ನಿಮ್ಮ ನಿಜವಾದ ಸ್ನೇಹಿತರನ್ನು ಗುರುತಿಸುವುದು ಹೇಗೆ

Recent Posts

ನಿಮ್ಮ ನಿಜವಾದ ಸ್ನೇಹಿತರನ್ನು ಗುರುತಿಸುವುದು ಹೇಗೆ

ನಮಸ್ಕಾರ ಸ್ನೇಹಿತರೇ, ನಿಜವಾದ ಸ್ನೇಹಿತ ಮತ್ತು ಉತ್ತಮ ಸಂಬಂಧಿಕರನ್ನು ಕಷ್ಟದ ಸಮಯದಲ್ಲಿ ಸುಲಭವಾಗಿ ಗುರುತಿಸಬಹುದು ಸಾಮಾನ್ಯವಾಗಿ ಹೇಳುವುದಾದರೆ ಜನರು ನಮ್ಮ ಮುಂದೆ ಇರುವಾಗ ಒಳ್ಳೆಯವರಾಗಿ ಮಾತನಾಡುತ್ತಾರೆ ಆದರೆ ನಮ್ಮ ಹಿಂದೆ ಅವರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳನ್ನು ಅವರು ಹೊಂದಿರುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಕಷ್ಟವಾಗಿದೆ. ಈ ದಿನ ನಾವು ತಿಳಿದುಕೊಳ್ಳೋಣ ಚಾಣಕ್ಯ ನಿಜವಾದ ಸ್ನೇಹಿತರ ಬಗ್ಗೆ ಏನು ಹೇಳುತ್ತಾರೆ ಎಂದು, ಯಾಕೆಂದರೆ ಇವತ್ತು ನಮಗೆ ಫೇಸ್ಬುಕ್, ವಾಟ್ಸ್ಅಪ್, ಇನ್ಸ್ಟಾಗ್ರಾಂ ನಲ್ಲಿ ಸಾವಿರಾರು ಸ್ನೇಹಿತರಿದ್ದಾರೆ ಆದರೆ ಅವರು ನಮಗೆ ನಿಜವಾದ ಸ್ನೇಹಿತರಾಗಿದ್ದಾರ? ನೋಡೋಣ

ಚಾಣಕ್ಯ ಹೇಳುತ್ತಾರೆ ಇಂತಹ ಆರು ಪರಿಸ್ಥಿತಿಗಳಲ್ಲಿ ಯಾರು ನಿಮ್ಮ ಜೊತೆ ಇರುತ್ತಾರೆ ಅವರು ನಿಮ್ಮ ನಿಜವಾದ ಸ್ನೇಹಿತರು ಹಾಗಾದರೆ ಫ್ರೆಂಡ್ಸ್ ಯಾವು ಆ ಆರು ಪರಿಸ್ಥಿತಿಗಳು ಎಂದು ಈಗ ತಿಳಿಯೋಣ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಂಬರ್ ಒನ್: ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಜ್ವರ ಬಂದಿದ್ದರೆ ಅಥವಾ ಆರಾಮಾ ತಪ್ಪಿದ್ದರೆ ಅಂತಹ ಸಂದರ್ಭದಲ್ಲಿ ಯಾರು ನಿಮ್ಮ ಸಹಾಯಕ್ಕಾಗಿ ಓಡಿ ಬರುತ್ತಾರೆ ಅಂತಹವರನ್ನು ನಿಜವಾದ ಸ್ನೇಹಿತರು ಎಂದು ತಿಳಿಯಬೇಕು, ಕೆಲವರು ಇಂತಹ ಸಮಯದಲ್ಲಿ ದೂರದಿಂದ ಕೇವಲ ಫೋನ್ ಇಂದ ಕಾಲ್ ಮಾಡಿ ವಿಚಾರಿಸುತ್ತಾರೆ ಆದರೆ ಯಾರು ಮನಸ್ಸಿನಿಂದ ನಿಮಗೆ ಭೇಟಿಯಾಗಿ ವಿಚಾರಿಸುತ್ತಾರೋ ಅಂತಹವರು ನಿಮ್ಮ ನಿಜವಾದ ಸ್ನೇಹಿತರಾಗುತ್ತಾರೆ.

ನಂಬರ್ ಟು: ಒಂದು ವೇಳೆ ನಿಮ್ಮ ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಏನಾದರೂ ಕಷ್ಟ ಬಂದಾಗ ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಿದ್ದಾಗ ನಿಮಗೆ ದುಡ್ಡಿನ ಅವಶ್ಯಕತೆ ಇದ್ದಾಗ ಯಾರು ನಿಮಗೆ ಸಹಾಯ ಮಾಡುತ್ತಾರೋ ಅವರು ನಿಮ್ಮ ನಿಜವಾದ ಸ್ನೇಹಿತರು.

ನಂಬರ್ ತ್ರೀ: ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರದಾದರೂ ಮೃತ್ಯು ಹಾಗಿದ್ದರೆ ಮತ್ತು ಆ ವೇಳೆಯಲ್ಲಿ ನಿಮ್ಮ ಸಹಾಯಕ್ಕಾಗಿ ಯಾರು ಓಡಿ ಬರುತ್ತಾರೆ ನಿಮಗೆ ಸಮಾಧಾನ ಹೇಳಿ ನಿಮ್ಮ ದುಃಖ ಕಡಿಮೆ ಮಾಡುತ್ತಾರೆ ಮತ್ತು ಸ್ಮಶಾನದ ವರೆಗೆ ನಿಮ್ಮ ಜೊತೆನೇ ಇರುತ್ತಾರೆ ಅವರು ನಿಮ್ಮ ನಿಜವಾದ ಸ್ನೇಹಿತರು ಎಂದು ತಿಳಿಯಬೇಕು.

ನಂಬರ್ ಫೋರ್: ಒಂದು ವೇಳೆ ನಿಮ್ಮ ಭಾಗದಲ್ಲಿ ಬರಗಾಲವಿದ್ದರೆ ಅಥವಾ ನಿಮಗೆ ಲಾಸ್ ಆಗಿದ್ದರೆ ನಿಮಗೆ ಯಾರು ಸಹಾಯ ಮಾಡುತ್ತಾರೆ ಅವರು ನಿಮ್ಮ ನಿಜವಾದ ಸ್ನೇಹಿತರು ಎಂದು ತಿಳಿಯಬಹುದು.

ನಂಬರ್ ಫೈವ್: ಒಂದು ವೇಳೆ ನಿಮ್ಮ ಶತ್ರು ನಿಮ್ಮ ಮೇಲೆ ಅಟ್ಯಾಕ್ ಮಾಡಿ ನಿಮ್ಮನ್ನು ಕಷ್ಟಕ್ಕೆ ಬೀಳಿಸುವ ಪ್ರಯತ್ನವನ್ನು ಮಾಡುತ್ತಿದ್ದರೆ ಅಂತಹ ಸಮಯದಲ್ಲಿ ಯಾರು ಭಯಪಡದೆ ನಿಮ್ಮ ಜೊತೆಯಲ್ಲಿ ತೊಡೆತಟ್ಟಿ ನಿಲ್ಲುತ್ತಾರೆ ಅವರು ನಿಮ್ಮ ನಿಜವಾದ ಸ್ನೇಹಿತರು.

ನಂಬರ್ ಸಿಕ್ಸ್: ಇದ್ದಕ್ಕಿದ್ದಂತೆ ಯಾವುದಾದರೂ ಕಾರಣದಿಂದ ನಿಮಗೆ ಕೋರ್ಟ್ ಕಚೇರಿ ಮೆಟ್ಟಿಲು ಏರುವ ಸಮಯ ಬಂದರೆ ಆ ಸಮಯದಲ್ಲಿ ಸಾಕ್ಷಿ ಹೇಳುವವರ ಅವಶ್ಯಕತೆ ನಿಮಗೆ ಇದ್ದರೆ ಯಾರು ನಿಮಗಾಗಿ ಭಯ ಪಡದೆ ಸಾಕ್ಷಿ ಹೇಳುವುದಕ್ಕೆ ತಯಾರಾಗುತ್ತಾರೆ ಅವರು ನಿಮ್ಮ ನಿಜವಾದ ಸ್ನೇಹಿತರು ಎಂದು ತಿಳಿಯಬೇಕು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *