ಕೂದಲು ಉದುರುವುದಕ್ಕೆ ಕಾರಣ ಏನು ಗೊತ್ತಾ

ಕೂದಲು ಉದುರುವುದಕ್ಕೆ ಕಾರಣ ಏನು ಗೊತ್ತಾ

ನಮಸ್ಕಾರ ಸ್ನೇಹಿತರೆ, ಭಾರತ ದೇಶ ಒಂದು ಹಿಂದೂ ಸಂಪ್ರದಾಯ ಉಳ್ಳಂತಹ ಬೃಹತ್ ದೇಶವಾಗಿದೆ ಇಲ್ಲಿ ಜ್ಯೋತಿಷ್ಯಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂದಲು ಉದುರುವುದಕ್ಕೆ ಕಾರಣಗಳು ಕೂಡ ಇವೆಯಂತೆ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನು ಬಾಧಿಸುತ್ತದೆ ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಕೂಡ ಸಿಗುತ್ತವೆ ಆದರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ ಕೂದಲು ರಾಹು ಗೆ ಸಂಬಂಧಿಸಿದು ಅoತೆ ಜಾತಕದಲ್ಲಿ ರಾಹು ಬಲ ಕಳೆದುಕೊಂಡಿದ್ದಲ್ಲಿ ಕೂದಲ ಸಮಸ್ಯೆ ಕಾಡುವುದು ಅಂತೆ ಜಾತಕದಲ್ಲಿ ರಾಹು ಧನು ಅಥವಾ ವೃಶ್ಚಿಕರಾಶಿಯಲ್ಲಿ ಇದ್ದರೆ ಕೂದಲಿನ ಸಮಸ್ಯೆ ಹೆಚ್ಚಾಗಿರುತ್ತೆ ಯoತೆ ಕೆಲವರ ಕೂದಲು ನೇರವಾಗಿ ನಿಂತಿರುತ್ತದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳ ಹಾಗೂ ರಾಹು ಒಂದೇ ಸ್ಥಾನಕ್ಕೆ ಬಂದರೆ ಈ ರೀತಿಯ ಆಗುವುದಂತೆ ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಅದೃಷ್ಟ ಕೈ ಕೊಡುತ್ತದೆ ಮತ್ತು ಕೆಲಸದಲ್ಲಿ ಫಲ ಸಿಗುವುದಿಲ್ಲ ಮಂಗಳವಾರ ಬಡವರಿಗೆ ಆಹಾರವನ್ನು ನೀಡಿದರೆ ಮಂಗಳ ಗ್ರಹ ಬಲ ಪಡೆಯುವುದಂತೆ ಮಂಗಳವಾರ ದಾನಮಾಡಿದರು ಶುಭ ಪಲ ಕಾಣಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ ಊಟ ಮಾಡುವ ವೇಳೆ ಬಟ್ಟಲಿನಲ್ಲಿ ಕೂದಲು ಸಿಕ್ಕಿದರೆ ಅದು ಶುಭ ಅಲ್ಲ ಜಾತಕದಲ್ಲಿ ರಾಹು ಬಲ ಕಳೆದುಕೊಂಡಿದ್ದಾನೆ ಅಂತ ಅರ್ಥ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಕೂದಲು ಬೆಳ್ಳಿಗೆ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.