ಮೂಗು ಹೇಳುತ್ತೆ ಮನುಷ್ಯನ ಸ್ವಭಾವ | shape of nose tells your personality

Recent Posts

ಮೂಗು ಹೇಳುತ್ತೆ ಮನುಷ್ಯನ ಸ್ವಭಾವ | shape of nose tells your personality

ನಮಸ್ಕಾರ ಸ್ನೇಹಿತರೇ, ಮೂಗು ಹೇಳುತ್ತೆ ಮನುಷ್ಯನ ಸ್ವಭಾವ ಮಾನವನ ದೇಹದಲ್ಲಿರುವ ಅಂಗಗಳು ಆತನ ಭವಿಷ್ಯ ಸ್ವಭಾವವನ್ನು ಸೂಚ್ಯವಾಗಿ ಹೇಳುತ್ತದೆ, ಮೂಗಿನಲ್ಲಿ ಅನೇಕ ರಹಸ್ಯವಿದೆ ಮೂಗು ಮನುಷ್ಯನ ಸ್ವಭಾವವನ್ನು ಹೇಳುತ್ತದೆ ಗಿಳಿ ಕೊಕ್ಕಿನ ಮೂಗನ್ನು ಹೊಂದಿರುವಂತಹ ವ್ಯಕ್ತಿಗಳು ಅರ್ಹತೆಯುಳ್ಳ ಜವಾಬ್ದಾರಿಯುತ ಹಾಗೂ ದೃಢ ನಿಶ್ಚಯವನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾನಂತೆ ಅಧಿಕಾರ ಪಡೆಯಲು ಪ್ರಯತ್ನಿಸುವ ವ್ಯಕ್ತಿ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಾನಂತೆ ಇನ್ನು ದಪ್ಪ ಮೂಗು ಇರುವವರು ಬಲಶಾಲಿಗಳು ಮತ್ತು ತೆಳ್ಳಗಿನ ಮೂಗು ಇರುವವರು ದುರ್ಬಲರು ಎಂದು ಹೇಳಲಾಗುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಮಧ್ಯದಲ್ಲಿ ದಪ್ಪವಾಗಿರುವಂತಹ ಮೂಗನ್ನು ಹೊಂದಿರುವವರು ಶ್ರೀಮಂತರು, ಪ್ರತಿಭಾವಂತರು ಮತ್ತು ಧೈರ್ಯಶಾಲಿಗಳಾಗಿರುತ್ತಾರೆ ಹಾಗೆ ಇವರು ಕಮಾಂಡರ್ ಗಳು ಮತ್ತು ಅಧಿಕಾರಿಗಳಾಗುವಂತಹ ಸಾಧ್ಯತೆಗಳು ಇರುತ್ತದೆ, ಇನ್ನೂ ದೊಡ್ಡ ಮುಖದ ಮೇಲೆ ಸಣ್ಣ ಮೂಗು ಹಾಗೂ ಸಣ್ಣ ಮುಖದ ಮೇಲೆ ದೊಡ್ಡ ಮೂಗು ಇರುವ ವ್ಯಕ್ತಿಗಳು ಅನುಮಾನಾಸ್ಪದ ಸ್ವಭಾವವನ್ನು ಹೊಂದಿರುತ್ತಾರೆ ಅಂತೆ.

ತೆಳ್ಳಗಿನ ಮೂಗಿನ ದೊಡ್ಡ ಒಳ್ಳೆಗಳು ಮತ್ತು ಸಣ್ಣ ಮೂಗಿನ ದೊಡ್ಡ ಒಳ್ಳೆಗಳನ್ನು ಹೊಂದಿರುವ ವ್ಯಕ್ತಿಗಳು ದುರ್ಬಲ ಹೃದಯ ಮತ್ತು ದುರ್ಬಲ ಮನಸ್ಸನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ, ನೇರ ತೆಳ್ಳಗಿನ ಉದ್ದ ಮೂಗಿನ ವ್ಯಕ್ತಿಗಳು ಕಲಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ ಅಂತೆ ಮತ್ತು ಸದಾ ಉತ್ಸಾಹಿಗಳಾಗಿ ಇರುತ್ತಾರಂತೆ ತೆಳ್ಳಗೆ ಮತ್ತು ಉದ್ದವಾಗಿದ್ದರೂ ಮೂಗು ವಕ್ರವಾಗಿ ಇದ್ದರೆ ಅವರು ಸ್ವಾರ್ಥ ಹಾಗೂ ನಿರ್ದಯವಾದ ಗುಣವನ್ನು ಹೊಂದಿರುತ್ತಾರೆ, ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೀಗೆ ನಾನಾ ರೀತಿಯ ನಂಬಿಕೆಗಳಿವೆ, ಹಸ್ತಸಾಮುದ್ರಿಕ ಮಚ್ಚೆ ಶಾಸ್ತ್ರದಿಂದ ಹಿಡಿದು ಹೀಗೆ ಮೂಗಿನ ರೂಪದಿಂದ ಕೂಡ ವ್ಯಕ್ತಿಯ ಗುಣಸ್ವಭಾವಗಳನ್ನು ನಿರ್ಧರಿಸುವಂತಹ ಹಾಗೂ ಆತನ ಭವಿಷ್ಯ ಹೇಗಿರುತ್ತದೆ ಎಂದು ಹೇಳುವಂತಹ ಸಂಗತಿಗಳಿವೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *