ಚಿಟ್ಟೆ ಭವಿಷ್ಯ : ನೀವು ಹುಟ್ಟಿದ ತಿಂಗಳ ಚಿಟ್ಟೆಯನ್ನು ಆರಿಸಿ ಅವರ ಸ್ವಭಾವ ಹಾಗೂ ಗುಣಗಳನ್ನು ತಿಳಿದುಕೊಳ್ಳಿ

Recent Posts

ಚಿಟ್ಟೆ ಭವಿಷ್ಯ : ನೀವು ಹುಟ್ಟಿದ ತಿಂಗಳ ಚಿಟ್ಟೆಯನ್ನು ಆರಿಸಿ ಅವರ ಸ್ವಭಾವ ಹಾಗೂ ಗುಣಗಳನ್ನು ತಿಳಿದುಕೊಳ್ಳಿ

ಮೊದಲಿಗೆ ಜನವರಿ ತಿಂಗಳ ಚಿಟ್ಟೆ : ನಿಮ್ಮದು ಬಹಳನೇ ಪರಿಶುದ್ಧವಾದ ಮನಸ್ಸು ಇವರಿಗೆ ಇನ್ನೊಬ್ಬರ ಜೊತೆ ಗೆಳೆತನ ಬೆಳೆಸುವುದೆಂದರೆ ಬಹಳ ಇಷ್ಟ ನೀವು ಈ ಚಿಟ್ಟೆಯಂತೆ ಸುಂದರವಾಗಿ ಇರುತ್ತೀರ ನಿಮ್ಮನ್ನು ನೋಡಿ ಬೇರೆಯವರು ಆಕರ್ಷಕರಾಗುತ್ತಾರೆ.

ಎರಡನೆಯದು ಫೆಬ್ರವರಿ ತಿಂಗಳ ಚಿಟ್ಟೆ : ಇವರು ಎಲ್ಲೇ ಹೋದರೂ ಎಲ್ಲರ ಆಕರ್ಷಣೆ ಇವರ ಮೇಲೆ ಇರುತ್ತದೆ ಇವರು ಅಷ್ಟು ಪ್ರಭಾವಶಾಲಿಯಾಗಿರುವರು ನಿಮಗೆ ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ ನಿಮಗೆ ಗೊತ್ತಿಲ್ಲದವರು ಸಹ ಬಂದು ನಿಮ್ಮ ಆತ್ಮವಿಶ್ವಾಸವನ್ನು ನೋಡಿ ಗೆಳೆತನ ಬೆಳೆಸಲು ಆಶಿಸುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೂರನೆಯದು ಮಾರ್ಚ್ ತಿಂಗಳ ಚಿಟ್ಟೆ : ಇವರಿಗೆ ಯಾವುದಾದರೂ ಕಷ್ಟ ಇದ್ದರೆ ಅದರಿಂದ ಹೊರಗೆ ಬರುವುದು ಕಷ್ಟವಾಗುವುದು ಆದರೆ ಎಂದಿಗೂ ಇವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಇದಲ್ಲದೆ ಇವರು ದೃಢ ಸ್ವಭಾವದ ಮಾಲೀಕರಾಗಿರುತ್ತಾರೆ ನೀವು ನಿಮ್ಮ ಜೀವನವನ್ನು ಖುಷಿಯಿಂದ ನಡೆಸಲು ಇಚ್ಛಿಸುತ್ತೀರ.

ನಾಲ್ಕನೆಯದು ಏಪ್ರಿಲ್ ತಿಂಗಳ ಚಿಟ್ಟೆ : ಇವರು ಬಹಳನೇ ಭಾವುಕರಾದ ವ್ಯಕ್ತಿಗಳು ಹಾಗೂ ಈ ವಿಷಯವನ್ನು ನೀವು ಎಂದಿಗೂ ಮುಚ್ಚಿಡುವುದಿಲ್ಲ ಜನರು ಈ ವಿಶ್ವಾಸದಿಂದ ನಿಮ್ಮನ್ನು ಗೌರವಿಸುತ್ತಾರೆ ಹಾಗೂ ಪ್ರೀತಿಸುತ್ತಾರೆ.

ಐದನೆಯದು ಮೇ ತಿಂಗಳ ಚಿಟ್ಟೆ : ವಾಸ್ತವದಲ್ಲಿ ನೀವು ಬಹಳನೇ ಅದ್ಭುತವಾದ ವ್ಯಕ್ತಿಗಳಾಗಿ ಇರುತ್ತೀರ ನಿಮ್ಮ ಈ ಸ್ವಭಾವದಿಂದ ಬಹಳಷ್ಟು ಜನ ಇಷ್ಟಪಡುತ್ತಾರೆ ನೀವು ಇಷ್ಟ ಪಟ್ಟವರಿಗೆ ಸಹಾಯಮಾಡಲು ಯಾವ ಹಂತಕ್ಕೂ ಹೋಗಲು ಸಿದ್ಧರಾಗಿ ಇರುತ್ತೀರ.

ಆರನೆಯದು ಜೂನ್ ತಿಂಗಳ ಚಿಟ್ಟೆ : ಇವರು ಶಾಂತ ಸ್ವಭಾವದವರಾಗಿರುತ್ತಾರೆ ಇದಲ್ಲದೆ ಇವರದು ಮೃದುವಾದ ಮನಸ್ಸು ನಿಮ್ಮಲ್ಲಿರುವ ಒಂದು ವಿಶೇಷವಾದ ಗುಣವೆಂದರೆ ನೀವು ನಿಮ್ಮ ಸಂಗಾತಿಯ ಜೊತೆ ಒಳ್ಳೆಯ ಜೀವನವನ್ನು ನಡೆಸುತ್ತೀರಾ.

ಏಳನೆಯದು ಜುಲೈ ತಿಂಗಳ ಚಿಟ್ಟೆ : ನಿಮ್ಮಲ್ಲಿರುವ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ನೋಡಿ ಜನರು ನಿಮ್ಮನ್ನು ಭಾವುಕತ್ವ ಇಲ್ಲದವರು ಎಂದು ಭಾವಿಸುಸುತ್ತಾರೆ ಆದರೆ ನಿಮ್ಮೊಳಗೆ ಬಹಳನೇ ಭಾವುಕತ್ವ ತುಂಬಿರುತ್ತದೆ ಆದರೂ ಸಹ ಬಹಳ ಜನ ನಿಮ್ಮನ್ನು ತುಂಬಾನೇ ಇಷ್ಟ ಪಡುತ್ತಾರೆ.

ಎಂಟನೆಯದು ಆಗಸ್ಟ್ ತಿಂಗಳ ಚಿಟ್ಟೆ : ಇವರಿಗೆ ನಿಯತ್ತು ಎಂಬುವುದು ಜಾಸ್ತಿ ಇರುತ್ತದೆ ನಿಮ್ಮ ಕೈಯಿಂದ ಯಾವುದಾದರೂ ತಪ್ಪು ನಡೆದಿದ್ದರೆ ಆ ತಪ್ಪನ್ನು ನೀವು ಒಪ್ಪಿಕೊಳ್ಳುತ್ತೀರಾ ಹಾಗೂ ಪ್ರಾಯಶ್ಚಿತಕ್ಕೆ ಒಳಗಾಗುತ್ತೀರ ಹಾಗಾಗಿ ಜನರು ನಿಮ್ಮನ್ನು ನಂಬುತ್ತಾರೆ.

ಒಂಭತ್ತನೆಯದು ಸೆಪ್ಟೆಂಬರ್ ತಿಂಗಳ ಚಿಟ್ಟೆ : ನಿಮಗೆ ಯಾವುದಾದರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಬಹಳನೇ ಇಷ್ಟ ಹಾಗೂ ತುಂಬಾ ವಿಶ್ವಾಸದಿಂದ ಕಲಿತುಕೊಳ್ಳುತ್ತೀರ ನೀವು ತೆರೆದ ಕಣ್ಣಿನಲ್ಲಿ ಕನಸು ಕಾಣುವರಾಗಿ ಇರುತ್ತೀರ ನಿಮ್ಮ ಜೀವನದಲ್ಲಿ ಯಾವುದೇ ಒಂದು ಪ್ಲಾನ್ ಇಲ್ಲದಿದ್ದರೂ ನೀವು ಮುಂದೆ ಯಾವ ದಿಕ್ಕಿಗೆ ಹೋಗಬೇಕೆಂದು ನಿಮಗೆ ತಿಳಿದಿರುತ್ತದೆ.

ಹತ್ತನೆಯದು ಅಕ್ಟೋಬರ್ ತಿಂಗಳ ಚಿಟ್ಟೆ : ನಿಮಗೆ ನಿಮ್ಮ ಜೀವನದಲ್ಲಿ ಯಾವುದಾದರೂ ಕಷ್ಟ ಎದುರಾಗಿದ್ದರೆ ನಿಮ್ಮ ಒಂದು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ನೀವು ಅದನ್ನು ಪಾರುಮಾಡಲು ಯೋಚಿಸುತ್ತೀರಾ ನೀವು ಎಷ್ಟೇ ಕಷ್ಟಗಳನ್ನು ಎದುರಿಸುತ್ತಿದ್ದರು ನಿಮಗೆ ಮುಂದೆ ಯಾವುದೇ ತೊಂದರೆಗಳು ಬರದಂತೆ ನೀವು ನೋಡಿಕೊಳ್ಳುತ್ತೀರಿ.

ಹನ್ನೊಂದನೆಯದು ನವೆಂಬರ್ ತಿಂಗಳ ಚಿಟ್ಟೆ : ನಿಮ್ಮ ತಲೆಯಲ್ಲಿ ಸದಾ ಯಾವುದಾದರೂ ಒಂದು ಯೋಚನೆಗಳು ನಿಮ್ಮಲ್ಲಿ ಇರುತ್ತವೆ ಹಾಗೂ ಈ ಯೋಚನೆಗಳನ್ನು ನಿಮ್ಮ ಅಕ್ಕಪಕ್ಕದವರಿಗೆ ಹಂಚಿಕೊಳ್ಳುತ್ತೀರ ಹಾಗೂ ಇದರಿಂದ ನಿಮ್ಮ ಅಕ್ಕಪಕ್ಕದವರಿಗೆ ಸಾಕಷ್ಟು ಉಪಯೋಗವಾಗುತ್ತದೆ ನಿಮ್ಮ ಬಗ್ಗೆ ಎಲ್ಲರಿಗೂ ತಿಳಿಯಬಹುದಾದ ವಿಷಯವೇನೆಂದರೆ ನಿಮಗೆ ಇಷ್ಟದ ಹಾಗೆ ಬದುಕಲು ಬಯಸುತ್ತೀರಾ ಹಾಗೂ ಇದನ್ನು ಜನ ಅರ್ಥ ಮಾಡಿಕೊಳ್ಳುವುದಿಲ್ಲ.

ಹನ್ನೆರಡುನೆಯದು ಡಿಸೆಂಬರ್ ತಿಂಗಳ ಚಿಟ್ಟೆ : ನಿಮ್ಮಲ್ಲಿರುವ ಅದ್ಭುತವಾದ ವ್ಯಕ್ತಿತ್ವದಿಂದ ಮುಂದೆ ಹೋಗುತ್ತೀರಾ ನಿಮ್ಮ ಬಗ್ಗೆ ವಿಶೇಷತೆ ಏನೆಂದರೆ ನೀವು ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಂತೋಷ ಪಡುವುದಿಲ್ಲ ಅದನ್ನು ದೊಡ್ಡ ಮಟ್ಟಿಗೆ ಮಾಡಲು ಹಾಗು ಅದನ್ನು ದೊಡ್ಡ ಮಟ್ಟಿಗೆ ಯೋಚಿಸುತ್ತೀರಾ ಇದಲ್ಲದೆ
ನೀವು ಭಾವುಕ ವ್ಯಕ್ತಿಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *