ಶತ್ರುವಾಗಿ ಕಾಡುವುದು ಈ ವಿಚಾರ ಹೀಗೆಯೇ ಅದರಿಂದ ಹೊರಬರಬೇಕು ಚಾಣಾಕ್ಷ ನೀತಿ

Recent Posts

ಶತ್ರುವಾಗಿ ಕಾಡುವುದು ಈ ವಿಚಾರ ಹೀಗೆಯೇ ಅದರಿಂದ ಹೊರಬರಬೇಕು ಚಾಣಾಕ್ಷ ನೀತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮನುಷ್ಯನ ಭಯ ಮನಸ್ಸಿನೊಳಗೆ ಇದ್ದರೆ ಪ್ರಾಣದಿಂದ ರಕ್ಷಣೆಯನ್ನು ಮಾಡುತ್ತದೆ ಅದೇ ಭಯ ಮನುಷ್ಯನ ಮನಸ್ಸಿನಿಂದ ಹೊರಗಡೆ ಬಂದರೆ ನಮ್ಮ ಜೀವನಕ್ಕೆ ಶತ್ರುವಾಗಿ ಕಾಡಬಹುದು ಅತಿ ಅಗತ್ಯವಾಗಿ ಇರುವಂತಹ ವಿಚಾರವಿದು ಈ ಸೃಷ್ಟಿಯಲ್ಲಿ ಅತಿ ಭಯಂಕರ ಜೀವಿ ಎಂದರೆ ಅದು ಹಾವು, ಹಾವಿನ ಕೆಲವು ವಿಚಾರಗಳನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಚಾಣಕ್ಯರು ನೀತಿಯಲ್ಲಿ ಏನೆಲ್ಲ ಉಲ್ಲೇಖಿಸಿದ್ದಾರೆ ತಿಳಿಯೋಣ ಬನ್ನಿ,

ಇವತ್ತು ಒಂದು ಅದ್ಭುತವಾದ ವಿಷಯವನ್ನು ಚಾಣಕ್ಯ ನೀತಿಯಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ ಮನುಷ್ಯನು ಈ ವಿಚಾರವನ್ನು ಕೇಳಲೇಬೇಕು ಕೇಳಿ ತನ್ನ ಬದುಕನ್ನು ಬದಲಾಯಿಸಿಕೊಳ್ಳಬೇಕು ಜೀವನದಲ್ಲಿ ಗೆಲುವೇ ಮುಖ್ಯವಲ್ಲ ಕೆಲವೊಂದು ಬಾರಿ ಸೋಲು ಮುಖ್ಯವಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ ಹೌದು ಚಾಣಕ್ಯ ನೀತಿಯಲ್ಲಿ ಇಂಥದೊಂದು ಉಲ್ಲೇಖವಿದೆ ಅದೇನೆಂದು ಬನ್ನಿ ತಿಳಿಯೋಣ,
ಈ ಸ್ರುಷ್ಟಿಯಲ್ಲಿ ಅತಿ ಭಯಂಕರವಾದ ಜೀವಿ ಎಂದರೆ ಅದು ಹಾವು, ಹಾವಿನಲ್ಲಿ ಅಷ್ಟೊಂದು ವಿಷಯವಿದ್ದರೂ ತಾನು ಪ್ರಪಂಚದಿಂದ ಕಾಣೆಯಾಗಿದೆ ಎಂದೆ ಜೀವಿಸುತ್ತದೆ ಹುತ್ತದಲ್ಲಿ ಗಿಡಮರದ ತಪ್ಪಲಿನಲ್ಲಿ ಅಡಗಿಕೊಂಡಿರುತ್ತದೆ ಯಾವತ್ತೂ ಮನುಷ್ಯನ ಎದುರುಗಡೆ ಸ್ಪಷ್ಟವಾಗಿ ಬರುವುದಿಲ್ಲ ಅದು ಇನ್ನೊಬ್ಬರಿಗೆ ಎದುರಿ ಮರೆಯಾಗಿ ಕೂರುವುದಿಲ್ಲ ತನ್ನ ರಕ್ಷಣೆಯನ್ನು ತಾನೆ ಮಾಡಿಕೊಳ್ಳುತ್ತದೆ ಹೆದರಿಕೊಂಡು ಮರೆಯಾಗಿ ಕೂರುವುದು ಕೆಟ್ಟದಲ್ಲ ಹಾವು ಹೆದರಿಕೊಂಡು ಕೂತಿದ್ದರೂ ಕೂಡ ಶತ್ರುವಿನ ಮೇಲೆ ತಾನು ಹೆದರಿಕೊಂಡು ಕೂತಿದ್ದೇನೆ ಎಂದು ಯಾವತ್ತೂ ತೋರಿಸುವುದಿಲ್ಲ

ಶತ್ರುವಿನ ಮನಸ್ಸಿನಲ್ಲಿ ಭಯದ ವಾತಾವರಣ ಸದಾಕಾಲ ನಿರ್ಮಿಸಿರುತ್ತದೆ ಯಾಕೆಂದರೆ ಪ್ರತಿಕ್ಷಣವೂ ಜಗಳ ಮಾಡಿ ಗೆಲ್ಲಲು ಆಗುವುದಿಲ್ಲ ನನ್ನಲ್ಲಿ ಶಕ್ತಿ ಇದೆ ಎಂದು ಪ್ರದರ್ಶನವನ್ನು ತೋರಿಸಿದರೆ ಸಾಕು ಶತ್ರು ತಾನೆ ಭಯಪಡುತ್ತಾರೆ ಅವನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಭಯ ಉಂಟು ಮಾಡಬೇಕೆ ಹೊರತು ಅವರ ಜೊತೆ ನೀವು ಜಗಳ ಮಾಡಬಾರದು ಅದು ನಿಮ್ಮ ಗುರಿಯಾಗಬೇಕು ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ ನಿಮ್ಮ ಶಕ್ತಿ ಪ್ರದರ್ಶನವನ್ನು ತೋರಿಸುವ ಅಗತ್ಯವಿದ್ದಲ್ಲಿ ಮಾತ್ರ ತೋರಿಸಿ ಇಲ್ಲದಿದ್ದರೆ ಶತ್ರುವಿನ ಮನದೊಳಗೆ ಭಯದ ವಾತಾವರಣವನ್ನು ಸೃಷ್ಟಿ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *