ನೀವು ರಾಯರ ಮಠಕ್ಕೆ ಹೋದಾಗ ತಪ್ಪದೇ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳು ಕರಗಿ ದೀಪದಂತೆ ಬೆಳಗುವುದು ಖಚಿತ

Recent Posts

ನೀವು ರಾಯರ ಮಠಕ್ಕೆ ಹೋದಾಗ ತಪ್ಪದೇ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳು ಕರಗಿ ದೀಪದಂತೆ ಬೆಳಗುವುದು ಖಚಿತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,ಕಷ್ಟಗಳು ಎಲ್ಲರಿಗೂ ಸಾಮಾನ್ಯ ಜೀವನದಲ್ಲಿ ಎಲ್ಲವನ್ನುಕಳೆದುಕೊಂಡಾಗಿದೆ ಯಾವ ದೇವರ ಮೊರೆ ಹೋದಾರು ಬಗೆಹರಿಯುತ್ತಿಲ್ಲ ಅಂದಾಗ ಕೆಲವೊಮ್ಮೆ ಪವಾಡಗಳು ಕಷ್ಟದಂತೆ ದೂರವಾಗುತ್ತದೆ ಹೀಗೆ ಕಷ್ಟಗಳಿಂದ ಮುಕ್ತಿ ಹೊಂದಲು ಸುಲಭ ಮಾರ್ಗಗಳಿವೆ ಶ್ರೀ ಗುರು ರಾಯರ ಮಠಕ್ಕೆ ಹೋದಾಗ ತಪ್ಪದೇ ಈ ಕೆಲಸಗಳನ್ನು ಮಾಡಿ ಬನ್ನಿ ಶುಭ ಫಲ ಕಚಿತ ಅದೇನೆಂದರೆ ಓಂ ಶ್ರೀ ರಾಘವೇಂದ್ರಾಯ ನಮಃ ಗುರುಗಳ ನೆನೆದರೆ ಕಷ್ಟವಿಲ್ಲ ಗುರುಗಳ ನೆನೆದರೆ ನೋವಿಲ್ಲ ಗುರುಗಳ ನೆನೆದರೆ ಬಾಳಲ್ಲಿ ಅಪಜಯ ವಿಲ್ಲ ಇಂತಹ ಮಹಾಮಹಿಮನ ಮಹತ್ವ ತುಂಬಾ ಅಪಾರ ರಾಯರು ಶ್ರೇಷ್ಠರು ಕಲಿಯುಗದ ಕಾಮಧೇನು ಭಕ್ತರ ಒಳಿತಿಗಾಗಿ ಧರೆಗಿಳಿದ ದೈವತ ಸಂಭೂತರು ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ ಇಂತಹ ಸಮಸ್ಯೆಗೆ ಸಾಮಾನ್ಯ ಜನರಿಂದ ಪರಿಹಾರ ಸಿಗುವುದಿಲ್ಲ ಆಗ ನಾವೆಲ್ಲ ಮೋರೆ ಹೋಗುವುದು ದೈವದ ಹತ್ತಿರ ಮೋರೆ ಹೋದ ತಕ್ಷಣ ನಮಗೆ ಪರಿಹಾರ ಸಿಕ್ಕಿ ಬಿಡುವುದಿಲ್ಲ ಅದಕ್ಕೆ ಕೆಲವು ನಿಯಮ ಗಳನ್ನು ಅನುಸರಿಸಬೇಕು ಆ ನಿಯಮಗಳೆಂದರೆ

ಮೊದಲಿಗೆ ನಾವು ಅಹಂ ಬಿಟ್ಟು ಪೂರ್ಣಪ್ರಮಾಣದಲ್ಲಿ ದೈವಕ್ಕೆ ತಲೆಬಾಗಬೇಕು ಮನಸನ್ನು ಸಂಪೂರ್ಣ ರಾಯರ ಸೂತ್ರ ಪಠಿಸುತ್ತಾ ಅವರಲ್ಲಿ ವಿಜ್ಞಾಪನೆ ಮಾಡಬೇಕು ರಾಯರ ನಂಬಿ ಕೆಟ್ಟವರಿಲ್ಲ ಎಂಬ ವಾಕ್ಯದಂತೆ ಜೀವನದಲ್ಲಿ ಎಲ್ಲವೂ ಒಳಿತಾಗುವುದು ಜೀವನದಲ್ಲಿ ಅಂದುಕೊಂಡ ಕೆಲಸ ಆಗಬೇಕು ಅಂದರೆ ಗುರುವಾರ ತಪ್ಪದೆ ಈ ಕೆಲಸ ಮಾಡಿ ಅದೇನೆಂದರೆ ಗುರುವಾರ ಬೆಳಗ್ಗೆ ಎದ್ದು ಸ್ನಾನ ಮಾಡಿ ಬಟ್ಟೆ ಹುಟ್ಟು ಶುದ್ಧ ತುಪ್ಪದಿಂದ ದೀಪಗಳನ್ನು ಹಚ್ಚಿ ರಾಯರ ಮಠಕ್ಕೆ ತೆಗೆದುಕೊಂಡು ಹೋಗಿ ಆರತಿ ಮಾಡಿದ ನಂತರ ರಾಯರ ಬಲಭಾಗಕ್ಕೆ ಸೇರುವಂತೆ ಇಟ್ಟು ಬನ್ನಿ

ಸತತ ಐದು ಗುರುವಾರ ತನಕ ಹೀಗೆ ಮಾಡಿ ನೀವು ಅಂದುಕೊಂಡ ಕೆಲಸ ಖಂಡಿತವಾಗಲೂ ನೆರವೇರುವುದು ರಾಯರ ಅನುಗ್ರಹವಾಗಿ ನಿಮ್ಮ ಜೀವನವೂ ತುಪ್ಪದ ದೀಪದಂತೆ ಬೆಳಗುವುದು ರಾಯರ ಮಠಕ್ಕೆ ಹೋದಾಗ ಒಂದು ಬದಿಯಲ್ಲಿ ನಿಂತು ರಾಯರನ್ನು ನೇರವಾಗಿ ನೋಡುತ್ತಾ ಭಕ್ತಿಯಿಂದ ಕೈಮುಗಿದು ರಾಯರೇ ನನ್ನ ಜೀವನದ ಬಗ್ಗೆ ನಿಮಗೆ ಗೊತ್ತು ನಾನು ಯಾವ ಕಷ್ಟದಿಂದ ಬಳಲುತ್ತಿದ್ದೇನೆ ಎಂಬುದು ನಿಮಗೆ ತಿಳಿದಿದೆ ಕೆಲವು ತಪ್ಪುಗಳನ್ನು ಮಾಡಿರುವೆ ನನ್ನನ್ನು ಕ್ಷಮಿಸಿ ಈ ಕಷ್ಟಗಳಿಂದ ಮುಕ್ತಿ ನೀಡಿ ಎಂದು ಬೇಡಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *