ಒಂದೇ ದಿನ ಓದಿ ಪರೀಕ್ಷೆಯಲ್ಲಿ ಒಳ್ಳೆಯ Marks ಪಡೆಯುವುದಕ್ಕೆ 3 Tips

Recent Posts

ಒಂದೇ ದಿನ ಓದಿ ಪರೀಕ್ಷೆಯಲ್ಲಿ ಒಳ್ಳೆಯ Marks ಪಡೆಯುವುದಕ್ಕೆ 3 Tips

ಒಂದೇ ದಿನದಲ್ಲಿ ಪೂರ್ತಿ ಸಿಲಬಸ್ ಓದುವುದು ಹೇಗೆ. ಕೊನೆಯದು ಜೀವನದಲ್ಲಿ ಯಾವ ತರ ಓದಬೇಕು. ಏನೇನ್ ರಿವಿಜನ್ ಮಾಡಬೇಕು. ನಾಳೆ ನನ್ನ ಪರೀಕ್ಷೆ ಇದೆ ಯಾವತರ ಓದಬೇಕು. ಇಂತಹ ಸಾಕಷ್ಟು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರುತ್ತದೆ. ಆದರೆ ತಲೆಕೆಡಿಸಿಕೊಳ್ಳಬೇಡಿ. ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಪ್ರಾಪರ್ ಪ್ಲಾನಿಂಗ್ ಹೇಳುತ್ತೀನಿ. ಅದನ್ನು ನೀವು ಫಾಲೋ ಮಾಡಿದರೆ ನೀವು ನಿಮ್ಮ ಪೂರ್ತಿ ಸಿಲಬಸ್ ಓದಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಬಹುದು

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 9538866755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 9538866755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 9538866755

ಆದರೆ ನೋಡಿ ಒಂದು ಮಾತನ್ನು ಮೊದಲ ಕ್ಲಿಯರ್ ಮಾಡುತ್ತೇನೆ. ಅದೇನೆಂದರೆ ಪರೀಕ್ಷೆ ನಾಳೆ ಇದ್ದಾರೆ ಇವತ್ತಿನ ರಾತ್ರಿ ಮಾತ್ರ ಓದಬೇಕು ಅಂತ ನಾನು ನಿಮಗೆ ಪ್ರೋತ್ಸಾಹ ಕೊಡುತ್ತಿಲ್ಲ. ಆದರೆ ಕೆಲವೊಂದು ವಿದ್ಯಾರ್ಥಿಗಳು ಪೂರ್ತಿ ಸಿಲಬಸ್ ಬೇಗ ಓದಿ ರಿವಿಜನ್ ಮಾಡಿಕೊಳ್ಳಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ಅವರ ಪರೀಕ್ಷೆ ನಾಳೆ ಇರುತ್ತೆ. ಆದರೂ ಸಹ ಅವರು ತಮ್ಮ ಸಿಲಬಸ್ ಅನ್ನು ಪೂರ್ತಿ ಹೋದಿರಲ್ಲಾ. ಅಂತಹವರಿಗೆ ಈ ಮಾಹಿತಿಯಿಂದ ಸಹಾಯ ಆಗೆ ಆಗುತ್ತೆ. ಮತ್ತು ಯಾರೆಲ್ಲಾ ತಮ್ಮ ಪೂರ್ತಿ ಸಿಲಬಸ್ ಓದಿ ರೆಡಿಯಾಗಿದ್ದೀರಾ ನಿಮಗೂ ಕೂಡ ಈ ಮಾಹಿತಿಯಿಂದ ಲಾಭ ಆಗುತ್ತೆ.

ಮತ್ತೊಮ್ಮೆ ರಿವಿಜನ್ ಮಾಡುವುದಕ್ಕೆ ಈಸಿ ಆಗುತ್ತೆ. ಅದಕ್ಕೆ ಈ ಮಾಹಿತಿಯನ್ನು ಮಿಸ್ ಮಾಡದೇ ಓದಿ. ಮೊದಲನೇದು ಫಸ್ಟ್ ನಿಮ್ಮ ಪುಸ್ತಕ ತಗೊಳಿ. ಮತ್ತು ನಿಮ್ಮ ಸಿಲಬಸ್ ಅಲ್ಲಿ ಏನಿದೆ ಅಂತ ನೋಡಿ. ಮತ್ತು ನಾನು ನಿಮಗೆ ಇಲ್ಲಿ ಒಂದು ಸೀಕ್ರೆಟ್ ಹೇಳುತ್ತೀನಿ ಅದೇನೆಂದರೆ ಕೇವಲ 30 – 40 ಪರ್ಸೆಂಟ್ ಅಷ್ಟು ಸಿಲಬಸ್ ಸೆವೆಂಟಿ ಪರ್ಸೆಂಟ್ ಮಾರ್ಕ್ಸ್ ಕೊಡುತ್ತೆ. ಅಂದರೆ ಪೂರ್ತಿ ಸಿಲಬಸ್ ಅಲ್ಲಿ ಕೇವಲ 30 ರಿಂದ 40 ಪರ್ಸೆಂಟ್ ಸಿಲಬಸ್ ತುಂಬಾನೇ ಇಂಪಾರ್ಟೆಂಟ್ ಇರುತ್ತೆ.

ಲಾಸ್ಟ ಐದು ವರ್ಷದ ಹಳೆಯ ಕೋಶನ್ ಪೇಪರ್ ತಗೊಳ್ಳಿ. ಮತ್ತು ನೀವು ಯಾವ ಚಾಪ್ಟರ್ ಓದುತ್ತಿದ್ದೀರಾ. ಚಾಪ್ಟರ್ ಇಂದ ಯಾವ ಯಾವ ಪ್ರಶ್ನೆ ಕೇಳಿದರೆ ಅಂತ ಹಳೆಯ ಕೋಶನ್ ಪೇಪರ್ ಅಲ್ಲಿ ನೋಡಬೇಕು ಮತ್ತು ನಿಮಗೆ ಒಂದು ಐಡಿಯಾ ಸಿಗುತ್ತೆ. ಈ ಚಾಪ್ಟರ್ ಇಂದ ಇದನ್ನೇ ಕೇಳುತ್ತಾರೆ ಅಂತ. ನೋಡಿ ನೀವು ಎಕ್ಸಾಮ್ ಹಾಲಲ್ಲಿ ಒಂದೇ ಕೆಲಸ ಮಾಡುವುದು ಇರುತ್ತೆ. ಅದೇನೆಂದರೆ ಕೋಶನ್ ಪೇಪರ್ ನಲ್ಲಿ ಪ್ರಶ್ನೆ ಮೂಡುವುದು ಪ್ರಶ್ನೆಗೆ ಉತ್ತರ ಬರೆಯುವುದು.

ಎರಡನೆಯದು. ಸ್ನೇಹಿತರೆ ನಿಮ್ಮ ಹತ್ತಿರ ತುಂಬಾ ಕಡಿಮೆ ಸಮಯ ಇದ್ದಾಗ ನೀವು ಹಾರ್ಡ್ ವರ್ಕ್ ಮಾಡುವ ಬದಲು ಸ್ಮಾರ್ಟ್ ವರ್ಕ್ ಮಾಡಬೇಕು. ಇಂಪಾರ್ಟೆಂಟ್ ಕ್ವೆಶ್ಚನ್ಸ್ ಯಾವ್ಯಾವು ಇದೆ ಅಂತ ಐಡೆಂಟಿಫ್ಯ್ ಮಾಡಿದ ಮೇಲೆ ಆ ಕೋಶನ್ಸ್ ಗಳಲ್ಲಿ ಯಾವ ಯಾವ ಕೋಶನ್ಸ್ ನಿಮಗೆ ಈಜಿ ಅನ್ಸುತ್ತೆ ಅದನ್ನು ನೀವು ಫಸ್ಟು ಓದಬೇಕು. ಆದ್ದರಿಂದ ನಿಮಗೆ ಕಾನ್ಫಿಡೆನ್ಸ್ ಬರುತ್ತೆ. ಈಜಿ ಕೋಶನ್ ಅನ್ನು ಅರ್ಥಮಾಡಿಕೊಂಡು ನೆನಪಿನಲ್ಲಿಟ್ಟುಕೊಂಡರೆ ನಿಮಗೆ ಡಿಫಿಕಲ್ಟ್ ಕೋಶನ್ಸ್ ಓದುವುದಕ್ಕೆ ಕಾನ್ಫಿಡೆಂಟ್ ಬರುತ್ತೆ.

ಆದರೆ ಫಸ್ಟ್ ನೀವು ಡಿಫಿಕಲ್ಟ್ ಪೋಷನ್ ಓದುವಾಗ ಏನಾದರೂ ಅರ್ಥವಾಗಿಲ್ಲ ಅಂದರೆ ನೀವು ಮಿಸ್ಟೇಕ್ ಆಗುತ್ತಿರ ಅದರಿಂದ ನೀವು ನಿಮ್ಮ ಸಮಯ ಅನವಶ್ಯಕವಾಗಿ ಹಾಳಾಗುತ್ತದೆ. ಮತ್ತು ಕೇವಲ ಒಂದೇ ದಿನದಲ್ಲಿ ಎಲ್ಲಾ ಓದುವಾಗ ಸಮಯ ಹಾಳಾದರೆ ನಿಮ್ಮ ಕಾನ್ಫಿಡೆನ್ಸ್ ಕಂಡಿತ ಕಡಿಮೆಯಾಗುತ್ತೆ. ನೋಡಿ ನಿಮ್ಮ ಕೋಶನ್ ಪೇಪರ್ ಅಲ್ಲಿ ಎಲ್ಲಾ ತರಹದ ಪ್ರಶ್ನೆಗಳು ಇರುತ್ತೆ. ಈಜಿ ಕೋಶನ್ಸ ಇರುತ್ತೆ ಮೀಡಿಯಂ ಕೋಶನ್ ಸಗಳು ಇರುತ್ತೆ ಡಿಫಿಕಲ್ಟ್ ಕೋಶನ್ಸ್ ಗಳು ಕೂಡ ಇರುತ್ತವೆ.

ಅದಕ್ಕೆ ನೀವು ಫಸ್ಟ್ ಈಜಿ ಕೋಶನ್ ಅನ್ನು ಓದಿ ಮುಗಿಸಬೇಕು ಆಮೇಲೆ ಕಠಿಣವಾದ ಕೋಶನ್ ಓದಬೇಕು. ಮೂರನೆಯದು. ಸ್ನೇಹಿತರೆ ಕೊನೆಯ ಈ ಟಿಪ್ಸ್ ತುಂಬಾನೇ ಇಂಪಾರ್ಟೆಂಟ್ ಇದೆ. ನೀವು ನಂಬಿಕೆ ಇಡಬೇಕು. ನಾನು ಏನೇನು ಓದಿದೀನಿ ಅದೇ ಬರುತ್ತೆ ಮತ್ತು ನಾನೇನು ಓದಿದ್ದೀನಿ ಅದು ನನಗೆ ತುಂಬಾ ಚೆನ್ನಾಗಿ ನೆನಪಿನಲ್ಲಿ ಇದೆ. ಆ ಕಾರಣದಿಂದ ಎಕ್ಸಾಮಲ್ಲಿ ನಮಗೆ ಒಳ್ಳೆ ಮಾರ್ಸ್ ಬರುತ್ತೆ ಅಂತ ನೀವು ನಂಬಿಕೆ ಇಡಬೇಕು. ನನಗೆ ಎಲ್ಲ ಬರುತ್ತೆ ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟೆ ಕೊಡುತ್ತೇನೆ. ಎನ್ನುವ ಮೈಂಡ್ ಸೀಟ್ ನಿಂದ ನೀವು ಕುಳಿತುಕೊಂಡರೆ ನಿಮ್ಮ ಪರೀಕ್ಷೆ ಖಂಡಿತ ಚೆನ್ನಾಗಿ ಆಗುತ್ತೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 9538866755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 9538866755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 9538866755

Leave a Reply

Your email address will not be published. Required fields are marked *