹ ತಡವಾಗುತ್ತಿದ್ದರೆ ಶಾಸ್ತ್ರದಲ್ಲಿ ಹೇಳಿದ ಕೆಲವು ಉಪಾಯಗಳನ್ನು ಅನುಸರಿಸಿ. ಬೇಗ ಮದುವೆಯಾಗ ಬಯಸುವವರು ಗುರುವಾರದಂದು ಆಕಳಿಗೆ ಎರಡು ರೊಟ್ಟಿ ಜೊತೆಗೆ ಅರಿಶಿನವನ್ನು ನೀಡಿ

ಹುಡುಗಿ ಮದುವೆಗೆ ವಿಳಂಬವಾಗುತ್ತಿದ್ದರೆ ತೆಂಗಿನಕಾಯಿಯನ್ನು ಶಿವಲಿಂಗದ ಮುಂದಿಟ್ಟು ಮಂತ್ರವನ್ನು ಜಪಿಸಿ. ನಂತರ ಶಿವಲಿಂಗದ ಮುಂದೆ ತೆಂಗಿನ ಕಾಯಿಯನ್ನು ಒಡೆದು ಪೂಜೆ ಮಾಡಬೇಕು, ಗುರುವಾರ ಬಾಳೆ ಗಿಡಕ್ಕೆ ನೀರು ಹಾಕಬೇಕು, ನಂತರ ತುಪ್ಪದ ದೀಪವನ್ನು ಹಚ್ಚಬೇಕು, ಇದರಿಂದ ಬೇಗ ಕಂಕಣ ಭಾಗ್ಯ ಒಲಿದು ಬರುತ್ತದೆ

ಶಿವ ಪಾರ್ವತಿ ಪೂಜೆ ಮಾಡುವುದರಿಂದಲೂ ಮದುವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಪ್ರತಿ ದಿನ ಶಿವಲಿಂಗದ ಮೇಲೆ ಕುದಿಸದ ಹಾಲು, ಅಕ್ಕಿ, ಕುಂಕುಮ ಅರ್ಪಿಸಿ ವಿಧಿ ಪ್ರಕಾರ ಪೂಜೆ ಮಾಡಬೇಕು.
ಧನ್ಯವಾದಗಳು

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844(Pandittulasirambhat.in)

Leave a Reply

Your email address will not be published. Required fields are marked *