ಈ ನಾಲ್ಕು ರಾಶಿಯವರು ತುಂಬಾ ಸಿಟ್ಟು ಮಾಡಿಕೊಳ್ಳುತ್ತಾರೆ

ಈ ನಾಲ್ಕು ರಾಶಿಯವರು ತುಂಬಾ ಸಿಟ್ಟು ಮಾಡಿಕೊಳ್ಳುತ್ತಾರೆ

ಸಿಟ್ಟು ಬಂದಾಗ ಕೆಲವರು ತಮ್ಮ ಬಳಿ ಇರುವ ವಸ್ತುಗಳನ್ನು ನಾಶ ಮಾಡಬಹುದು ಇನ್ನ ಕೆಲವರು ತಮ್ಮ ಸುತ್ತ ಇರುವವರ ಮೇಲೆ ಹರಿಹಾಯಬಹುದು ಇನ್ನು ಕೆಲವರು ತಮಗೆ ತಾವೇ ಆನೆ ಮಾಡಿಕೊಳ್ಳ ಬಹುದು, ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವರು ಕೆಲವೇ ಕೆಲವು ಜನರು ಕೆಲವರು ತಮ್ಮ ರಾಶಿ ಚಕ್ರದ ಫಲದಿಂದ ಮತ್ತು ಗ್ರಹಗತಿಗಳ ಫಲದಿಂದ ಸ್ವಲ್ಪ ಸಣ್ಣ ಪುಟ್ಟ ತಪ್ಪಿಗೋ ತುಂಬಾ ಉದ್ವೇಗಗೊಳ್ಳುತ್ತಾರೆ ಇವರು ಸಿಟ್ಟಿನಲ್ಲಿ ಇದ್ದಾಗ ಇವರು ಬೇರೆಯವರನ್ನು ಮಾತನಾಡಿಸಲು ತುಂಬಾ ಯೋಚನೆಯನ್ನು ಮಾಡಬೇಕು ಈ ಕಾರಣದಿಂದ ಇವರ ಕೋಪ ಕಡಿಮೆಯಾದಾಗ ಇವರ ಬಳಿ ಮಾತನಾಡಬೇಕು ಅಷ್ಟೇ ಹಾಗಾದರೆ ಅತಿಯಾದ ಸಿಟ್ಟು ಮಾಡಿಕೊಳ್ಳುವ ರಾಶಿ ಚಕ್ರದಲ್ಲಿ ಯಾವ ರಾಶಿ ಚಕ್ರವರ್ತಿ ನಿಲ್ಲುತ್ತಾರೆ ಎನ್ನುವುದನ್ನು ತಿಳಿಯಲು ಈ ಸಂಚಿಕೆಯನ್ನು ಸಂಪೂರ್ಣವಾಗಿ ಓದಿರಿ

ಮೇಷ ರಾಶಿ ಇವರು ತುಂಬಾ ಬೇಗ ಸಿಟ್ಟಿಗೆ ಒಳಗಾಗುತ್ತಾರೆ ಇವರು ಯಾರು ಬೇಕಾದರೂ ಆಕ್ರಮಣ ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇವರ ಮನೋಭಾವವು ಸ್ಪರ್ಧಾತ್ಮಕ ಮನೋಭಾವವಾಗಿದ್ದು ಈ ಕಾರಣದಿಂದ ಇವರು ಬೇಗ ಸಿಟ್ಟಿಗೆ ಒಳಗಾಗುತ್ತಾರೆ ಇವರು ಬೇಗ ಘರ್ಷಣೆಗೆ ಒಳಗಾಗಬಹುದು ಎನ್ನಲಾಗುತ್ತದೆ ಇವರಿಗೆ ತಾಳ್ಮೆಯ ಮನೋಭಾವ ಕಡಿಮೆ ಇರುವುದೇ ಕಾರಣವಾಗಿದೆ

ಕರ್ಕಾಟಕ ರಾಶಿ ಇವರು ಸೂಕ್ಷ್ಮ ಮತ್ತು ಭಾವನಾತ್ಮಕ ಜೀವಿಗಳು ಆಗಿರುತ್ತಾರೆ. ಇವರು ಹತಾಶೆಗೊಂಡಾಗ ಮತ್ತು ನಿರಾಸೆಯಾದಾಗ ಇವರು ತಮ್ಮ ಸಹೋದರಿ ಅಥವಾ ಸ್ನೇಹಿತರೊಡನೆ ವಾದಕ್ಕೆ ಒಳಗಾಗುವ ಸಂದರ್ಭಗಳು ಇದೆ ಕೆಲವೊಮ್ಮೆ ಇವರ ಕೋಪಕ್ಕೆ ಕಾರಣವಾದವರ ಮೇಲೆ ಇವರು ಆಕ್ರಮಣ ಮಾಡುವ ಸನ್ನಿವೇಶಗಳು ಉಂಟಾಗುತ್ತದೆ ಸಿಂಹ ರಾಶಿಯವರು ಆದಷ್ಟು ತಾಳ್ಮೆಯಿಂದ ಇರುತ್ತಾರೆ ಇವರ ತಾಳ್ಮೆ ಮೀರಿದ ನಂತರ ಇವರು ತುಂಬಾ ಸಿಟ್ಟಿನಿಂದ ಆಕ್ರಮಣಕಾರಿಗಳು ಆಗುತ್ತಾರೆ

ಇವರ ವರ್ತನೆಯು ಎಲ್ಲರಿಗೂ ಸಹ ಅಸಮಾಧಾನ ಉಂಟುಮಾಡುತ್ತದೆ ಆದಷ್ಟು ಇವರು ತಾಳ್ಮೆಯಿಂದ ಇರುವುದು ಉತ್ತಮ ವೃಶ್ಚಿಕ ರಾಶಿ ಈ ರಾಶಿಯವರು ಆದಷ್ಟು ಸಮಾನಿಯ ಮತ್ತು ಬೆಂಕಿಯ ಗುಣವನ್ನು ಹೊಂದಿರುತ್ತಾರೆ ಇವರಿಗೆ ಸಿಟ್ಟು ಬಂದಾಗ ತಮ್ಮ ಸುತ್ತಮುತ್ತಲಿನ ಬೆಲೆಬಾಳುವ ವಸ್ತುಗಳನ್ನು ನಾಶ ಮಾಡುತ್ತಾರೆ ಯಾರು ಮತ್ತು ಇವರು ಆಕ್ರಮಣಕಾರಿ ಮನೋಭಾವದಲ್ಲಿ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.