ಪಂಚಮುಖಿ ಆಂಜನೇಯ ಸ್ವಾಮಿಯ 5 ಅವತಾರಗಳು ಮತ್ತು ಅದರ ವಿಶೇಷತೆಗಳು

Recent Posts

ಪಂಚಮುಖಿ ಆಂಜನೇಯನ 5 ಅವತಾರಗಳು ಮತ್ತು ಅದರ ವಿಶೇಷತೆಗಳು

ಸರ್ವರಿಗೂ ನಮಸ್ಕಾರ, ಪಂಚಮುಖಿ ಆಂಜನೇಯನ ಈ 5 ಅವತಾರಗಳನ್ನು ವಿಶೇಷವಾಗಿ ನೋಡಬಹುದು ಆಂಜನೇಯನು ರಾಮನ ಪರಮಭಕ್ತ ಹಾಗೂ ಸೇವಕ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ ಆದರೆ ಐದು ಮುಖಗಳನ್ನು ಹೊಂದಿರುವಂತಹ ಈ ಆಂಜನೇಯನನ್ನು ಪಂಚಮುಖಿ ಆಂಜನೇಯ ಎಂದು ಸಹ ಕರೆಯುತ್ತಾರೆ ಪಂಚಮುಖಿ ಆಂಜನೇಯನ ಈ 5 ಅವತಾರಗಳ ಬಗ್ಗೆ ಈಗ ನಾವು ತಿಳಿಯೋಣ, ಹನುಮಂತ ಈತನ ಮುಖವು ಪೂರ್ವದ ಕಡೆಗೆ ತಿರುಗಿರುತ್ತದೆ ಮನಸ್ಸಿನಲ್ಲಿ ಸಾತ್ವಿಕತೆ ಹಾಗೂ ಪಾವಿತ್ರತೆಯನ್ನು ನಿರ್ಮಿಸಿಕೊಳ್ಳುವುದರಿಂದ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ

ಇನ್ನು ಎರಡನೆಯದು: ನಾರಸಿಂಹ ಈ ಮುಖವು ದಕ್ಷಿಣದತ್ತ ತಿರುಗಿದ್ದು ನಿರ್ಬೇತಿ ಹಾಗೂ ಸಂಕಷ್ಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ ಭೂತಪ್ರೇತ ಸಂಬಂಧಿತ ಬಾದೆ ಮತ್ತು ಶತ್ರು ಬಾದೆಗಳು ನಿವಾರಣೆಯಾಗುತ್ತವೆ ಇದು ಈ ಮುಖದ ಕಾರ್ಯವಾಗಿದೆ

ಇನ್ನು ಗರುಡ: ಇದು ಪಶ್ಚಿಮ ದಿಕ್ಕಿಗಿದ್ದು ಜಾದೂ ಮಾಟ ಮಂತ್ರ ತಂತ್ರ ಪಿಚಾಚಿ ಬಾದೆ ಭೂತ ಬಾದೆ ವಿಷಬಾಧೆ ಇವುಗಳಿಂದ ರಕ್ಷಣೆಯನ್ನು ನೀಡುತ್ತದೆ ಕೋಟಿ ಸೂರ್ಯಗಳ ತೇಜಸ್ಸನ್ನು ಈ ಮುಖ ಹೊಂದಿದೆ

ಇನ್ನು ವರಹ: ಇದು ಉತ್ತರದಿಕ್ಕಿನಲ್ಲಿ ಇದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ ಧನಸಂಪತ್ತು ಮತ್ತು ಸುಖ ಭೋಗವನ್ನು ನೀಡುವುದು ಪುತ್ರ ಪೌತ್ರಾದಿಗಳ ವೃದ್ಧಿ ಮಾಡುತ್ತಾ ಇರುವುದು ಲಕ್ಷ್ಮಣನಿಗೆ ಶಕ್ತಿ ಬೇಕಿದ್ದಾಗ ಈ ಮುಖವು ಆತನಿಗೆ ಜೀವದಾನವನ್ನು ನೀಡಿತ್ತು ಮತ್ತು ಲಂಕೆಯನ್ನು ದಹನ ಮಾಡಿತ್ತು

ಇನ್ನು ಐಗ್ರೀವ ಈ ಮುಖವು ಆಕಾಶದ ಕಡೆಗೆ ಇರುತ್ತದೆ ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿ ಇರುವ ಈ ಮುಖವು ಹನುಮಂತನ ಮುಖದ ಮೇಲಿನ ಬದಿಗೆ ತೋರಿಸಲಾಗುತ್ತದೆ ಈ ಮುಖದ ಸಂಬಂಧವು ಜ್ಞಾನ ಹಾಗೂ ಸಂತತಿಗೆ ಸೂಚಕವಾಗಿದೆ ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ ಪಂಚಮುಖಿ ಮಾರುತಿಯ ಪಾದದ ಕೆಳಗಿರುವ ರಾಕ್ಷಸನಾಗಿದ್ದಾನೆ ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀಯ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತೋರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

Leave a Reply

Your email address will not be published. Required fields are marked *