ಒಂದು ರೂಪಾಯಿ ನಾಣ್ಯದಿಂದ ನಿಮ್ಮ ವ್ಯಾಪಾರದಲ್ಲಿ ಲಾಭ.

Recent Posts

ಮಸ್ಕಾರ ಸ್ನೇಹಿತರೆ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಬೇಕೆ ? ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಾಣಬೇಕೆ? ನಿಮ್ಮ ಹಣ ಸ್ಥಿರವಾಗಿರಬೇಕೆ ? ಪ್ರತಿಯೊಬ್ಬರಿಗೂ ಸಹ ಉನ್ನತ ಮಟ್ಟಕ್ಕೆ ಏರಬೇಕು ಸಮಾಜದಲ್ಲಿ ಸ್ಥಾನಮಾನ ಗಳಿಸಬೇಕು ಎಂಬ ಆಸೆ ಪ್ರತಿಯೊಬ್ಬ ಉದ್ಯಮಿ ಅಥವಾ ವ್ಯಾಪಾರಿಗಳಿಗೆ ಇರುತ್ತದೆ. ಹಾಗಾಗಿ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಂಡರೆ ವ್ಯಾಪಾರ ವ್ಯವಹಾರ ಗಗನಕ್ಕೇರುತ್ತದೆ, ವ್ಯಾಪಾರದಲ್ಲಿ ಆಗುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ, ಈ ಪರಿಹಾರ ಯಾವುದೆಂದು ತಿಳಿಸಿಕೊಡುತ್ತೇವೆ ಬನ್ನಿ.


ಪ್ರತಿದಿನ ಈ ಪರಿಹಾರವನ್ನು ಮಾಡಿಕೊಳ್ಳಬಹುದು ಅಥವಾ ಯಾವುದಾದರೂ ಒಂದು ಶುಕ್ರವಾರದ ದಿನ ಕೂಡ ಮಾಡಬಹುದು, ಗೆಳೆಯರೇ ಶುಕ್ರವಾರದ ದಿನ ಮನೆಯಲ್ಲಿ ಐಶ್ವರ್ಯ ಲಕ್ಷ್ಮಿ ಸ್ತೋತ್ರ ಪುಸ್ತಕವನ್ನು ಪಠಿಸಬೇಕು, ಶುಕ್ರವಾರದ ದಿನ ಲಕ್ಷ್ಮಿ ಫೋಟೋ ಅಥವಾ ವಿಗ್ರಹವನ್ನು ಪೂಜಿಸಿ ಲಕ್ಷ್ಮಿಯ ಸ್ತೋತ್ರವನ್ನು ಹೇಳುತ್ತಾ ಕುಂಕುಮಾರ್ಚನೆಯನ್ನು ಮಾಡಬೇಕು ನಂತರ ಹೂವನ್ನು ಸಮರ್ಪಿಸಿ ನಂತರ ಬೆಳ್ಳಿ ಅಥವಾ ಲೋಹದ ಸೇರನ್ನು ತೆಗೆದುಕೊಳ್ಳಬೇಕು ಇದು ಚಿನ್ನದ ಅಂಗಡಿಯಲ್ಲಿ ದೊರೆಯುತ್ತದೆ ಬೆಳ್ಳಿ ಸೇರು ತೆಗೆದುಕೊಂಡರೆ ತುಂಬಾ ಒಳ್ಳೆಯದು ಇಲ್ಲವೆಂದರೆ ಪಂಚಲೋಹ ಅಥವಾ ತಾಮ್ರದ ಸೇರನ್ನು ತೆಗೆದುಕೊಳ್ಳಬಹುದು, ಲಕ್ಷ್ಮಿ ಫೋಟೋ ಮುಂದೆ ಇಟ್ಟು ಆ ಸೇರು ಎಷ್ಟು ಇಡಿಯುತ್ತದೆಯೋ ಅಷ್ಟು ನಾಣ್ಯವನ್ನು ಹಾಕಬೇಕು ಇದಕ್ಕೆ ಅರಿಶಿನ-ಕುಂಕುಮ ಗಂಧ ಹಾಗೂ ಕೆಂಪು ಹೂವನ್ನು ಸಮರ್ಪಿಸಬೇಕು.

ಇದಕ್ಕೆ ಅಗರಬತ್ತಿಯ ದೀಪವನ್ನು ತೋರಿಸಬೇಕು ನಂತರ ನಿಮ್ಮ ವ್ಯಾಪಾರ ಕೇಂದ್ರಗಳಿಗೆ ಅಥವಾ ಅಂಗಡಿಗಳಿಗೆ ಕೆಲಸದ ಹತ್ತಿರ ತೆಗೆದುಕೊಂಡು ಹೋಗಿ ನಿಮ್ಮ ಗಲ್ಲ ಪೆಟ್ಟಿಗೆ ಅಂದರೆ ಹಣ ಇಡುವ ಸ್ಥಳದಲ್ಲಿ ನಾಣ್ಯ ಹಾಕಿದ ಸೇರನ್ನು ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಲಕ್ಷ್ಮಿಯ ಆಹ್ವಾನ ಆಗುತ್ತದೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶ ನಿಮ್ಮದಾಗುತ್ತದೆ ಮತ್ತು ಲಕ್ಷ್ಮಿ ಅನುಗ್ರಹದಿಂದ ಸಂತೋಷದ ಜೀವನ ನಿಮ್ಮದಾಗುತ್ತದೆ. ಸ್ನೇಹಿತರೇ ಈ ರೀತಿಯಾಗಿ ಪ್ರತಿ ಶುಕ್ರವಾರ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಮಾಜದಲ್ಲಿ ಉನ್ನತ ಸ್ಥಾನಮಾನ ನಿಮ್ಮದಾಗುತ್ತದೆ.
ಧನ್ಯವಾದಗಳು…..!!!!

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *