ಶರೀರದಲ್ಲಿ ಈ ಲಕ್ಷಣಗಳು ಕಂಡರೆ ಶನಿದೇವರ ಕೃಪೆ ನಿಮ್ಮ ಮೇಲಿದೆ ಅಂತಹ ತಿಳಿಯಿರಿ ಕಷ್ಟಗಳಿಂದ ಮುಕ್ತಿ

Recent Posts

ಶರೀರದಲ್ಲಿ ಈ ಲಕ್ಷಣಗಳು ಕಂಡರೆ ಶನಿದೇವರ ಕೃಪೆ ನಿಮ್ಮ ಮೇಲಿದೆ ಅಂತಹ ತಿಳಿಯಿರಿ ಕಷ್ಟಗಳಿಂದ ಮುಕ್ತಿ

ಹಿಂದೂ ಧರ್ಮದ ಪ್ರಕಾರ ವಾರದ ಕೊನೆಯ ದಿನ ಶನಿದೇವರ ದಿನವಾಗಿದೆ ಶನಿದೇವರು ಯಾವ ರೀತಿಯ ಒಂದು ಗ್ರಹವಾಗಿದೆ ಎಂದರೆ ಶನಿ ದೇವರನ್ನು ಎಲ್ಲಕ್ಕಿಂತ ಗುರುರಾಯ ಎಂದು ತಿಳಿಯಲಾಗಿದೆ ಶನಿ ದೇವರು ಧರ್ಮದ ಪ್ರತಿನಿಧಿಯಾಗಿರುತ್ತಾರೆ ಶನಿದೇವರು ಸಂಪತ್ತು ಮತ್ತು ವೈಭವ ಮತ್ತು ಮೋಕ್ಷದ ಮೌನವಾಗಿದ್ದಾರೆ ಶನಿದೇವ ರಿಂದ ನಮ್ಮ ಜೀವನದಲ್ಲಿ ಹಲವಾರು ರೀತಿಯ ಏರುಪೇರುಗಳು ಕಂಡುಬರುತ್ತದೆ ಇದರಿಂದ ನಮ್ಮ ಜೀವನವೂ ಸಹ ಚೆಲ್ಲಾಪಿಲ್ಲಿಯಾಗುತ್ತದೆ ಅತ್ಯಂತ ದೊಡ್ಡ ದೊಡ್ಡ ಶ್ರೀಮಂತರು ಸಹ ಕಂಗಲ್ ಆಗಿಬಿಡುತ್ತಾರೆ ಆದರೆ ಶನಿ ದೇವರು ಕೆಲವರಿಗೆ ಅತ್ಯಂತ ತುಂಬಾ ಪ್ರಿಯವಾಗಿದ್ದಾರೆ

ಶನಿದೇವರು ಸಮಯ ಬಂದಾಗ ಒಳ್ಳೆಯ ಮತ್ತು ಕೆಟ್ಟ ಒಂದು ಫಲವನ್ನು ನೀಡಲು ಇವರು ಅವಕಾಶವನ್ನು ನೀಡಿದ್ದಾರೆ ಆದರೆ ಇವರ ಕೆಲವು ಲಕ್ಷಣಗಳನ್ನು ಸಹ ತಿಳಿಸಿದ್ದಾರೆ ಯಾವುದಾದರೂ ವ್ಯಕ್ತಿಯ ಮೇಲೆ ಶನಿ ದೇವರ ಕೃಪೆಯಿದ್ದರೆ ಅಂತ ವ್ಯಕ್ತಿಯು ತುಂಬಾ ವಿಶೇಷವಾಗಿ ಇರುತ್ತಾರೆ ಇಂತಹ ವ್ಯಕ್ತಿಗಳು ತೆಳ್ಳಗೆ ಇರುತ್ತಾರೆ ಮತ್ತು ಅವರ ಕೂದಲು ತುಂಬಾ ದಟ್ಟವಾಗಿರುತ್ತದೆ ನಿಧಾನವಾಗಿ ಇವರು ಆಧ್ಯಾತ್ಮಿಕದತ್ತ ಹೋಗುತ್ತಿರುತ್ತಾರೆ ಇಂತಹ ಜನರು ಪ್ರಾರಂಭದಲ್ಲಿ ದೇವಾನುದೇವತೆಗಳು ನಂಬಿಕೆಯನ್ನು ಇರುವುದಿಲ್ಲ ಅದರಿಂದನವಾಗಿ ದೇವರ ಮೇಲೆ ನಂಬಿಕೆ ಹೆಚ್ಚಾಗುತ್ತಾ ಹೋಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇವರಿಗೆ ಚಿಕ್ಕವಯಸ್ಸಿನಲ್ಲಿ ಕೆಲವು ರೋಗಗಳು ಅಂಟಿಕೊಂಡಿರುತ್ತದೆ ಕಾಲುಗಳ ಎಲುಬುಗಳು ಮುರೆಯುವುದು ಮತ್ತು ಕಾಲು ಕೀಲುಗಳಲ್ಲಿ ನೋವು ಇರುವುದು ಒಂದು ವೇಳೆ ನಿಮ್ಮಲ್ಲಿಯೂ ಸಹ ಈ ರೀತಿಯ ಲಕ್ಷಣಗಳು ಕಂಡು ಬರುತ್ತಿದ್ದರೆ ಆಗ ನೀವು ತಿಳಿಯಿರಿ ನಿಮ್ಮ ಮೇಲೆ ಶನಿ ದೇವರ ಕೃಪೆ ಇದೆ ಎಂದು ಅರ್ಥ ಯಾರ ಮೇಲೆ ಶನಿ ದೇವರ ಕೃಪೆ ಇರುತ್ತದೆ ಅವರು ಎಂತಹದೇ ಕಷ್ಟದಲ್ಲಿದ್ದರೂ ಹೊರಬರುವ ಧೈರ್ಯ ಅವರಿಗೆ ಇರುತ್ತದೆ ತೊಂದರೆಗಳು ಇವರಿಗೆ ತುಂಬಾ ಇದ್ದರೂ ಅದರಿಂದ ಇವರಿಗೆ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ ಇಂತಹ ವ್ಯಕ್ತಿಗಳು ಯಾರಿಂದ ಸಹಾಯವನ್ನು ತಿಳಿದುಕೊಳ್ಳಲು ಇಷ್ಟಪಡುವುದಿಲ್ಲ

ಇವರು ಬೇರೆಯವರ ಸಹಾಯದಿಂದ ಮುಂದೆ ಬರುವುದಿಲ್ಲ ಇಂತಹ ಜನರು ಒಂದಲ್ಲ ಒಂದು ದಿನ ತಮ್ಮ ಕಾಲ ಮೇಲೆ ತಾವು ನಿಂತು ಜೀವನವನ್ನೂ ರೂಪಿಸಿಕೊಳ್ಳುತ್ತಾರೆ ಶನಿ ದೇವರ ಕೃಪೆ ಇದ್ದವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ ಇಂಥವರು ತುಂಬಾ ಭಾವನಾತ್ಮಕ ವ್ಯಕ್ತಿಯಾಗಿಯೂ ಸಹ ಇರುತ್ತಾರೆ ಇವರು ಬೇರೆಯವರಿಗೆ ಮೋಸ ಮಾಡುವ ಗುಣವನ್ನು ಹೊಂದಿರುವುದಿಲ್ಲ ಇಂತಹ ವ್ಯಕ್ತಿಗಳು ಸುಳ್ಳು ಹೇಳುವವರಿಂದ ದೂರ ಇರುತ್ತಾರೆ ಮೋಸ ಮಾಡುವವರಿಂದ ದೂರ ಇರುತ್ತಾರೆ ಇವರು ಯಶಸ್ಸು ಸಿಗುವ ತನಕ ಎಲ್ಲಾ ಕೆಲಸಗಳಲ್ಲಿ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *