ಕುಂಕುಮದ ಮಹತ್ವ ತಿಳಿಯಿರಿ

Recent Posts

ಕುಂಕುಮದ ಮಹತ್ವ ನಿಮಗೆಷ್ಟು ಗೊತ್ತು

ನಮ್ಮ ಪೂರ್ವಜರು ನಮ್ಮ ದೇಹದ ಮುಖ್ಯ ನರಮಂಡಲದ ಮಧ್ಯಭಾಗದಲ್ಲಿ 2 ಹುಬ್ಬುಗಳ ನಡುವೆ ಕುಂಕುಮವನ್ನು ಇಡುತ್ತಿದ್ದರು ಈ ತಿಲಕವು ನಮ್ಮ ದೇಹದ ಶಕ್ತಿ ಹಬ್ಬವೇ ವಾಗದಂತೆ ನೋಡಿಕೊಳ್ಳುತ್ತಿದ್ದು ಅನ್ನುವ ನಂಬಿಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪುರಾಣ ಕಾಲದಿಂದಲೂ ಇದೆಮುತ್ತೈದೆಯ ಸಂಕೇತವಾದ ಈ ತಿಲಕವನ್ನು ಮಹಿಳೆಯರು ಹಣೆಯ ಮಧ್ಯೆ ಇಟ್ಟುಕೊಳ್ಳುತ್ತಾರೆ ಸಿಂಧೂರವನ್ನು ಹಣೆಗೆ ಇಟ್ಟುಕೊಂಡರೆ ಋಣಾತ್ಮಕ ಶಕ್ತಿ ನನಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂಬ ನಂಬಿಕೆ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಈ ತಿಲಕವನ್ನು ಏಕಾಗ್ರತೆಯ ಸಂಕೇತ ಎಂದು ಹೇಳಲಾಗುತ್ತದೆ ಈ ತಿಲಕವ ನಮ್ಮ ದೇಹದ ರಕ್ತಸಂಚಾರವನ್ನು ಸುಗಮ ಮಾಡುತ್ತದೆ ಮುಖದ ಲಕ್ಷಣವನ್ನು ಕಾಪಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಈ ಸಿಂಧೂರ ಅತ್ಯಂತ ತೀಕ್ಷ್ಣವಾಗಿರುತ್ತದೆ ದೃಷ್ಟಿಯ ಸಂಕೇತವಾಗಿಯೂ ಕೂಡ ತಿಲಕವನ್ನು ಬಳಸಲಾಗುತ್ತದೆ

ಹೆಣ್ಣುಮಕ್ಕಳು ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಮನಸ್ಸಿನ ಏಕಾಗ್ರತೆಯು ಜಾಸ್ತಿಯಾಗುತ್ತದೆ ಕೇವಲ ವಿವಾಹಿತರು ಅಲ್ಲದೆ ಎಲ್ಲರೂ ಕೂಡ ತಿಲಕ ಇಡುವುದು ಸೂಚಕವಾಗಿದೆ ಮತ್ತು ಕುಂಕುಮ ಹಚ್ಚಿಕೊಳ್ಳದೆ ಇರುವುದು ಅಪಶಕುನ ಎಂದು ನಂಬಲಾಗಿದೆ ಹೆಂಡತಿಯ ಕುಂಕುಮವಿಲ್ಲದೆ ಇದ್ದರೆ ಗಂಡನ ಮೇಲೆ ಪ್ರತಿಕೂಲ ಬಿಡುವ ಸಂಕೇತವಾಗಿರುತ್ತದೆ ಮಾಡುವುದು ಒಂದು ಚಾತುರ್ಯತೆ ಬಂದಿದೆ ಹಣೆಯಲ್ಲಿ ಕುಂಕುಮ ಇಡುವಾಗ ಸರಿಯಾಗಿ ಇಡಬೇಕು ಅದಕ್ಕೂ ಕೂಡ ಒಂದು ಸಂಪ್ರದಾಯವಿದೆ ಹೆಣ್ಣುಮಕ್ಕಳು ಕುಂಕುಮ ಹಚ್ಚಿಕೊಳ್ಳುವುದಕ್ಕೆ ಆತರ ಪಡಬಾರದು ಸರಿಯಾಗಿ ಹಣೆಯ ಮಧ್ಯಭಾಗದಲ್ಲಿ ಕುಂಕುಮ ಹಚ್ಚಿಕೊಳ್ಳಬೇಕು ಆತುರದಲ್ಲಿ ಇಟ್ಟುಕೊಂಡರೆ ಪತಿಯ ಜೊತೆ ಜಗಳ ವಾಗಬಹುದು ಎಂಬ ನಂಬಿಕೆಯೂ ಇದೆ ಅತಿ ಚಿಕ್ಕದಾಗಿಯೂ ಕೂಡ ಕುಂಕುಮವನ್ನು ಬಿಡಬಾರದು ಹಣೆಗೆ ಕುಂಕುಮ ಇಡುವ ಮಹಿಳೆಯರಿಗೆ ದೇವರ ಆಶೀರ್ವಾದ ಸದಾ ಕಾಲ ಇರುತ್ತದೆ ನಮ್ಮ ರಕ್ತಸಂಚಾರ ಶುದ್ದಿಯಾಗುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಹಣೆಬೊಟ್ಟು ಆರೋಗ್ಯ ಸೌಭಾಗ್ಯ ಕೊಡುತ್ತಂತೆ ಹೆಣ್ಣಿನ ಅಂದ ಹೆಚ್ಚಿಸುವ ಹಳೆ ಬೊಟ್ಟು

ಒಂದು ಹೆಣ್ಣು ಹಣೆಗೆ ಬಿಂದಿ ಇಟ್ಟರೆ ಅವಳ ಅಂದವನ್ನು ಹೊಗಳಲು ಯಾರಿಂದಲೂ ಸಾಧ್ಯವಿಲ್ಲ ಅಷ್ಟು ಸುಂದರವಾಗಿ ಕಾಣುತ್ತಾಳೆ ದಿನಕಳೆದಂತೆ ನಾನಾ ವಿನ್ಯಾಸ ಕಳೆದುಕೊಳ್ಳುತ್ತಾ ಟ್ರೆಂಡಿಯಾಗಿದೆ ಗೃಹಿಣಿ ಮಾತ್ರವಲ್ಲದೆ ಕಾಲೇಜು ಹುಡುಗಿಯರು ಮನಗೆದ್ದಿದೆ ಇಂದು ಸ್ತ್ರೀಯರು ಸಾಂಪ್ರದಾಯಕ ಪ್ರಕಾರ ಹಣೆಗೆ ಸಿಂಧೂರ ಇಡುತ್ತಾರೆ ಆದರೆ ಈಗ ಸಿಂಧುವಿನ ಜಾಗದಲ್ಲಿ ಬಿಂದಿಯನ್ನು ಇಡುತ್ತಾರೆ ಬಿಂದಿಗಳು ಹೊಸರೂಪ ಪಡೆದಿದೆ ಮುಖದ ಸೌಂದರ್ಯ ಹೆಚ್ಚಿಸಲು ಬಿಂದಿಗಳು ಬಹುಮುಖ್ಯ ಪಾತ್ರವು ಬಯಸುತ್ತದೆ ಹಿಂದೂ ಬಿಂದಿಗಳು ವಿಚಿತ್ರ ವಿಚಿತ್ರ ರೂಪಗಳಿವೆ ವಿವಿಧ ರೀತಿಗಳಲ್ಲಿ ಕಾಣುತ್ತದೆ ಬಿಂದಿಗಳನ್ನು ಒಳ್ಳೆ ಗುಣಮಟ್ಟದ ಇರುವುದಿಲ್ಲ ಕೊಂಚ ದುಬಾರಿಯಾದರೂ ಉತ್ತಮವಾದ ಬಿಂದಿಗಳನ್ನು ಕೊಂಡರೆ ಉತ್ತಮ ಹೊಸತುಗಳನ್ನು ಸುಂದರವಾದ ವಾಗಿರುವ ಬಿಂದಿಗಳು ಹುಡುಗಿಗೆ ಮ್ಯಾಚ್ ಆಗುವಂತೆ ಕಾಣುತ್ತಿದೆ ಜೊತೆ-ಜೊತೆಯಾಗಿ ಕಾಳ ಅಂತದಲ್ಲಿ ಮುತ್ತು ಹರಳು ಬಗೆಬಗೆಯ ಡಿಸೈನ್ ನಲ್ಲಿ ಕಾಣುತ್ತದೆ ಮತ್ತು ಇದು ಹಣೆಯನ್ನು ಬೆಳಗುತ್ತದೆ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *