ನೀರು ಕುಡಿಯುವುದರಿಂದ ಮನುಷ್ಯನಿಗೆ ಆಗುವ ಲಾಭಗಳೇನು

Recent Posts

ನೀರು ಕುಡಿಯುವುದರಿಂದ ಮನುಷ್ಯನಿಗೆ ಆಗುವ ಲಾಭಗಳೇನು

ನಮಸ್ಕಾರ ಸ್ನೇಹಿತರೆ, ಭೂಮಿಯ ಮೇಲಿರುವ ಸಕಲ ಚರಾಚರಗಳು ಬದುಕಲು ಪ್ರಕೃತಿ ಕೊಟ್ಟಿರುವ ವರಗಳಲ್ಲಿ ನೀರು ಕೂಡ ಒಂದು, ಹಸಿವಾದ ತಕ್ಷಣ ಊಟ ತಿಂಡಿ ಸಿಗದಿದ್ದರೆ ನಾವು ನೀರು ಕುಡಿದು ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇವೆ ಇಂತಹ ಜೀವ ಉಳಿಸುವ ಜೀವ ಜಲದ ಬಗ್ಗೆ ಆರೋಗ್ಯಕರ ಸಂಗತಿಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಮಗೆ ಬಾಯಾರಿಕೆ ಆಗುವುದಾದರೂ ಯಾಕೆ? ಬಾಯಾರಿಕೆಯಾದಾಗ ನೀರು ಕುಡಿದರಷ್ಟೇ ಸಮಾಧಾನವಾಗಬಹುದು ಯಾಕೆ? ಅನ್ನುವುದರ ಬಗ್ಗೆ ತಿಳಿಯೋಣ.
ನಮ್ಮ ದೇಹವು ಶೇಕಡ 60ರಷ್ಟು ನೀರಿನಿಂದ ಕೂಡಿದೆ ನಮ್ಮ ಮೆದುಳು ಮತ್ತು ಹೃದಯದಲ್ಲಿ ಶ್ವಾಸಕೋಶ ಹಾಗೂ ಮೂಳೆಗಳಲ್ಲು ನೀರಿದೆ ಆದರೆ ನಮ್ಮ ದೇಹದಲ್ಲಿರುವ ರಕ್ತದಲ್ಲಿ ಮಾತ್ರ ನೀರಿಲ್ಲ ನಮ್ಮ ದೇಹದಲ್ಲಿರುವ ನೀರು ಬೆವರು ಹಾಗೂ ಮಲಮೂತ್ರದ ಮೂಲಕ ಹೊರಗೆ ಹೋಗುತ್ತದೆ, ಆವಾಗ ನಮ್ಮ ದೇಹಕ್ಕೆ ನೀರು ಬೇಕು ಎಂದು ಮೆದಳು ನಮಗೆ ಸಂದೇಶ ನೀಡುತ್ತದೆ ಅವಾಗಲೇ ಬಾಯಾರಿಕೆ ಆಗುವುದು ಮತ್ತು ಬಾಯಾರಿಕೆಯಾದಾಗ ನಾವು ನೀರು ಕುಡಿಯುವುದು

ಇನ್ನು ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳುವುದಾದರೂ ಹೇಗೆ ಎನ್ನುವುದರ ಬಗ್ಗೆ ತಿಳಿಯೋಣ , ವಿಜ್ಞಾನಿಗಳ ಪ್ರಕಾರ ಮನುಷ್ಯ ಆರೋಗ್ಯವಾಗಿರಬೇಕು ಎಂದರೆ ದಿನಕ್ಕೆ 8 ಲೀಟರ್ ನೀರನ್ನು ಕುಡಿಯಬೇಕಂತೆ ಆದರೆ ಅಷ್ಟೊಂದು ನೀರನ್ನು ನಾವು ಪ್ರತಿನಿತ್ಯ ಕುಡಿಯುವುದಿಲ್ಲ, ಆದರೆ ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಮ್ಮ ದೇಹಕ್ಕೆ ಬೇಕಾದಷ್ಟು ಆದರೂ ನೀರನ್ನು ಕುಡಿಯಬೇಕು.

ಇನ್ನು ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದನ್ನು ತಿಳಿಯಬೇಕು ಎಂದರೆ ನಮ್ಮ ಮೂತ್ರದ ನೀರಿನ ಬಣ್ಣವನ್ನು ನಾವು ತಿಳಿಯಬೇಕು ನಮ್ಮ ಮೂತ್ರದ ಬಣ್ಣ ಹಳದಿಯಾಗಿದ್ದರೆ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂದರ್ಥ, ಹಾಗೇ ನಮ್ಮ ಮೂತ್ರದ ಬಣ್ಣ ಬಿಳಿ ಆಗಿದ್ದರೆ ನಾವು ಆರೋಗ್ಯವಂತರಾಗಿದ್ದೇವೆ ಎಂದರ್ಥ, ನಾವು ಪ್ರತಿದಿನ ಎರಡರಿಂದ ಮೂರು ಲೀಟರ್ ನೀರನ್ನಾದರೂ ಕುಡಿಯಬೇಕು, ಹೀಗೆ ಮೂರು ಲೀಟರ್ ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಆದರೆ ನಾವು ಕುಡಿಯುವ ನೀರು ಶುದ್ಧವಾಗಿರಬೇಕು, ನಾವು ಶುದ್ಧವಾದ ನೀರನ್ನು ಹೆಚ್ಚು ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು, ಸಾಧ್ಯವಾದಷ್ಟು ಶುದ್ಧ ನೀರು ಕುಡಿಯುವುದರಿಂದ ಕ್ಯಾನ್ಸರ್ ಬರುವುದನ್ನು ಕೂಡ ತಡೆಯಬಹುದಾಗಿದೆ, ಇಷ್ಟೇ ಅಲ್ಲದೆ ನೀರಿನ ಸೇವನೆಯಿಂದ ನಮ್ಮ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ, ಇನ್ನು ಮನುಷ್ಯ ನೀರನ್ನು ಕುಡಿಯದೇ ಎಷ್ಟು ದಿನ ಬದುಕಬಹುದು ಎಂಬ ಪ್ರಶ್ನೆಗೆ ಉತ್ತರ ಮೂರು ದಿನ ಅಂದರೆ 72 ಗಂಟೆಗಳ ಕಾಲ ಮನುಷ್ಯನು ನೀರು ಕುಡಿಯದೆ ಬದುಕಬಲ್ಲನು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *