ಸಾಕಷ್ಟು ಜನಕ್ಕೆ ಇನ್ನೂ ಇದರ ಪವರ್ ಗೊತ್ತಿಲ್ಲ…! ಹೀಗೆ ಮಾಡಿದ್ರೆ ನಡೆಯುತ್ತೆ ಚಮತ್ಕಾರ.

Recent Posts

ನಮಸ್ಕಾರ ಸ್ನೇಹಿತರೆ ಈ ದಿನ ವಿಶೇಷವಾದಂತಹ ಮಾಹಿತಿಯನ್ನು ತಿಳಿಯೋಣ ಬನ್ನಿ.. ಜೀವನದಲ್ಲಿ ನಿಮಗೆ ನಾನಾ ರೀತಿಯ ಸಮಸ್ಯೆಗಳು ಕಷ್ಟಗಳು ಬರುತ್ತಾ ಇದ್ದರೆ, ಇದೊಂದು ಸರಳ ಕೆಲಸವನ್ನು ಮನೆಯಲ್ಲಿ ಒಂದು ಸಲ ಪ್ರಯತ್ನ ಮಾಡಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಿಮ್ಮ ಮನೆಯ ಮೇಲಿರುವ ನಾನ ಸಮಸ್ಯೆಗಳಿಗೂ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ, ಇಲ್ಲಿ ಮುಖ್ಯವಾಗಿ ನಾವು ಹೇಳುತ್ತಾ ಇರುವುದು ಒಂದು ನಿಂಬೆಹಣ್ಣು: ನಿಂಬೆಹಣ್ಣು ಎನ್ನುವುದನ್ನು ಒಂದು ಒಳ್ಳೆ ಕೆಲಸಕ್ಕೆ ಉಪಯೋಗಿಸುತ್ತಾರೆ ಹಾಗೂ ಕೆಟ್ಟ ಕೆಲಸಕ್ಕು ಕೂಡ ಉಪಯೋಗಿಸುತ್ತಾರೆ , ಆದರೆ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಂಡರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ, ಇದರಿಂದ ನೀವು ನಿಮ್ಮ ಮನೆಯಲ್ಲಿರುವ ಕಷ್ಟಗಳ ಸಮಸ್ಯೆಗೆ ಒಳ್ಳೆ ಕೆಲಸಕ್ಕೆ ಈ ಒಂದು ಸರಳ ನಿಂಬೆಹಣ್ಣನ್ನು ಉಪಯೋಗಿಸಿಕೊಂಡು ಮನೆಯಲ್ಲಿ ಒಂದು ಸರಳ ರೀತಿಯಲ್ಲಿ ಈ ಒಂದು ಸರಳ ಕೆಲಸವನ್ನು ಮಾಡಿ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ, ನಿಂಬೆಹಣ್ಣಿನಿಂದ ಏನು ಮಾಡಬೇಕು? ಏನು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆ ಹೇಳ್ತೀವಿ ಕೇಳಿ,

ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಇರುತ್ತವೆ , ಅದರಲ್ಲೂ ಹಣಕಾಸಿನ ಸಮಸ್ಯೆ ಎನ್ನುವುದು ನಿಮ್ಮನ್ನು ಬಿಟ್ಟು ಬಿಡದೆ ಕಾಡುತ್ತಿರುತ್ತದೆ, ಮನೆಯಲ್ಲಿ ಏನೇ ಕೆಲಸವನ್ನು ಮಾಡಿದರು ಅರ್ಧಕ್ಕೆ ನಿಲ್ಲುತ್ತದೆ, ಅಡೆತಡೆಗಳು ಹೆಚ್ಚಾಗುತ್ತವೆ ಸಾಲ ಅನ್ನುವುದು ಹೆಚ್ಚಾಗುತ್ತದೆ, ಆರೋಗ್ಯದ ಸಮಸ್ಯೆಗಳು ಮನೆಯಲ್ಲಿ ಉಂಟಾಗುತ್ತಿರುತ್ತದೆ, ಅಂಥವರು ಈ ಒಂದು ಸರಳ ಕೆಲಸವನ್ನು ಮಾಡಿ, ಅದೇ ರೀತಿ ಹಲವಾರು ದೋಷಗಳಿಗೂ ಕೂಡ ಕಾರಣವಾಗಿರುತ್ತದೆ, ಅಂತಹುದಕ್ಕೆ ಇಲ್ಲಿದೆ ಒಂದು ಸರಳ ಪರಿಹಾರ ಎಂದು ಹೇಳಬಹುದು, ಈ ಒಂದು ಸರಳ ಪರಿಹಾರವನ್ನು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ, ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಾ,

ಮೊದಲು ಒಂದು ನಿಂಬೆಹಣ್ಣು ಬೇಕಾಗುತ್ತದೆ ಹಾಗೂ 1 ಬೆಳ್ಳುಳ್ಳಿ ಬೇಕಾಗುತ್ತದೆ ಒಂದು ನಿಂಬೆಹಣ್ಣು ಬೆಳ್ಳುಳ್ಳಿಯನ್ನು ತೆಗೆದುಕೊಂಡು ನೀವು ನಿಮ್ಮ ಮನೆಯ ತುಳಸಿ ಕಟ್ಟೆ ಆಗಿರಬಹುದು ಅಥವಾ ನಿಮ್ಮ ಮನೆಯ ದೇವರ ಮನೆಯಲ್ಲಿ ಆ ನಿಂಬೆಹಣ್ಣನ್ನು ಎರಡು ಭಾಗವಾಗಿ ಕತ್ತರಿಸಬೇಕಾಗುತ್ತದೆ, ಎರಡು ಭಾಗವನ್ನಾಗಿ ವಿಂಗಡಿಸಿದ ನಂತರ ಒಂದೊಂದು ಭಾಗಕ್ಕೂ ಅರಿಶಿನ-ಕುಂಕುಮವನ್ನು ಹಚ್ಚಬೇಕಾಗುತ್ತದೆ, ಅದಾದ ಬಳಿಕ ನೀವು ತಂದಂತಹ ಬೆಳ್ಳುಳ್ಳಿಯನ್ನು ಒಂದು ಬೆಳ್ಳುಳ್ಳಿಯಲ್ಲಿ ಒಂದು ಇಕ್ಕೆ, ಎರೆಡು ಇಕ್ಕೆಯನ್ನು ತೆಗೆದುಕೊಂಡು ನಿಂಬೆಹಣ್ಣಿನ ಮೇಲೆ ಇಡಬೇಕಾಗುತ್ತದೆ, ಅರಿಶಿನ-ಕುಂಕುಮವನ್ನು ಹಚ್ಚಿದ ನಿಂಬೆಹಣ್ಣಿನ ಮೇಲೆ ಬೆಳ್ಳುಳ್ಳಿಯನ್ನು ಇಟ್ಟು, ಆ ನಿಂಬೆಹಣ್ಣಿನ್ನು ಮತ್ತೆ ನೀವು ಎರಡು ಹೋಳನ್ನು ಕಟ್ಟಬೇಕಾಗುತ್ತದೆ ಹಸಿ ನೂಲನ್ನು ನೀವು ಉಪಯೋಗಿಸಿಕೊಂಡು ಆ ನಿಂಬೆಹಣ್ಣನ್ನು ನೀವು ಸುತ್ತ ಬೇಕಾಗುತ್ತದೆ, ಹಸಿ ನೂಲಿನಿಂದ ಆ ನಿಂಬೆಹಣ್ಣನ್ನು ಸುತ್ತಿ ನಿಮ್ಮ ಮನೆಯ ಮುಖ್ಯದ್ವಾರದ ಮೇಲ್ಗಡೆ ಅಥವಾ ನಿಮ್ಮ ಮನೆಯ ದೇವರ ಮನೆಯಲ್ಲಿ ಅಥವಾ ನೀವು ಹಣಕಾಸನ್ನು ಇಡುವಂತಹ ಸ್ಥಳ ಇದರಲ್ಲಿ ಮುಖ್ಯವಾಗಿ ಮನೆಯ ಮುಖ್ಯ ದ್ವಾರಕ್ಕೆ ಈ ಒಂದು ಎಂತ್ರದ ದಾರವನ್ನು ಕಟ್ಟಿದರೆ ಬಹಳ ಒಳ್ಳೆಯದಾಗುತ್ತದೆ ಎಂದು ಕೂಡ ಹೇಳುತ್ತಾರೆ,

ಈ ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ದೋಷಗಳು ನಾನಾ ರೀತಿಯ ಕಾರಣಗಳನ್ನು ಕೇಳಿಕೊಂಡರೆ ಮನೆಯಲ್ಲಿ ಒಳ್ಳೆಯದಾಗುತ್ತದೆ, ನೆಗೆಟಿವ್ ಎನರ್ಜಿ ಎನ್ನುವುದು ದೂರವಾಗುತ್ತದೆ, ಪಾಸಿಟಿವ್ ಎನರ್ಜಿ ಎನ್ನುವುದು ಹೆಚ್ಚಾಗುತ್ತದೆ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳುತ್ತಾರೆ, ಆದ್ದರಿಂದ ನೀವು ನಿಂಬೆಹಣ್ಣನ್ನು ಈ ರೀತಿ ಕಟ್ ಮಾಡಿ ಅದರಲ್ಲಿ ಬೆಳ್ಳುಳ್ಳಿಯನ್ನು ಇಟ್ಟು ಒಂದು ಯಂತ್ರವನ್ನು ಮಾಡಿ ನೀವು ಮನೆಯ ಮುಖ್ಯ ದ್ವಾರದ ಮುಂದೆ ಇಡುವುದು ಆಗಿರಬಹುದು ಅಥವಾ ಹಣಕಾಸು ಇಡುವ ಸ್ಥಳವಾಗಿರಬಹುದು, ಈ ರೀತಿಯಾಗಿ ಇಡುವುದರಿಂದ ಏನಾಗುತ್ತದೆ ಎಂದರೆ ಮನೆಗೆ ಮಹಾಲಕ್ಷ್ಮಿ ಆಗಮನವಾಗುತ್ತದೆ, ಕೆಟ್ಟ ದೋಷಗಳು, ಕೆಟ್ಟಶಕ್ತಿಗಳು ಮನೆಗೆ ಯಾವುದೇ ಕಾರಣಕ್ಕೂ ಎಂಟ್ರಿ ಕೊಡುವುದಿಲ್ಲಾ, ಈ ರೀತಿಯಾಗಿ ನೀವು ಮಾಡುವುದರಿಂದ ಹಿರಿಯರು ಪಂಡಿತೋತ್ತಮರು ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ,
ಧನ್ಯವಾದಗಳು.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *