ಸಕಲ ದೋಷ ಪರಿಹಾರದ ಸುಬ್ರಹ್ಮಣ್ಯ ಸ್ವಾಮಿಯನ್ನೇ ಕಾಡಿದ್ದ ದೋಷ ವಿವರಿಸಿದ್ದು ವೆಂಕಟೇಶ್ವರ ಸ್ವಾಮಿ

ಸಕಲ ದೋಷ ಪರಿಹಾರದ ಸುಬ್ರಹ್ಮಣ್ಯ ಸ್ವಾಮಿಯನ್ನೇ ಕಾಡಿದ್ದ ದೋಷ ವಿವರಿಸಿದ್ದು ವೆಂಕಟೇಶ್ವರ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಅದೊಂದು ಘೋರ ಯುದ್ಧ ಯಾವ ಜನ್ಮ ಜನಿಸಲಿ ಬಾರದೆಂದು ಮಾಡಬಾರದ ಪ್ರಯತ್ನಗಳನ್ನೆಲ್ಲ ಮಾಡಿದನು ಆ ತರಕಾಸುರ ಅವನ ಮುಂದೆ ದೇವಸೇನೆ ಯಮಹಾ ಸೇನೆಯ ನಾಗಿ ನಿಂತಿದ್ದ ಕಾರ್ತಿಕೇಯ ಯಮ ವಾಯು ವರುಣ ಕುಬೇರ ಅಗ್ನಿ ಸೇರಿ ಇಂದ್ರಾದಿ ದೇವತೆಗಳು ಮುಗಿ ಬಿದ್ದಾಗ ಕ್ಷಣದಲ್ಲಿ ಸೋಲಿಸಿ ಬಿಟ್ಟಿದ್ದ ತರಕಾಸುರ ದೇವತೆಗಳು ಸಹಾಯಕ್ಕೆಂದು ಭೂಲೋಕದಿಂದ ಬಂದಿದ್ದ ಮುಚುಕುಂದ ಮಹಾರಾಜ ಕೂಡ ತಾರಕಾಸುರನ ಹೊಡೆತವನ್ನು ತಾಳಲಾಗಲಿಲ್ಲ ವೀರಭದ್ರನ ತ್ರಿಶೂಲ ಲೆಕ್ಕವಿಲ್ಲ ತಾರಕಾಸುರನ ಮುಂದೆ ಇಡೀ ದೇವಸೇನೆ ಕಂಗಾಲಾಗಿ ಹೋಗಿದ್ದ ಕ್ಷಣವದು ಆಗ ಅಕಾಡಕ್ಕೆ ಇಳಿದವನೇ ಕಂದಸ್ವಾಮಿ ಗಣ ಘೋರ ಯುದ್ಧ ನಡೆಯಿತು ಅಸ್ತ್ರ ಶಸ್ತ್ರಗಳ ಘರ್ಷಣೆಯಿಂದ ಕೆಂಡದ ಉಂಡೆಗಳು ಉರುಳಿದವು ಅಂತಿಮವಾಗಿ ಸುಬ್ರಮಣ್ಯಸ್ವಾಮಿ ತಾರಕಾಸುರನ ಹೃದಯ ಪೀಠದ ಮೇಲೆ ದಾಳಿಯನ್ನು ಮಾಡಿದರೆ ಅದೊಂದು ಭೀಕರ ಶಕ್ತಿಪಾತ ಭೂಮಿಗೆ ಉರುಳಿಬಿದ್ದ ತಾರಕಾಸುರ

ದೇವಗಣ ಜಯಜಯಕಾರ ಹಾಕಿದ್ದು ವಿಜಯದ ವಾರ್ತೆಯಿಂದ ಶಿವಪಾರ್ವತಿಯರು ಪ್ರಸನ್ನರಾದರು ಕುಮಾರಸ್ವಾಮಿಯನ್ನು ತೊಡೆಯ ಮೇಲೆ ಕೂರಿಸಿಕೊಂಡ ಗಿರಿಜಾ ಶಂಕರರು ಅಪ್ಪಿ ಮುದ್ದಾಡಿದರು ಆನಂದಬಾಷ್ಪಗಳನ್ನು ಸುರಿಸಿದರು ಮಗನ ಇಂತಹ ದಿಗ್ವಿಜಯವನ್ನು ನೋಡಿ ಯಾವ ತಂದೆ-ತಾಯಿಗೆ ಸಂತೋಷವಾಗುವುದಿಲ್ಲ ಹೇಳಿ ಇಡೀ ಸುರ ಲೋಕವೇ ಆನಂದ ಗಳಿಗೆ ಸಾಕ್ಷಿಯಾಯಿತು ದೇವಲೋಕದ ದೇವಾಂಗನೆಯರು ತಂದೆ ತಾಯಿ ಮಗ ಮೂವರನ್ನು ಕೂರಿಸಿ ಆರತಿಯನ್ನು ಬೆಳಗಿದರು ಅದೊಂದು ಅಮೋಘ ಸಂಭ್ರಮದ ಕ್ಷಣ

ಮಹಾ ದಿಗ್ವಿಜಯ ವಾಗಿದೆ ಮೂರು ಲೋಕದಲ್ಲೂ ಸಂಭ್ರಮದ ಕಹಳೆ ಮೊಳಗಿದೆ ಕುಮಾರಸ್ವಾಮಿಗೆ ಮಾತ್ರ ವಿಪರೀತ ಸಂಕಟ ಹಿಂಸೆ ಶುರುವಾಯಿತು ಸಹಿಸಲಸಾಧ್ಯವಾದ ದೇಹ ಬೆನ್ನಿ ವಿಪರೀತ ಬಾಯಾರಿಕೆ ಹಾಗೂ ಹಸಿವು ಶುರುವಾಯಿತು ಒದ್ದಾಡಲು ಆರಂಭಿಸುತ್ತಾನೆ ಕುಮಾರಸ್ವಾಮಿ

ಕುಮಾರಸ್ವಾಮಿ ಸ್ಥಿತಿಯನ್ನು ನೋಡಿ ದೇವಲೋಕಕ್ಕೆ ಗಾಬರಿಯಾಗುತ್ತದೆ ಮಗನೇ ಸ್ಥಿತಿಯನ್ನು ನೋಡಿ ಆತಂಕಕ್ಕೆ ಒಳಗಾಗುತ್ತಾರೆ ಪಾರ್ವತಿದೇವಿ ಇದೆ ಆತಂಕದಲ್ಲಿ ಶಿವನಲ್ಲಿ ಮೊರೆಹೋಗುತ್ತಾರೆ ಎಲ್ಲರೂ ಆಗ ಶಿವ ಹೇಳಿದ್ದೇನೆಂದರೆ ತಾರಕಾಸುರ ಮಹಾಶಿವ ಭಕ್ತನಾಗಿದ್ದ ಅದರಿಂದ ಅವನ ಹತ್ಯೆಯಿಂದ ಕುಮಾರಸ್ವಾಮಿಗೆ ಬ್ರಹ್ಮಹತ್ಯಾ ಆಗುವ ಸಾಧ್ಯತೆಯಿದೆ ಎಂದು ಹೇಳುತ್ತಾನೆ ಇದಕ್ಕೆ ಪರಿಹಾರವೇನು ಪ್ರಭು ಎಂದು ಎಲ್ಲರೂ ಕೇಳಿದಾಗ ಶಿವ ಸೂಚಿಸಿದ ಹೆಸರು ವೆಂಕಟಾಚಲ ಯುಗಯುಗಗಳಿಂದ ಮಹಿಮೆಗಳನ್ನು ಅನಾವರಣಗೊಳಿಸುತ್ತಾ ಅಚಲವಾಗಿ ನಿಂತಿರುವ ವೆಂಕಟಾಚಲ ಕೆ ತಾರಕಾಸುರನ ಮೇಲೆ ಸುಬ್ರಮಣ್ಯಸ್ವಾಮಿ ಬಂದಿದ್ದ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಕುಮಾರ ತೀರ್ಥ ತಾರಕಾಸುರನ ವಧೆ ಮಾಡಿ ವಿಪರೀತ ಹಸಿವು ಬಾಯಾರಿಕೆಯಿಂದ ಬಳಲಿದ್ದ ಸುಬ್ರಹ್ಮಣ್ಯಸ್ವಾಮಿಯ ಕಿವಿಯಲ್ಲಿ ತಾರಕ ಮಂತ್ರವನ್ನು ಬೋಧಿಸಿ ವೆಂಕಟಾಚಲದಲ್ಲಿ ತಪಸ್ಸು ಮಾಡುವಂತೆ ಹೇಳಿದ ಸಾಕ್ಷಾತ್ ಶಿವ ಅಗತ ನದೇವ ಸೇನೆಯೊಂದಿಗೆ ಭಗವಾನ್ ಶ್ರೀ ವಿಷ್ಣುವಿನ ಪೂಜೆಯನ್ನು ಮಾಡುವುದಕ್ಕಾಗಿ ಈ ತೀರ್ಥದ ಬಳಿ ಬಂದು ನೆಲೆಸಿದ ಸುಬ್ರಮಣ್ಯಸ್ವಾಮಿ ಇಲ್ಲಿ ನಿಂತು ಸ್ವಾಮಿಯ ಸೇವೆಯನ್ನು ಮಾಡಿ ತಾರಕಾಸುರನ ಹತ್ಯ ದೋಷಗಳಿಂದ ಮುಕ್ತನಾದ ಎನ್ನುವ ಸ್ಥಳ ಪುರಾಣವಿದೆ ಕುಮಾರ ತೀರ್ಥಕ್ಕೆ ಈ ಕಾರಣಕ್ಕೆ ತಿರುಮಲದಲ್ಲಿರುವ ತೀರ್ಥ ಬಹಳ ಶಕ್ತಿಶಾಲಿ ಎನ್ನಲಾಗುತ್ತದೆ ಮಾಘಮಾಸದಲ್ಲಿ ಸೂರ್ಯ ಕುಂಭ ರಾಶಿಯಲ್ಲಿದ್ದಾಗ ಮಗ ನಕ್ಷತ್ರ ಯುಕ್ತವಾದ ಪೌರ್ಣಮಿ ದಿನದಂದು ಕುಮಾರಧಾರ ತೀರ್ಥ ಅತ್ಯಂತ ಪವಿತ್ರ ಸ್ವರೂಪವನ್ನು ಪಡೆಯುತ್ತದೆ ಅಂದು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದವರಿಗೆ ಜೀವಿತಾವಧಿ ಉದ್ದಾರ ಕಾರ್ಯ ಜರುಗುತ್ತದೆ ಎನ್ನುವ ನಂಬಿಕೆಯಿದೆ ಈ ಸ್ಥಳದಲ್ಲಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

https://youtu.be/LZR12tzlXFU
Leave A Reply

Your email address will not be published.