ಸ್ತ್ರೀಯರು ಮನೆಯಲ್ಲಿ ಹಾಲು ಕಾಯಿಸುವ ಸಮಯದಲ್ಲಿ ಈ ಒಂದು ಕೆಲಸ ಮರೆಯದೆ ಈ ಕೆಲಸ ಮಾಡಿದರೆ ಲಕ್ಷ್ಮಿ ಕಟಾಕ್ಷ ಜೀವನಪರ್ಯಂತ ದೊರೆಯುತ್ತದೆ

Recent Posts

ಸ್ತ್ರೀಯರು ಮನೆಯಲ್ಲಿ ಹಾಲು ಕಾಯಿಸುವ ಸಮಯದಲ್ಲಿ ಈ ಒಂದು ಕೆಲಸ ಮರೆಯದೆ ಈ ಕೆಲಸ ಮಾಡಿದರೆ ಲಕ್ಷ್ಮಿ ಕಟಾಕ್ಷ ಜೀವನಪರ್ಯಂತ ದೊರೆಯುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಸ್ತ್ರೀಯರು ಮನೆಯಲ್ಲಿ ಹಾಲು ಕಾಯಿಸುವ ಸಮಯದಲ್ಲಿ ಈ ಒಂದು ಕೆಲಸವನ್ನು ನೀವು ಮರೆಯದೆ ಮಾಡಿದರೆ ಲಕ್ಷ್ಮಿ ಕಟಾಕ್ಷ ಎನ್ನುವುದು ನಿಮಗೆ ಜೀವನಪರ್ಯಂತ ಉಳಿಯುತ್ತದೆ, ಹೌದು ಸ್ನೇಹಿತರೆ ಹಾಲನ್ನು ಕಾಯಿಸುವಾಗ ಹಾಗೂ ಹಾಲನ್ನು ಉಪಯೋಗಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಲಕ್ಷ್ಮಿ ಕಟಾಕ್ಷ ಉತ್ತಮ ರೀತಿಯಲ್ಲಿ ಆಗುತ್ತದೆ ಸ್ನೇಹಿತರೆ ಮನೆಯಲ್ಲಿ ಪ್ರತಿನಿತ್ಯ ಉಪಯೋಗಿಸುವ ಪವಿತ್ರವಾದ ಹಾಲನ್ನು ಕಾಯಿಸುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಲಕ್ಷ್ಮಿ ಅನುಗ್ರಹ ಬಹಳಷ್ಟು ಒಳ್ಳೆಯ ರೀತಿಯಲ್ಲಿ ಆಗುತ್ತದೆ, ಯಾವ ವಿಧಾನವನ್ನು ಪಾಲಿಸಬೇಕು ಎಂದು ನಾವು ಈ ದಿನ ತಿಳಿಸಿ ಕೊಡುತ್ತಿದ್ದೇವೆ ಬನ್ನಿ ಸ್ನೇಹಿತರೆ.

ಸ್ನೇಹಿತರೆ ಲಕ್ಷ್ಮೀದೇವಿ ಕ್ಷೀರ ಸಮುದ್ರದಲ್ಲಿ ಜನಿಸಿದವಳು ಹಾಗಾಗಿ ಹಾಲನ್ನು ಲಕ್ಷ್ಮೀದೇವಿ ಸ್ವರೂಪವೆಂದು ಹೇಳಲಾಗುತ್ತದೆ ಹಾಗಾಗಿ ಲಕ್ಷ್ಮಿ ದೇವಿಗೆ ಬಹಳಷ್ಟು ಪ್ರಿಯವಾದ ಹಾಲನ್ನು ಪ್ರತಿನಿತ್ಯ ಮಹಿಳೆಯರು ಮೊದಲು ಹಾಲು ಕಾಯಿಸುವ ಕೆಲಸದಿಂದ ಮಾಡುತ್ತಾರೆ, ಹಾಗಾಗಿ ಹಾಲನ್ನು ಕಾಯಿಸುವಾಗ ಸ್ವಲ್ಪ ಜಾಗ್ರತೆಯಿಂದ ಕಾಯಿಸಬೇಕು, ಲಕ್ಷ್ಮೀದೇವಿಯು ಸ್ವಯಂ ಕ್ಷೀರ ಸಾಗರದಲ್ಲಿ ವಾಸವಾಗಿದ್ದಾಳೆ ಎಂದು ಹೇಳುತ್ತಾರೆ, ಹೀಗಾಗಿ ಹಾಲನ್ನು ಕಾಯಿಸುವಾಗ ಹೆಚ್ಚಾಗಿ ಉಕ್ಕದೆ ಇರುವ ರೀತಿ ಕಾಯಿಸಬೇಕು, ಪ್ರತಿನಿತ್ಯ ಹಾಲನ್ನು ಕಾಯಿಸುವಾಗ ಹಾಲನ್ನು ಕಾಯಿಸಿ ಉಕ್ಕಿದ ನಂತರ 5 ಅಕ್ಕಿಕಾಳನ್ನು ಹಾಲಿಗೆ ಹಾಕುವುದರಿಂದ ಲಕ್ಷ್ಮಿ ಅನುಗ್ರಹ ಮನೆಗೆ ಒಳ್ಳೆಯ ರೀತಿಯಲ್ಲಿ ಆಗುತ್ತದೆ

ಲಕ್ಷ್ಮೀದೇವಿಯ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ, ಇನ್ನು ಸ್ನೇಹಿತರೆ ಅಡಿಗೆ ಮಾಡುವ ಮೊದಲು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಇದು ವೈಜ್ಞಾನಿಕವಾಗಿ ಹಾಗೂ ದೈಹಿಕವಾಗಿಯೂ ಕೂಡ ತುಂಬಾನೇ ಒಳ್ಳೆಯದು, ಏಕೆಂದರೆ ಸ್ವಚ್ಛತೆ ಎಲ್ಲಿ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ಹಾಗೂ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಹಾಗೂ ರೋಗಗಳು ಬರುವುದಿಲ್ಲ ಹಾಗಾಗಿ ಕೆಲವೊಂದು ನಿಯಮಗಳನ್ನು ತಪ್ಪದೆ ಮಹಿಳೆಯರು ಪಾಲಿಸಬೇಕು ಅಡುಗೆಮನೆ ಸ್ವಚ್ಛವಾಗಿ ಇಲ್ಲದಿದ್ದರೆ ಕ್ರಿಮಿಕೀಟಗಳು ಬರುತ್ತವೆ, ಹಾಗಾಗಿ ಎಷ್ಟು ಅಡುಗೆಮನೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು.

ಲಕ್ಷ್ಮೀದೇವಿಯು ಕೂಡ ಸ್ಥಿರವಾಗಿ ನೆಲೆಸುತ್ತಾಳೆ, ಇನ್ನು ಮನೆಯಲ್ಲಿ ಬೆಳಗ್ಗೆ ಹಾಲು ಕಾಯಿಸುವ ಮೊದಲು ಅಡುಗೆ ಮನೆ ಹಾಗೂ ಗ್ಯಾಸನ್ನು ಸ್ವಚ್ಛ ಮಾಡಿ ಅದಕ್ಕೆ ಅರಿಶಿನ ಕುಂಕುಮ ಹಾಗೂ ವಿಭೂತಿಯನ್ನು ಹಚ್ಚಿದ ನಂತರ ಹಾಲನ್ನು ಕಾಯಿಸಬೇಕು, ಈ ವಿಧಾನವಾಗಿ ಪ್ರತಿನಿತ್ಯ ಹಾಲನ್ನು ಕಾಯಿಸುವುದರಿಂದ ಖಂಡಿತವಾಗಿಯೂ ಒಳ್ಳೆಯ ಪ್ರತಿಫಲ ಸಿಗುತ್ತದೆ ಹಾಗೂ ಹಣಕಾಸು ಕೂಡ ಸ್ಥಿರವಾಗಿ ಮನೆಯಲ್ಲಿ ಇರುತ್ತದೆ, ಆರ್ಥಿಕ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ, ಸ್ನೇಹಿತರೇ ನೋಡಿದಿರಲ್ಲ ಈ ಒಂದು ಸಣ್ಣ ಕೆಲಸವನ್ನು ನೀವು ಮಾಡಿದ್ದೆ ಆದಲ್ಲಿ ಎಂದಿಗೂ ನಿಮಗೆ ಹಣಕಾಸಿನ ಸಮಸ್ಯೆ ಹಾಗೂ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ

Leave a Reply

Your email address will not be published. Required fields are marked *