ಪ್ರೀತಿಸುವವರಿಗೆ 50 ಸಂಕಟಗಳು ಆದರೆ ಇಂಥವರಿಗೆ ದುಃಖವೇ ಇರುವುದಿಲ್ಲ

ಪ್ರೀತಿಸುವವರಿಗೆ 50 ಸಂಕಟಗಳು ಆದರೆ ಇಂಥವರಿಗೆ ದುಃಖವೇ ಇರುವುದಿಲ್ಲ

ಸಂತೋಷವೂ ನೀವು ಯಾರು ಎಂದು ನಿಮ್ಮನ್ನು ಅವಲಂಬಿಸಿರುವುದಿಲ್ಲ ಕೇವಲ ನೀವು ಏನು ಎಂಬುದರ ಮೇಲೆ ಅದು ಅವಲಂಬಿತವಾಗಿ ಇರುತ್ತದೆ ಕೊಲ್ಲುವುದು ಕೆಟ್ಟದ್ದು ಸುಳ್ಳು ಹೇಳುವುದು ಕೆಟ್ಟದ್ದು ಬೇರೆಯವರ ಬಗ್ಗೆ ಮಾತನಾಡುವುದು ಕೆಟ್ಟದ್ದು ಅಸೂಯ ಪಡುವುದು ಕೆಟ್ಟದ್ದು ದ್ವೇಷ ಕೆಟ್ಟದ್ದು ಸಿದ್ಧಾಂತಗಳಿಗೆ ಅಂಟಿಕೊಳ್ಳುವುದು ಕೆಟ್ಟದ್ದು ಆಸೆಯೇ ದುಃಖಕ್ಕೆ ಮೂಲ

ನಿಮ್ಮ ಕೆಲಸವು ನಿಮಗೆ ಮತ್ತು ಇತರರಿಗೆ ಪ್ರಯೋಜನಕಾರಿಯಾದಾಗ ನಿಮಗೆ ಸಂತೋಷವಾಗುತ್ತದೆ ತಪ್ಪುಗಳನ್ನು ನೆನೆಸಿಕೊಳ್ಳುವುದು ಮನಸ್ಸಿನ ಮೇಲೆ ಭಾರ ಹೊತ್ತು ಕೊಂಡಂತೆ ಏನನ್ನಾದರೂ ಮಾಡಲು ಯೋಗ್ಯವಾಗಿ ಇದ್ದರೆ ಅದನ್ನು ನಿಮ್ಮ ಪೂರ್ಣ ಹೃದಯದಿಂದ ಮಾಡಿ ದ್ವೇಷವೋ ದ್ವೇಷದಿಂದ ನಿಲ್ಲುವುದಿಲ್ಲ ಪ್ರೀತಿಯು ಶಾಶ್ವತ ನಿಯಮ ಸಮಾಧಾನದಿಂದ ಎಲ್ಲವೂ ಒಳ್ಳೆಯದಾಗುತ್ತದೆ

ಬುದ್ಧಿವಂತಿಕೆಯ ಲಕ್ಷಣವೆಂದರೆ ಪ್ರಸ್ತುತ ಕ್ಷಣವನ್ನು ತುಂಬಾ ಸಂತೋಷದಿಂದ ಬದುಕುವುದು ಶ್ರೀಮಂತ ಮತ್ತು ಬಡವರು ಎಲ್ಲರನ್ನು ಸಮಾನರಾಗಿ ನೋಡಿ ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಂದು ಉತ್ತಮವಾದ ಸಂತೋಷ ವಿಷಯ ಕೋಪಗೊಂಡ ವ್ಯಕ್ತಿಯನ್ನು ಪ್ರೀತಿಯಿಂದ ಮೌನಗೊಳಿಸಿ

ಜಿಪುಣ ನನ್ನ ಹೃದಯದಿಂದ ಮೌನಗೊಳಿಸಿ 50 ಜನರನ್ನು ಪ್ರೀತಿಸುವವರಿಗೆ 50 ರೀತಿಯ ಸಂಕಟಗಳು ಇದೆ ಆದರೆ ಯಾರನ್ನು ಪ್ರೀತಿಸಿದವರಿಗೆ ಯಾವುದೇ ಸಂಕಟ ಇರುವುದಿಲ್ಲ ಪ್ರೀತಿ ಒಳಗಿನಿಂದ ಬರುತ್ತದೆ ಆದುದರಿಂದ ಅದನ್ನು ಬೇರೆಯ ಕಡೆ ಹುಡುಕಬಾರದು ಇತರರನ್ನು ಯಾವುದೇ ಕಾರಣಕ್ಕೂ ಅಸೂಯೆಯಿಂದ ನೋಡಬೇಡಿ ಅಸೂಯೆ ಪಡುವವನು ಮನಸ್ಸಿನಲ್ಲಿ ಶಾಂತಿಯನ್ನು ಪಡೆಯುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.