ಪಂಚಮುಖಿ ಆಂಜನೇಯ ಸ್ವಾಮಿಯ ಪವಾಡ ಆರಾಧನೆಯಿಂದ ಏನೆಲ್ಲಾ ಫಲ

Recent Posts

ಪಂಚಮುಖಿ ಆಂಜನೇಯ ಸ್ವಾಮಿಯ ಪವಾಡ ಆರಾಧನೆಯಿಂದ
ಏನೆಲ್ಲಾ ಫಲ

ಆಂಜನೇಯ ವಾಯುಪುತ್ರ ಶ್ರೀರಾಮನ ಬಲಗೈ ಬಂಟ ಸ್ವಾಮಿ ಎಂದರೆ ಸಾಕು ಅವರಿಗಾಗಿ ದೊರೆಯುವ ಮಾರುತಿಯ ಲೀಲೆಗಳು ಅಪಾರ ತ್ರೇತಾಯುಗದಲ್ಲಿ ಸೀತಾದೇವಿಯನ್ನು ಹುಡುಕುವುದಕ್ಕೆ ಸುಂಕ ಕಟ್ಟಿ ನಿಂತಿದ್ದ ಆಂಜನೇಯ ಲಂಕೆಗೆ ಹಾರಿದ ಲಂಕಾಧಿಪತಿ ಆಸ್ಥಾನಕ್ಕೆ ಬಂದ ವಾಯುಪುತ್ರ ಆಂಜನೇಯ ಅಶಿರಾವಣ ಮತ್ತು ಮಹಿರಾವಣ ಎಂಬ ಇಬ್ಬರು ರಾಕ್ಷಸರನ್ನು ಸಂಹಾರ ಮಾಡಿದನು ಅದಾದ ಮರುಕ್ಷಣವೇ ಪಾತಾಳದಿಂದ ಭಯಾನಕ ರಾಕ್ಷಸರು ಹುಟ್ಟಿಕೊಳ್ಳುವುದಕ್ಕೆ ಶುರುವಾಗುತ್ತದೆ ಆಗಲೇ ನೋಡಿ ಆಂಜನೇಯನ ವಿಶ್ವರೂಪವಾಗಿದ್ದು ರಾಕ್ಷಸರ ಸಂಹಾರಕ್ಕೆ ಮಹಾಶಕ್ತಿಯ ಅವತಾರ ಆಗಿತ್ತು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಲಂಕೆಯಲ್ಲಿ ನಡೆದದ್ದು ಅಕ್ಷರಶಃ ಧರ್ಮಯುದ್ಧ ಹೆಣ್ಣಿನ ಮೇಲೆ ಕಣ್ಣು ಹಾಕಿದ ಲಂಕಾಸುರನ ದಹನ ರಾಕ್ಷಸರ ಸಂಹಾರಕ್ಕೆ ಎದೆಯೊಡ್ಡಿ ನಿಂತಿದ್ದ ಭಗವಂತನ ಬಂಟ ಆಂಜನೇಯ ರಾಶಿರಾಶಿ ಹೆಣಗಳನ್ನು ಉರುಳಿಸಿದ
ಈ ವೇಳೆ ಭೂಮಿಯ ಒಡಲಾಳದಿಂದ ಎದ್ದುಬಂದ ರಾಕ್ಷಸರಿಬ್ಬರು ಅತ್ಯಂತ ಭಯಾನಕ ಅತ್ಯಂತ ಶಕ್ತಿಶಾಲಿ ಆಗಿದ್ದರು. ಇವರನ್ನು ಸಂಹರಿಸುವುದು ಸುಲಭದ ಮಾತಾಗಿರಲಿಲ್ಲ ಹನುಮಂತ ಅದೇಷ್ಟೇ ಹೋರಾಡಿದರು,ಈ ಇಬ್ಬರು ರಾಕ್ಷಸರು ಒಂದು ಹೆಜ್ಜೆಯೂ ಸಹ ಹಿಂದೆ ಇಡುತ್ತಿರಲಿಲ್ಲ. ಆಗಲೇ ನೋಡಿ 5 ತಲೆಯ ಆಲೋಚನೆ ಬಂದಿದ್ದು ಮಹಿರಾವಣನನ್ನು ವದಿಸುವುದು ಅಸಾಧ್ಯದ ಮಾತಾಗಿತ್ತು. ರಾಕ್ಷಸರಿಬ್ಬರನ್ನು ಸಂಹಾರ ಮಾಡಬೇಕು ಎಂದರೆ ಪಾತಾಳಲೋಕಕ್ಕೆ ಹೋಗಬೇಕು. ಅಲ್ಲಿರುವ ಐದು ದೀಪದ ರಾಕ್ಷಸರನ್ನು ವಧಿಸಿದ ನಂತರವೇ ಇವರಿಬ್ಬರನ್ನು ಸಂಹಾರ ಮಾಡಲು ಸಾಧ್ಯ ಎನ್ನುವುದು ಲೆಕ್ಕಾಚಾರವಾಗಿತ್ತು

ಹೀಗಾಗಿ ಪಾತಾಳಕ್ಕಿಳಿದ ಪರಮಾತ್ಮ 5 ತಲೆಯ ಪಂಚಮುಖಿಯ ಹನುಮಂತ ಎಂಬ ಅವತಾರವೆತಿದ್ದು. ಮಾರುತಿಯ ಐದು ಮುಖಗಳು ಸಹ ಒಂದೊಂದು ಶಕ್ತಿ ಸಾಮರ್ಥ್ಯಗಳ ಪ್ರತೀಕ.

ಆಂಜನೇಯನ ಪಂಚಮುಖಗಳಲ್ಲಿ ಮೊದಲನೆಯದೇ ಹನುಮಂತ:- ನೀವು ಎಲ್ಲೇ ಹೋಗಿ ಆಂಜನೇಯನ ಮೊದಲ ಮುಖ ಪೂರ್ವದೆಡೆಗೆ ಚಾಚಿಕೊಂಡಿರುತ್ತದೆ ಮನಸ್ಸಿನಲ್ಲಿ ಸಾರ್ಥಕತೆ ಮತ್ತು ಪವಿತ್ರತೆಯನ್ನು ಸೂಚಿಸುವುದೇ ಈ ಮುಖದ ಕಾರ್ಯ..

ಇನ್ನು ಎರಡನೆಯದು ನರಸಿಂಹ:- ಆಂಜನೇಯನ ಪಂಚಮುಖ ಗಳಲ್ಲಿ ಒಂದಾದ ನರಸಿಂಹನ ಮುಖವು ದಕ್ಷಿಣದತ್ತ ನೋಡುತ್ತಿರುತ್ತದೆ. ಇದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧ ಭಾದೆ ಮತ್ತು ಶತ್ರು ಸಂಕಷ್ಟ ನಿವಾರಣೆ ಮಾಡುವುದು ಈ ಮುಖದ ಕಾರ್ಯವಾಗಿದೆ.

ಆಂಜನೇಯನ ಮೂರನೇ ಮುಖವೇ ಗರುಡ:- ಇದು ಪಶ್ಚಿಮ ದಿಕ್ಕಿಗೆ ಮುಖ ಮಾಡಿರುತ್ತದೆ ಇದು ಮಾಟ ಮಂತ್ರ ತಂತ್ರ ಪಿಚಾಚಿ ಭೂತ ಇಂತಹವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯನ ತೇಜದಂತೆ ಈ ಮುಖದ ತೇಜು ಪ್ರಕಾಶಮಾನವಾಗಿರುತ್ತದೆ.

ಆಂಜನೇಯನ ನಾಲ್ಕನೇ ಮುಖದ ರೂಪವೇ ವರಾಹ:- ಇದು ಉತ್ತರ ದಿಕ್ಕಿಗೆ ಮುಖ ಮಾಡಿರುತ್ತದೆ. ಮಾಡುವ ಕೆಲಸದಲ್ಲಿ ಪ್ರಗತಿ ಸಂಪತ್ತು ಮತ್ತು ಸುಖಭೋಗವನ್ನು ನೀಡುತ್ತದೆ ಜೊತೆಗೆ ಪುತ್ರ ಪುತ್ರಾದಿಗಳ ದುಃಖ ನಿವಾರಿಸಲು ಸಹಕಾರಿಯಾಗುತ್ತದೆ. ಅಷ್ಟೇ ಯಾಕೆ ಲಕ್ಷ್ಮಣನಿಗೆ ಯುದ್ಧಭೂಮಿಯಲ್ಲಿ ಶಕ್ತಿ ಬೇಕಾಗಿದ್ದಾಗ ಆಂಜನೇಯನ ಈ ಮುಖವೇ ಜೀವದಾನ ನೀಡಿದ್ದು.

ಆಂಜನೇಯನ ಪಂಚಮುಖ ಗಳಲ್ಲಿ ಕೊನೆಯ ಅವತಾರವೇ ಹಯಗ್ರೀವ:- ಇದು ಯಾವಾಗಲೂ ಆಕಾಶದೆಡೆಗೆ ನೋಡುತ್ತಿರುತ್ತದೆ. ನೋಡುವುದಕ್ಕೆ ಸ್ವಲ್ಪ ಡೊಂಕಾದ ಅವಸ್ಥೆಯಲ್ಲಿದ್ದರೂ ಹನುಮನ ಮುಖದ ಬದಿಗೆ ಚಾಚಿಕೊಂಡಿರುತ್ತದೆ, ಆಂಜನೇಯನ ಹಯಗ್ರೀವ ರೂಪವು ಜ್ಞಾನ ಮತ್ತು ಶಕ್ತಿಯನ್ನು ಸದಾ ರೂಪಿಸುತ್ತದೆ

ಹೀಗೆ ಪಂಚಮುಖಿ ಆಂಜನೇಯ ಒಂದೊಂದು ಅವತಾರದಲ್ಲಿ ಒಂದೊಂದು ಶಕ್ತಿಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಹೇಳುವುದು ಯಾರು ಪಂಚಮುಖಿ ಆಂಜನೇಯನ ಪೂಜಿಸಿ ಧ್ಯಾನಿಸುತ್ತಾರೋ ಅವರಿಗೆ ಸಕಲವೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *