ಪರಿವರ್ತನೆ ಏಕಾದಶಿ ಈ ದಿನದಂದು ಹೀಗೆ ಪೂಜೆ ಮಾಡಿದರೆ ಏಳು ಜನ್ಮಗಳ ಪಾಪ ತೊಲಗಿ ಈ ದಿನ ಅದೃಷ್ಟ ಕೂಡಿಬರುತ್ತದೆ

Recent Posts

ಪರಿವರ್ತನೆ ಏಕಾದಶಿ ಈ ದಿನದಂದು ಹೀಗೆ ಪೂಜೆ ಮಾಡಿದರೆ ಏಳು ಜನ್ಮಗಳ ಪಾಪ ತೊಲಗಿ ಈ ದಿನ ಅದೃಷ್ಟ ಕೂಡಿಬರುತ್ತದೆ

ಏಕಾದಶೀ ಎಂದರೆ ಹನ್ನೊಂದು ಎಂಬರ್ಥ ಏಕಾದಶಿಯಂದು 11 ಒಳ್ಳೆಯ ವಿಚಾರಗಳನ್ನು ಕೂಡಿಸಿಕೊಂಡು ಮಾಡುವ ಪೂಜೆ ಏಕಾದಶಿಯ ದಿನದಂದು ಉಪವಾಸ ಮಾಡುವುದು ನಮ್ಮ ಮನಸ್ಸನ್ನು ಶುದ್ಧಿಗೊಳಿಸಿ ಕೊಂಡು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳಲು ಪ್ರತಿ ಮಾಸದಲ್ಲಿ ಬರುವ ಏಕಾದಶಿಯ ತನ್ನದೇ ಆದ ಮಹತ್ವವಿದೆ ವೈಶಿಷ್ಟ್ಯತೆಯನ್ನು ಹೊಂದಿದೆ ಭಾದ್ರಪದ ಏಕಾದಶಿಯನ್ನು ಪರಿವರ್ತನೆ ಏಕಾದಶಿ ಎಂದು ಕರೆಯುತ್ತಾರೆ ಇನ್ನೊಂದು ಈ ಏಕಾದಶಿಯನ್ನು ವಾಮನ ಏಕಾದಶೀ ಎಂದು ಸಹ ಕರೆಯುತ್ತಾರೆ

ಈ ದಿನದಂದು ಮಹಾವಿಷ್ಣು ಬಲಗಡೆಯಿಂದ ಎಡಗಡೆಗೆ ತಿರುಗಿ ಮಲಗುವಂತಹ ದಿನ ಆದ್ದರಿಂದ ಇದನ್ನು ಪರಿವರ್ತಿನಿ ಏಕಾದಶೀ ಎಂದು ಕರೆಯಲಾಗುತ್ತದೆ ಏಕಾದಶಿ ದಿನ ಮಹಾವಿಷ್ಣುವನ್ನು ನಿರ್ಮಲ ಮನಸ್ಸಿನಿಂದ ಪೂಜಿಸಿದರೆ ದರಿದ್ರತೆ ತೊಲಗಿ ಹೋಗಿ ಸಮಾಜವು ಸಮೀಕ್ಷೆಯಿಂದ ಇರುತ್ತದೆ ಮಹಾವಿಷ್ಣುವನ್ನು ನಾವು ಎಷ್ಟು ಬಾರಿ ಸ್ಮರಿಸುತ್ತೇವೆ ಅಷ್ಟೇ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತೇವೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಮತ್ತು ಏಕಾದಶಿಯ ದಿನದಂದು ಮೋಕ್ಷವು ಸಹ ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ ಈ ದಿನ ವಾಮನ ಅವತಾರದ ಶ್ರೀಮಹಾವಿಷ್ಣು ಸ್ವಾಮೀ ಯನ್ನು ಪೂಜಿಸಿಕೊಂಡು ಆತನನ್ನು ಸ್ಮರಿಸಬೇಕು ಮಹಾವಿಷ್ಣುವನ್ನು ಪೂಜಿಸಿದವರಿಗೆ ಜನ್ಮ ಜನ್ಮದ ಪಾಪಗಳು ತೊಲಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ ಮಹಾವಿಷ್ಣು ವಾಮನ ಅವತಾರವನ್ನು ತಾಳಿ ಮೂರು ಹೆಜ್ಜೆಗಳಲ್ಲಿ ಭೂಮಿಯನ್ನು ಕೇಳುತ್ತಾರೆ ಮೊದಲನೇ ಅವತಾರದಲ್ಲಿ ಇಡೀ ಭೂಮಿಯನ್ನು ಆವರಿಸಿಕೊಳ್ಳುತ್ತದೆ ಎರಡನೆಯದಾಗಿ ಆಕಾಶವನ್ನು ಆವರಿಸುತ್ತದೆ ಮೂರನೆಯ ಪಾದ ಎಲ್ಲಿ ಇಡಬೇಕು ಎಂದರೆ ಆಗ ಬಲಿ ಮೂರನೆ ಪಾದವನ್ನು ಶಿರಸ್ಸಿನ ಮೇಲೆ ಇರಿಸಿಕೊಂಡು ಮೋಕ್ಷವನ್ನು ಪಡೆದುಕೊಳ್ಳುತ್ತಾರೆ ಆದ್ದರಿಂದ ಈ ದಿನದ ಏಕಾದಶಿ ಮನಸ್ಸಿನ ಚಿತ್ರದಿಂದ ಮೋಕ್ಷ ದೊರೆಯುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *