ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗಲು ಪಾಲಿಸಬೇಕಾದ ನಿಯಮಗಳು

Recent Posts

ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗಲು ಪಾಲಿಸಬೇಕಾದ ನಿಯಮಗಳು

ಈ ನೀತಿಗಳನ್ನು ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ವ್ಯಕ್ತಿ ಜೀವನದಲ್ಲಿ ಯಶಸ್ವಿ ಪುರುಷನಾಗುತ್ತಾನೆ. ಹಾಗಾಗಿ ಶೂರ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣಗಳು ಹಾಗೂ ಮೋಸ ಮಾಡುವ ಗುಣಗಳನ್ನು ಸಹ ತಿಳಿಸಿದ್ದೇವೆ.
ವೀರ ವ್ಯಕ್ತಿಗಳ ಗುಣಲಕ್ಷಣಗಳ ಬಗ್ಗೆ ಕೆಲವು ನೀತಿಗಳನ್ನು ಹೇಳಿದ್ದಾರೆ, ಇವರನ್ನು ನಿಜವಾದ ಶೂರರು ಎಂದು ಹೇಳಲಾಗುತ್ತದೆ. ಆ ಗುಣ ಲಕ್ಷಣಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ

ವಿದುರ ನೀತಿಯ ಪ್ರಕಾರ ಇವರ ಪರಾಕ್ರಮಗಳಲ್ಲಿ ಕೆಲವು ಲಕ್ಷಣಗಳು ಇರಬೇಕೆಂದು ಹೇಳುತ್ತಾರೆ. ಹುತಾತ್ಮ ವಿದುರರು ತಮ್ಮ ಶ್ಲೋಕದಲ್ಲಿ ಈ ರೀತಿಯಾಗಿ ಹೇಳಿದ್ದಾರೆ ಇದರಲ್ಲಿ ಪುರುಷರ ನಾಲ್ಕು ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ದುರ್ಬಲ ವ್ಯಕ್ತಿಯನ್ನು ಅವಮಾನಿಸಬಾರದು ಹಾಗೂ ಇನ್ನೊಬ್ಬರ ದೌರ್ಬಲ್ಯವನ್ನು ನೋಡಿ ಅವರನ್ನು ಅಪಹಾಸ್ಯ ಮಾಡಬಾರದು ಅವರ ಬಗ್ಗೆ ತಪ್ಪು ತಿಳಿಯಬಾರದು ಹಾಗೂ ಅಸಹಾಯಕ ಮತ್ತು ದೌರ್ಬಲ್ಯ ಮಹಿಳೆಯರ ಮೇಲೆ ಕೈ ಮಾಡಬಾರದು ಮತ್ತು ಅವರಿಗೆ ಹಿಂಸೆಯನ್ನು ಕೊಡಬಾರದು. ಒಂದು ವೇಳೆ ಕೊಟ್ಟರೆ ಅಂತಹ ವ್ಯಕ್ತಿಗಳು ಎಂದಿಗೂ ವೀರಪುರುಷರೂ ಆಗುವುದಿಲ್ಲ. ಅವರನ್ನು ಅಸಹಾಯಕರು ಹುಚ್ಚರು ಎಂದು ಹೇಳಲಾಗುತ್ತದೆ ಯಾರು ದುರ್ಬಲವಾಗಿರುವ ಜನರಿಗೆ ಸಹಾಯ ಮಾಡುತ್ತಾರೋ, ಅವರೇ ನಿಜವಾದ ವೀರರು ಧೀರರು ಎನಿಸಿ. ಇನ್ನು ಕೆಲವು ಪುರುಷರು ಹೆಂಡತಿಯ ಮೇಲೆ ದೌರ್ಜನ್ಯ ಮಾಡಿ ಪುರುಷರು ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ವನ್ನು ಮಾಡಿ ತಮ್ಮನ್ನು ತಾವು ಹೆಚ್ಚಿನ ಶಕ್ತಿಶಾಲಿಗಳು ಎಂದು ತೋರಿಸಿಕೊಳ್ಳಲು ಮುಂದಾಗುತ್ತಾರೆ, ಅವರಿಗೆ ಸಮಾಜದಲ್ಲಿ ಮೂರ್ಖರು ಎಂದು ಹೇಳಲಾಗುತ್ತದೆ ಇನ್ನೂ ಯಾರು ತಮಗೆ ಸರಿಸಮನಾದ ಶತ್ರುಗಳನ್ನು ಎದುರಿಸುತ್ತಾರೆ ಅವರನ್ನು ನಿಜವಾದ ವೀರರು ಹಾಗೂ ಯಾರು ದುರ್ಬಲರಿಗೆ ಕ್ಷಮೆಯನ್ನು ನೀಡುತ್ತಾರೆ ಅಂತಹವರು ನಿಜವಾದ ವೀರರು ಎಂದು ಹೇಳಲಾಗುತ್ತದೆ.

ಎರಡನೆಯದಾಗಿ ಯಾವ ವ್ಯಕ್ತಿ ಬಲದಿಂದ ಶತ್ರುವನ್ನು ನಾಶಮಾಡಲು ಬುದ್ಧಿಶಕ್ತಿಯನ್ನು ಉಪಯೋಗ ಮಾಡಿಕೊಳ್ಳುತ್ತಾರೆ ಅಂತಹವರನ್ನು ನಿಜವಾದ ವೀರರು ಎಂದು ಹೇಳಲಾಗುತ್ತದೆ. ಮನುಷ್ಯ ಎಂದಿಗೂ ತನ್ನ ಶಕ್ತಿಯ ಮೇಲೆಅಹಂಕಾರವನ್ನು ಇಟ್ಟುಕೊಂಡು ಶತ್ರುವಿನ ಮೇಲೆ ದಾಳಿಯನ್ನು ಮಾಡಬಾರದು. ಕೆಲವೊಮ್ಮೆ ದುರ್ಬಲ ಶತ್ರುಗಳು ಕೂಡ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಬಹುದೊಡ್ಡ ಶತ್ರುಗಳನ್ನು ಹೊಡೆದು ಓಡಿಸುತ್ತಾರೆ

ಮೂರನೆಯದಾಗಿ ನಮಗಿಂತ ಶಕ್ತಿಶಾಲಿಯಾದ ಶತ್ರುವನ್ನು ಎದುರಿಸುವವರು ವೀರ ಪುರುಷರು ಎಂದು ಹೇಳಲಾಗುತ್ತದೆ. ನಿಜವಾದ ಶೂರರು ತಮ್ಮ ಶತ್ರುಗಳೊಂದಿಗೆ ಸ್ನೇಹವನ್ನು ಬೆಳೆಸುತ್ತಾರೆ ಹಾಗೂ ಮೂರ್ಖ ವ್ಯಕ್ತಿಗಳು ಕುಟುಂಬದ ಬಗ್ಗೆ ಎಂದಿಗೂ ಚಿಂತೆ ಮಾಡುವುದಿಲ್ಲ. ತಮಗಿಂತ ಶಕ್ತಿಶಾಲಿಯಾದ ಶತ್ರುಗಳ ಜೊತೆ ಯುದ್ಧ ಮಾಡಲು ಮುಂದಾಗುತ್ತಾರೆ ಇದರಿಂದ ಜೀವನ ಕಷ್ಟದಲ್ಲಿ ಸಿಲುಕಿಕೊಳ್ಳುತ್ತದೆ.

ನಾಲ್ಕನೆಯದಾಗಿ ಸರಿಯಾದ ಸಮಯದಲ್ಲಿ ಶೌರ್ಯವನ್ನು ತೋರಿಸುವುದು ವಿನಾಕಾರಣ ಸಮಯವನ್ನು ವ್ಯರ್ಥ ಮಾಡದೆ ಸಮಯ ಬಂದಾಗ ಬುದ್ಧಿವಂತಿಕೆಯ ಶಕ್ತಿ ಪ್ರದರ್ಶನ ಮಾಡುತ್ತಾರೆ. ಈ ರೀತಿಯ ಲಕ್ಷಣ ಲಕ್ಷಣಗಳನ್ನು ಹೊಂದಿರುವ ಪುರುಷರನ್ನು ವೀರರು ಶೂರರು ಎಂದು ಹೇಳಲಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *