ನಿಮ್ಮ ಮನೆಯ ಒಳಗೆ ಅಥವಾ ಮನೆಯ ಸುತ್ತಾ ಮುತ್ತಾ ಹುತ್ತು ಅಥವಾ ಜೇನು ಗೂಡು ಕಟ್ಟಿದರೆ ಏನು ಫಲ

Recent Posts

ನಿಮ್ಮ ಮನೆಯ ಒಳಗೆ ಅಥವಾ ಮನೆಯ ಸುತ್ತಾ ಮುತ್ತಾ ಮತ್ತು ಜೇನು ಕಟ್ಟಿದರೆ ಏನು ಫಲ

ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವು ಸೂಚನೆಗಳನ್ನು ನೀಡಿದರೆ ಅದರಿಂದ ಆಗುವ ಶುಭ ಮತ್ತು ಅಶುಭ ವನ್ನು ನಾವು ತಿಳಿದುಕೊಳ್ಳಬಹುದಾಗಿದೆ ನಮ್ಮ ಶಾಸ್ತ್ರಗಳ ಬಗ್ಗೆ ಶಕುನಶಾಸ್ತ್ರ ಒಂದು ಇದಕ್ಕೆ ಕೆಲವರಿಗೆ ನಂಬಿಕೆ ಇದ್ದರೆ ಇನ್ನು ಕೆಲವರಿಗೆ ಮೂಢನಂಬಿಕೆ ಎಂದು ಭಾವಿಸುತ್ತಾರೆ ಮನೆಯಲ್ಲಿ ನಡೆಯುವ ಕೆಲವು ಸೂಚನೆಗಳು ಮುಂಬರುವ ಘಟನೆಗಳನ್ನು ತಿಳಿಸುತ್ತದೆ ಕೆಲವೊಂದು ಘಟನೆಗಳು ಶುಭ ಮತ್ತು ಅಶುಭ ಎಂದು ಪರಿಗಣಿಸಲಾಗುತ್ತದೆ ಇದರಿಂದ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮನೆಯಲ್ಲಿ ಹುತ್ತ ಬೆಳೆಯುವುದರಿಂದ ಮತ್ತು ಜೇನುಗೂಡು ಕಟ್ಟುವುದರಿಂದ ಆಗುವ ಫಲವೇನು ಎಂದು ಎಲ್ಲರಿಗೂ ಸಹ ಆತಂಕ ಇದ್ದೇ ಇರುತ್ತದೆ ಮನೆ ಒಳಗೆ ಮಣ್ಣಿನ ಗೋಡೆಯನ್ನು ಹೊಂದಿದ್ದರೆ ಅಂತಹ ಮನೆಗಳಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಹುತ್ತವು ಬೆಳೆಯುತ್ತಿದ್ದವು ಹುತ್ತಗಳ ಎಂದ ತಕ್ಷಣ ಹಾವು ಇದ್ದೇ ಇರುತ್ತದೆ ಎನ್ನುವ ನಂಬಿಕೆ ಹಾಗೂ ಹುತ್ತವನ್ನು ಹಾವು ಕಟ್ಟದಿದ್ದರೂ ಗೆದ್ದಲು ಕಟ್ಟಿರುವ ಹುತ್ತದ ಒಳಗೆ ಹಾವುಗಳು ಸೇರಿಕೊಂಡು ವಾಸಿಸುತ್ತದೆ ಮನೆಯೊಳಗೆ ಗೆದ್ದಲು ಕಟ್ಟಿದರೆ ಅದರ ಒಳಗೆ ಅವುಗಳು ಸೇರಿಕೊಳ್ಳುವುದು ಅಸಾಧ್ಯ ಆದರೆ

ಇದು ಶುಭಾದಾಯಕಗಳು ಇದು ನಾಗದೇವರ ವಾಸಸ್ಥಾನ ಎನ್ನುವ ನಂಬಿಕೆ ಕರಾವಳಿ ಭಾಗದ ಜನರಿಗೆ ಈ ರೀತಿ ಹೆಚ್ಚಾಗಿರುತ್ತದೆ ಕರಾವಳಿ ಭಾಗದಲ್ಲಿ ಹೆಚ್ಚಾಗಿ ನಾಗರಾಧನೆ ಮಾಡುವುದರಿಂದ ಈ ನಂಬಿಕೆ ಬಂದಿರಬಹುದು ಮನೆಯ ಒಳಗೆ ಹುತ್ತ ಕಟ್ಟಿದರೆ ಆ ಮನೆಯನ್ನು ಬಿಡಬೇಕು ಎನ್ನುವ ನಂಬಿಕೆ ಹೆಚ್ಚಿದೆ ಮನೆ ಒಳಗೆ ಜೇನು ಗೂಡು ಕಟ್ಟಿದರೆ ಶುಭ ಅಶುಭ ಎಂದು ಪರಿಗಣಿಸಲಾಗುತ್ತದೆ ಜೇನುಗೂಡು ಪೂರ್ವದಿಕ್ಕಿನಲ್ಲಿ ಕಟ್ಟಿದರೆ ಉತ್ತಮ ಫಲ ಆಗ್ನೇಯ ದಿಕ್ಕಿನಲ್ಲಿ ಕಟ್ಟಿದರೆ ಆಪ್ತ ಸ್ನೇಹಿತರು ಮನೆಗೆ ಆಗಮಿಸುತ್ತಾರೆ ಅಥವಾ ಸ್ನೇಹಿತರಿಂದ ನಮ್ಮ ಜೀವನಕ್ಕೆ ಯಾವುದಾದರೂ ಒಂದು ಅನುಕೂಲ ಎಂಬ ಸೂಚನೆ ದಕ್ಷಿಣ ದಿಕ್ಕಿನಲ್ಲಿ ಜೇನುಗಳು ಕಟ್ಟಿದರೆ ಶುಭಫಲ ನೈರುತ್ಯದಲ್ಲಿ ಜೇನು ಕಟ್ಟಿದರೆ ದರಿದ್ರ ಕಷ್ಟ ಬರುತ್ತದೆ ಜೀವನದಲ್ಲಿ ಯಶಸ್ಸಿನ ಹಾದಿ ತುಂಬಾ ಕಠಿಣವಾಗಿರುತ್ತದೆ ಪಶ್ಚಿಮ ದಿಕ್ಕಿನಲ್ಲಿ ಜೇನು ಅಥವಾ ಹುತ್ತ ಕಟ್ಟಿದರೆ ಶುಭ ಅಥವಾ ಶುಭಕಾರ್ಯಗಳು ನೆರವೇರುತ್ತದೆ ಮತ್ತು ಬಂಧುಗಳಿಗೆ ಅನುಕೂಲವಾಗುತ್ತದೆ ವಾಯುವ್ಯದಲ್ಲಿ ಕಟ್ಟಿದರೆ ಅಂದುಕೊಂಡ ಕೆಲಸಗಳು ಬೇಗ ಕೈಗೊಳ್ಳುತ್ತದೆ ಉತ್ತರದಿಕ್ಕಿನಲ್ಲಿ ಜೇನು ಗೂಡು ಕಟ್ಟಿದರೆ ವಿಶೇಷವಾಗಿ ದ್ರವ್ಯ ಪ್ರಾಪ್ತಿಯಾಗುತ್ತದೆ ಈಶಾನ್ಯದಿಕ್ಕಿನಲ್ಲಿ ಶುಭ ಮನೆಯ ಮಧ್ಯಭಾಗದಲ್ಲಿ ಇದ್ದರೆ ಸ್ತ್ರೀಯರಿಂದ ಶುಭ ಮನೆಯಲ್ಲಿ ನೈರುತ್ಯ ಭಾಗ ಒಂದು ಬಿಟ್ಟು ಉಳಿದೆಲ್ಲ ಭಾಗಗಳಲ್ಲಿ ಜೇನು ಗೂಡು ಕಟ್ಟಿದರೆ ಶುಭ ಮತ್ತು ನಿಮ್ಮ ಮನೆಗೆ ಅದೃಷ್ಟ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *