ಕೈ ಬೆರಳಿನ ಮೇಲೆ ಈ ರೀತಿ ಚಂದ್ರಾಕೃತಿ ಇದೆ ಅವರು ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು

Recent Posts

ಕೈ ಬೆರಳಿನ ಮೇಲೆ ಈ ರೀತಿ ಚಂದ್ರಾಕೃತಿ ಇದೆ ಅವರು ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು

ಮಾನವನ ದೇಹದಲ್ಲಿರುವ ಪ್ರತಿಯೊಂದು ಅಂಗವೂ ಅವನ ಭವಿಷ್ಯದಲ್ಲಿ ಕೆಲವೊಂದು ಸಂಕೇತಗಳನ್ನು ಸೂಚಿಸುತ್ತದೆ ಅದೇ ರೀತಿಯಾಗಿ ಆರೋಗ್ಯದ ಬಗ್ಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ ನಮ್ಮ ಬೆರಳಿನಲ್ಲಿ ಇರುವ ಬಿಳಿ ಗುರುತುಗಳು ಅನೇಕ ರಹಸ್ಯಗಳನ್ನು ಹೇಳುತ್ತದೆ ಯಾವ ರೀತಿಯಾಗಿ ನಮ್ಮ ಬೆರಳಿನ ಉಗುರು ಗಳಲ್ಲಿರುವ ಗುರುತುಗಳು ನಮ್ಮ ಭವಿಷ್ಯವನ್ನು ತಿಳಿಸುತ್ತದೆ ಎಂದು ತಿಳಿದುಕೊಳ್ಳೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಜ್ಯೋತಿಷ್ಯಶಾಸ್ತ್ರವು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಜ್ಯೋತಿಷ್ಯಶಾಸ್ತ್ರವು ಮನುಷ್ಯನ ವರ್ತಮಾನ ಹಾಗೂ ಭವಿಷ್ಯತ್ ಕಾಲ ದಲ್ಲಿ ನಡೆಯುವ ಮಗಳನ್ನು ತಿಳಿಸುತ್ತವೆ ಹಾಗೂ ಇದರ ಸಹಾಯದಿಂದ ಭವಿಷ್ಯತ್ದಲ್ಲಿ ನಡೆಯುವ ಕೆಲವೊಂದು ಘಟನೆಗಳಿಂದ ಸುಧಾರಿಸಿಕೊಳ್ಳಬಹುದು ಕೆಲವೊಂದು ಘಟನೆಗಳನ್ನು ತಿಳಿದುಕೊಂಡು ಅದರಿಂದ ಎಚ್ಚರಿಕೆ ಯಾಗಿರುವಂತೆ ಸಹಾಯಮಾಡುತ್ತದೆ ಹಸ್ತಸಾಮುದ್ರಿಕ ಪ್ರಕಾರ ಕೆಲವೊಂದು ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು ಕೈದಿಗಳು ಮನುಷ್ಯನ ಜೀವನಕ್ಕೆ ಬೇಕಾದ ವಿವರಗಳನ್ನು ನೀಡುತ್ತದೆ ಮನುಷ್ಯನ ವ್ಯಕ್ತಿತ್ವವನ್ನು ಹಾಗೂ ಗುಣಸ್ವಭಾವಗಳನ್ನು ತಿಳಿಸುತ್ತದೆ ಹಸ್ತ ಜ್ಯೋತಿಷ್ಯದ ಬಗ್ಗೆ ತಿಳಿಯೋಣ ಬನ್ನಿ.

ಕೈಬೆರಳಿನ ಹೆಬ್ಬೆರಳಿನಲ್ಲಿ ಅರ್ಧಚಂದ್ರ ಗುರುತಿದ್ದಾರೆ ಅಪರೂಪ ಒಳ್ಳೆಯ ಸ್ವಭಾವದ ಗುಣದವ ರಾಗಿರುತ್ತಾರೆ ಮತ್ತು ಅವರು ಎಲ್ಲರಿಗೂ ಸಹಾಯ ಮಾಡುವ ಗುಣದವರು ಆಗಿರುತ್ತಾರೆ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ನೇರ ನುಡಿಯನ್ನು ಬಂದಿರುತ್ತಾರೆ ಹಾಗೂ ಇತರಿಗೆ ತೊಂದರೆಯನ್ನು ಕೊಡಲು ಬಯಸುವುದಿಲ್ಲ ತಮ್ಮ ಸುತ್ತಮುತ್ತ ಇರುವವರು ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾರೆ ಕಷ್ಟದಲ್ಲಿರುವವರಿಗೆ ಎಂತಹ ಎಂತಹ ಸಂದರ್ಭದಲ್ಲಿ ಇದ್ದರು ಸಹ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ ಹಾಗೂ ಅರ್ಧಚಂದ್ರಾಕಾರದ ಗುರು ತಿರುವುದು ಇವರ ಮದುವೆಗೆ ಉಪ ಸಂಕೇತ ಹಾಗೂ ವೈವಾಹಿಕ ಜೀವನವು ತುಂಬಾ ಚೆನ್ನಾಗಿರುತ್ತದೆ ದಂಪತಿಗಳ ನಡುವೆ ಅನ್ಯೋನ್ಯತೆ ಪ್ರತಿ ಬಾಂಧವ್ಯ ಚೆನ್ನಾಗಿರುತ್ತದೆ ಹಾಗೂ ಜೀವನದಲ್ಲಿ ತುಂಬಾ ಚೆನ್ನಾಗಿರುತ್ತದೆ ಹಾಗೂ ಇವರ ಸಂಗಾತಿ ಕೆಲಸಗಳಿಗೆ ಬೆಂಬಲ ನೀಡುವುದರಿಂದ ಇವರ ಕೆಲಸಗಳು ಹಾಗೆ ಆಗುತ್ತದೆ ಹಾಗೂ ಯಾವುದೇ ಕೆಲಸಗಳು ಸುಸೂತ್ರವಾಗಿ ಆಗುತ್ತದೆ ಹಾಗೂ ಸ್ಪೂರ್ತಿಯಾಗಿ ಇರುತ್ತಾರೆ ಹಾಗೂ ಅರ್ಧಚಂದ್ರಾಕಾರದ ಗುರುತು ಸಂಪತ್ತಿನ ರಹಸ್ಯಗಳನ್ನು ಸಹ ಹೇಳುತ್ತದೆ ಈ ಗುರುತು ಇರುವವರು ಜೀವನದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ ಕೆಲಸಗಳಿಂದ ಇವರಿಗೆ ಆದಾಯಗಳು ಕೂಡಿಬರುತ್ತದೆ ಹಾಗೂ ಯಾವುದೇ ತರದ ಬಂಡವಾಳದ ಹೂಡಿಕೆ ಮಾಡಿದರೂ ಸಹ ಉತ್ತಮ ಲಾಭ ಪಡೆಯುತ್ತಾರೆ ಇಂತಹ ವ್ಯಕ್ತಿಗಳು ಸಮಾಜದಲ್ಲಿ ಬಹಳಷ್ಟು ಕೀರ್ತಿಯನ್ನು ಗಳಿಸುತ್ತಾರೆ ಎತ್ತರದ ಸ್ಥಾನಕ್ಕೆ ಬೆಳೆಯುತ್ತಾರೆ ಹಾಗೂ ಅರ್ಧಚಂದ್ರಾಕಾರದ ಗುರುತು ಬಹಳ ಬುದ್ಧಿವಂತರು ಹಾಗೂ ಚಾಣಾಕ್ಷ ರಾಗಿರುತ್ತಾರೆ ಹಾಗೂ ಇವರಿಗೆ ತುಂಬಾ ತಾಳ್ಮೆ ಇರುತ್ತದೆ ಹಾಗೂ ಶಾಂತಿಯುತವಾಗಿ ಕೆಲಸ ಕಾರ್ಯಗಳನ್ನು ಮುಗಿಸುತ್ತಾರೆ ಇನ್ನು ವೈಜ್ಞಾನಿಕವಾಗಿ 10 ಬೆರಳುಗಳಲ್ಲಿ 8 ಚಂದ್ರ ಭಾರತ ಗುರುತು ಗಳಿದ್ದರೆ ಆರೋಗ್ಯವಾಗಿ ಇರುತ್ತಾರೆ ಈ ರೀತಿಯಾಗಿ ಕೈಬೆರಳಲ್ಲಿರುವ ಅರ್ಧಚಂದ್ರಾಕಾರದ ಗುರುತು ಭವಿಷ್ಯದಲ್ಲಿ ಅವನ ವ್ಯಕ್ತಿತ್ವವನ್ನು ತಿಳಿಸುತ್ತದೆ ಜೀವನದಲ್ಲಿ ಅರ್ಧಚಂದ್ರಾಕಾರದ ಗುರುತು ಇದ್ದರೆ ಜೀವನದಲ್ಲಿ ತುಂಬಾ ಯಶಸ್ಸುಗಳನ್ನು ಕಳಿಸುತ್ತೀರಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *