ಯಾರು ಭಾಗ್ಯಶಾಲಿ ಆಗಿದ್ದಾರೋ ಅವರು ಎರಡು ನಿಮಿಷ ಕೇವಲ ಒಂದು ಬಾರಿ ಈ ಮಂತ್ರ ಕೇಳಿರಿ ಸ್ವಾಮಿಯ ಚಮತ್ಕಾರ ನೋಡಿ

Recent Posts

ಯಾರು ಭಾಗ್ಯಶಾಲಿ ಆಗಿದ್ದಾರೋ ಅವರು ಎರಡು ನಿಮಿಷ ಕೇವಲ ಒಂದು ಬಾರಿ ಈ ಮಂತ್ರ ಕೇಳಿರಿ ಸ್ವಾಮಿಯ ಚಮತ್ಕಾರ ನೋಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಾರು ಈ ಒಂದು ಶಬ್ದವನ್ನು ಹೇಳುತ್ತಾರೆ ಅವರು ತುಂಬಾನೇ ಭಾಗ್ಯಶಾಲಿ ಆಗುತ್ತಾರೆ ಭಗವಂತನಾದ ಶ್ರೀರಾಮನ ಭಕ್ತನಾದ ಹನುಮಂತನ ಉಪಾಸನೆಯಿಂದ ನಿತ್ಯಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಸದಾ ತಾವೇ ನಾಶಗೊಳ್ಳುತ್ತವೆ ಮತ್ತು ಆಂಜನೇಯಸ್ವಾಮಿ ಒಬ್ಬ ಯಾವ ರೀತಿಯ ದೇವರು ಆಗಿದ್ದಾರೆ ಎಂದರೆ ಸ್ವಲ್ಪ ಭಕ್ತಿ ಪೂಜೆಯಿಂದ ಭಕ್ತರ ಮೇಲೆ ತಮ್ಮ ಕೃಪೆಯನ್ನು ಬೆಳೆಸುತ್ತಾರೆ ಇವರಿಗಾಗಿ ಮಂಗಳವಾರ ಮತ್ತು ಶನಿವಾರ ಪೂಜೆಗಾಗಿ ತುಂಬಾನೇ ಶ್ರೇಷ್ಠವಾದ ದಿನಗಳಾಗಿವೆ ಆದರೆ ಇಂದು ನಾವು ನಿಮಗೆ ತಿಳಿಸಲಿರುವ ಮಂತ್ರ ಯಾವ ರೀತಿ ಇದೆ ಎಂದರೆ ಆ ಮಂತ್ರದ ಶಕ್ತಿ ಎಷ್ಟಿದೆ ಎಂದರೆ ಅದರ ಬಗ್ಗೆ ನೀವು ಕಲ್ಪನೆಯನ್ನು ಕೂಡ ಮಾಡಿರಲು ಸಾಧ್ಯವಿಲ್ಲ ನೀವು ಯಾವ ದಿನದಲ್ಲಿ ಬೇಕಾದರೂ ಸಹ ಈ ಮಂತ್ರವನ್ನು ಜಪಿಸಬಹುದು ಇಲ್ಲಿ ಮಂಗಳವಾರ ಮತ್ತು ಶನಿವಾರದ ದಿನಗಳು ಬಹಳ ವಿಶೇಷವಾದ ದಿನಗಳಾಗಿವೆ ಮಂತ್ರವನ್ನು ಜಪ ಮಾಡುವುದರಿಂದ ಭಗವಂತನಾದ ರಾಮನ ಭಕ್ತನಾದ ಆಂಜನೇಯಸ್ವಾಮಿ ಮನುಷ್ಯರ ಮನದಲ್ಲಿ ಏನೇ ಇಚ್ಛೆ ಇದ್ದರೂ ಸ್ವತಃ ಅದನ್ನು ತಿಳಿದುಕೊಂಡು ಅದನ್ನು ಪೂರ್ತಿಗೊಳಿಸುತ್ತಾರೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ 9538855512 call/ whatsapp

ಹಿಂದೂ ಧರ್ಮಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಈ ಮಂತ್ರವನ್ನು ಜಪಿಸುವುದರಿಂದ ಮನುಷ್ಯ ತನ್ನಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಅದು ಯಾವುದೇ ರೀತಿಯ ತೊಂದರೆಗಳು ಇರಲಿ ಕುಟುಂಬಕ್ಕೆ ಸಂಬಂಧಿಸಿದಂತಹ ರೋಗಗಳು ಇರಲಿ ಧನ ಸಂಪಾದನೆಯ ತೊಂದರೆ ಇರಲಿ ಜೀವನದಲ್ಲಿ ಅದು ಯಾವುದೇ ಸಮಸ್ಯೆ ಇದ್ದರೂ ಸಹ ಈ ಮಂತ್ರವನ್ನು ರಾತ್ರಿ ನೀವು ಮಲಗುವ ಮುನ್ನ ಜಪಿಸಬಹುದು ಬೇಕಾದರೆ ನೀವು ನಾಲ್ಕು ಹೊತ್ತು ಕೂಡ ಈ ಮಂತ್ರವನ್ನು ಜಪಿಸಬಹುದು.

ಸ್ನೇಹಿತರೆ ಭಗವಂತನಾದ ಆಂಜನೇಯಸ್ವಾಮಿಗೆ ಈ ಎರಡು ದಿನಗಳಂತು ಉತ್ತಮವಾಗಿರುತ್ತದೆ ಆದರೆ ಈ ಒಂದು ಮಂತ್ರವನ್ನು ನೀವು ದಿನವು ಜಪ ಮಾಡಬಹುದು ನೀವು ಎಲ್ಲಿ ಬೇಕಾದರೂ ಕುಳಿತುಕೊಂಡು ಈ ಮಂತ್ರವನ್ನು ಜಪ ಮಾಡಬಹುದು ಇದನ್ನು ಕಡಿಮೆ ಅಂದರೂ ನೀವು ಐದು ಬಾರಿ ಜಪ ಮಾಡಬೇಕು ಇಲ್ಲ ಅಂದರೆ ಒಂದು ಬಾರಿ ನೀವು ಈ ಮಂತ್ರವನ್ನು ಹೇಳಿದರೆ ಸಾಕು ಜೀವನದಲ್ಲಿ ಕಂಡಿತ ಒಳ್ಳೆಯದಾಗುತ್ತದೆ ಆಂಜನೇಯ ಸ್ವಾಮಿಯ ಈ ಒಂದು ಬೀಜ ಮಂತ್ರದಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಸ್ನೇಹಿತರೆ ನೀವು ಒಳ್ಳೆಯ ಮನಸ್ಸಿನಿಂದ ಈ ಒಂದು ಮಂತ್ರವನ್ನು ಜಪ ನೀವು ಮಾಡಿದರೆ ಆಂಜನೇಯ ಸ್ವಾಮಿಯ ಚರಣಗಳಲ್ಲಿ ಕುಳಿತುಕೊಂಡು ನಿಮ್ಮ ಎಲ್ಲಾ ಕಷ್ಟಗಳನ್ನು ಅವರಿಗೆ ತಿಳಿಸಿದರೆ ಇಲ್ಲಿ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಆಂಜನೇಯ ಸ್ವಾಮಿಯ ಮಂತ್ರವು ಯಾವ ರೀತಿಯ ಒಂದು ಅದ್ಭುತ ಚಮತ್ಕಾರ ಮಾಡುತ್ತದೆ ಎಂದರೆ ಆ ಒಂದು ಮಂತ್ರದ ಬಗ್ಗೆ ತಿಳಿಯುವುದು ತುಂಬಾನೆ ಮಹತ್ವವಾಗಿದೆ ಮಂತ್ರವು ಈ ರೀತಿ ಇದೆ ಕೇಳಿರಿ
ಆ ಬೀಜ ಮಂತ್ರವನ್ನು ನೀವು ಬರೆದುಕೊಳ್ಳಿ
” ಓಂ ಹ್ರೀಂ ಬ್ರಿಂ ಹನುಮತೆ ಶ್ರೀ ರಾಮದೂತಾಯ ನಮಃ “
ಒಂದು ವೇಳೆ ನೀವು ಈ ಮಂತ್ರವನ್ನು ಒಂದು ಬಾರಿ ಜಪ ಮಾಡಿದರೆ ಸಾಕು ಬೇಗನೆ ನಿಮಗೆ ಯಾವುದಾದರೂ ನೌಕರಿ ಜಾಬ್ ಸಿಗುತ್ತದೆ ಜೀವನದಲ್ಲಿ ಇರುವಂತಹ ಧನ ಸಂಪಾದನೆಗೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ ಮತ್ತು ಆಂಜನೇಯಸ್ವಾಮಿಯ ಕೃಪಾ ದೃಷ್ಟಿಯಿಂದ ನಿಮ್ಮ ಕುಟುಂಬದಲ್ಲಿ ಎಲ್ಲವೂ ಉದ್ದಾರವಾಗುತ್ತದೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ 9538855512 call/ whatsapp

Leave a Reply

Your email address will not be published. Required fields are marked *