ಸಿಂಹ ರಾಶಿ! ಗ್ರಹಣ ಫಲ! ಬಾಸ್ ನೀವೆ

Recent Posts

ಸಿಂಹ ರಾಶಿ! ಗ್ರಹಣ ಫಲ! ಬಾಸ್ ನೀವೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಗ್ರಹಣ ಎನ್ನುವುದು ಸಾಮಾನ್ಯವಾಗಿ ನಡೆಯುವಂತಹ ಒಂದು ಕ್ರಿಯೆಯೆಂದು ಕೆಲವರು ಸುಮ್ಮನಾದರೆ ತುಂಬಾ ಜನ ಗ್ರಹಣ ಎನ್ನುವುದನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ ಈ ಭಾಗಶಹ ಸೂರ್ಯಗ್ರಹಣ ದಿಂದ ಹೆಚ್ಚು ಲಾಭ ಪಡೆಯುವ ರಾಶಿ ಎಂದರೆ ಅದು ಸಿಂಹ ರಾಶಿ, ಉರಿಯುವ ಬೆಂಕಿಯಗೋಲ ಆ ಸೂರ್ಯನೇ ಈ ರಾಶಿಗೆ ಅಧಿಪತಿ ಆಗಿರುವುದರಿಂದ ಹೆಚ್ಚಿನವರು ಅಗ್ನಿಗೆ fಸಂಬಂಧಪಟ್ಟ ಕೆಲಸಗಳಲ್ಲಿ ಆಗಿರಬಹುದು ಅಂದರೆ ಮೆಕಾನಿಕ್, ಪೆಟ್ರೋಲ್ ಬಂಕ್, ಲೋಹದ ಕೆಲಸಗಳು, ಸರ್ಕಾರಿ ನೌಕರಿ, ಆಡಳಿತಕ್ಕೆ ಸಂಬಂಧಪಟ್ಟ ಹಾಗೆ ಮಂತ್ರಿಗಳು ಜನನಾಯಕರು ಆಗಿರುತ್ತೀರ ಹೆಚ್ಚಿನವರು ಡಾಕ್ಟರ್ ಕೂಡ ಆಗಿರಬಹುದು ಮೊದಲು ಏನೇನು ಪಾಸಿಟಿವ್ ವಿಚಾರಗಳು ನಿಮ್ಮ ಲೈಫಿನಲ್ಲಿ ನಡೆಯುವುದಿದೆ ಎಂಬುದನ್ನು ತಿಳಿಯೋಣ,

ಭಾಗ್ಯೋದಯದ ಕಾಲ ಅಂತ ಹೇಳಬಹುದು ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗುವುದಿದೆ ಕೈ ಮುಟ್ಟುತ್ತಿಲ್ಲ ಎಂದು ಎಷ್ಟೋ ದಿನದಿಂದ ಬ್ಯಾಲೆನ್ಸ್ ಇಟ್ಟ ಕೆಲಸಗಳು ಮಾತುಕತೆಗಳು ಪೂರ್ತಿ ಆಗಬಹುದು ಉದಾಹರಣೆಗೆ ಮನೆ ಕಟ್ಟುವುದು, ಸೈಟ್ ರಿಜಿಸ್ಟ್ರೇಷನ್, ಮನೆ ಅಥವಾ ಆಫೀಸ್ ರಿನೋವೇಷನ್, ವಾಹನ ಖರೀದಿ, ಪಾರ್ಟ್ನರ್ಶಿಪ್ ಬಿಸಿನೆಸ್, ಅಂಗಡಿ ವ್ಯಾಪಾರ, ಕೃಷಿಕರು ಹೊಸ ತೋಟವನ್ನು ಅಭಿವೃದ್ಧಿಪಡಿಸುವುದು, ಇಲ್ಲ ಹೊಸ ಆವಿಷ್ಕಾರಕ್ಕೆ ಸಿದ್ದರಾಗುವುದು ಹೀಗೆ ಒಂದೊಂದೇ ವಿಚಾರಗಳಿಗೆ ಜೀವ ಬರುತ್ತದೆ ಸಂಬಂಧಗಳಲ್ಲಿ

ನಂಬಿಕೆ ಪ್ರೀತಿ ಬಾಂಧವ್ಯ ಬಲವಾಗುವ ಸಾಧ್ಯತೆ ಇದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಅಂತದ್ದು ಈ ಸಮಯದಲ್ಲಿ ಕಡಿಮೆಯಾಗುತ್ತದೆ ಹಣಕಾಸಿನ ವಿಚಾರಕ್ಕೆ ಬಂದರೆ ಬ್ಯಾಂಕ್, ಸಹಕಾರ ಸಂಘಗಳಿಂದ ಸಾಲ ಸಿಗುತ್ತದೆ ಮತ್ತು ಇದರಿಂದ ಸಹಾಯವಾಗುತ್ತದೆ ಅಂಗಡಿ ವ್ಯಾಪಾರಗಳಿಗೆ ಉತ್ತಮ ವ್ಯಾಪಾರವಾಗಬಹುದು ದೇವಸ್ಥಾನದ ಪಕ್ಕ ಹಣ್ಣು ಕಾಯಿ ಮಾರಾಟ ಮಾಡುವವರಿಗೆ

ಅಥವಾ ಪೂಜೆ ವಸ್ತುಗಳನ್ನು ಮಾರುವವರಿಗೂ ಲಾಭಗಳಿವೆ ಪೂರ್ವ ಪುಣ್ಯ ಅಂದರೆ ಹಿಂದೆ ನೀವು ಮಾಡಿದ್ದ ಒಳ್ಳೆಯ ಕೆಲಸಗಳಿಗೆ ಈಗ ಪ್ರತಿಫಲ ಸಿಗುವ ಚಾನ್ಸ್ ಇದೆ ಯಾರಿಗೋ ಆಕ್ಸಿಡೆಂಟ್ ಆದಾಗ ಹಣಕಾಸಿನ ಸಹಾಯ ಮಾಡಿರುತ್ತೀರಾ ಬ್ಲಡ್ ಡೊನೇಟ್ ಮಾಡಿರುತ್ತೀರ ಆ ಸಹಾಯದ ಪ್ರತಿಫಲ ಯಾವುದಾದರೂ ರೀತಿಯಲ್ಲಿ ನಿಮ್ಮನ್ನು ಕಾಯುತ್ತದೆ ನಿಮ್ಮ ಹತ್ತಿರದ ವ್ಯಕ್ತಿ ನಂಬಿಕೆಗೆ

ಅರ್ಹನ ಅವನನ್ನು ನಂಬಿ ನೀವು ಕೆಲಸವನ್ನು ಮಾಡಬಹುದಾ ಅಥವಾ ನೀವು ಮಾಡುವ ವ್ಯವಹಾರಗಳ ಬಗ್ಗೆ ಏನಾದರೂ ಡೌಟ್ ಇದ್ದರೆ ಪರಿಹಾರಕ್ಕೆ ಸಕಾಲ ಅಸಹಾಯಕ ಸ್ಥಿತಿ ಹೋಗಿ ಸ್ಟ್ರಾಂಗ್ ಆಗುತ್ತೀರಾ ಎದುರಿಸುವ ಛಲ ಕೊಡುವವನು ಸೂರ್ಯ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಯಾರಾದರೂ ಹಾಸ್ಪಿಟಲೈಜ್ ಆಗಿದ್ದರೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ ಕೃಷಿಯಲ್ಲಿರುವವರಿಗೆ ಲಾಭದ ಮಾರ್ಗಗಳು ಕಾಣಬಹುದು

ಯಾವ ಬೆಳೆ ಬೆಳೆದರೆ ಹೆಚ್ಚು ಇಳುವರಿ ಸಿಗುತ್ತದೆ ಯಾವ ಯಾವ ಸೂಚನೆಗಳನ್ನು ಫಾಲೋ ಮಾಡಬೇಕು ಮಣ್ಣಿಗೆ ತಕ್ಕ ಬೆಳೆ ಬೆಳೆಯುವುದು ಹೇಗೆ ಎಂಬುದು ತಿಳಿದವರಿಂದ ಗೈಡೆನ್ಸ್ ಸಿಗಬಹುದು ಸರ್ಕಾರದಿಂದ ಬೆಂಬಲ ಬೆಲೆ ದೊರೆಯುತ್ತದೆ ಬ್ಯಾಂಕಿನ ಸೌಲಭ್ಯಗಳ ಲಾಭನು ಆಗುವ ಸಾಧ್ಯತೆ ಇದೆ ವಿದ್ಯಾರ್ಥಿಗಳಿಗೆ ಸಾಧನೆ ಮಾಡುವುದಕ್ಕೆ ಸಹಕಾರ ಪ್ರೋತ್ಸಾಹ ದೊರೆಯುತ್ತದೆ ಯಾವುದೋ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಬೇಕು ಎಂಬ ಆಸೆ ಇರುತ್ತದೆ

ಆದರೆ ಏನಾದರೂ ಅಡಚಣೆ ಬರುತ್ತಿತ್ತು ಈ ಗ್ರಹಣದ ನಂತರ ಅವು ನಿವಾರಣೆಯಾಗಬಹುದು ಇನ್ನು ಧಾರ್ಮಿಕ ಮುಖಂಡರು ಕೂಡ ಉತ್ತಮವಾದ ಜೀವನಶೈಲಿ ಜನರ ಗೌರವ ನಂಬಿಕೆಗೆ ಅರ್ಹರಾಗುತ್ತೀರಾ ಜನನಾಯಕರು ರಾಜಕೀಯದಲ್ಲಿ ಇದ್ದವರು ಜನರ ಬೆಂಬಲಗಳಿಸಬಹುದು ಅಗ್ನಿಗೆ ಸಂಬಂಧಪಟ್ಟ ವೃತ್ತಿಯಲ್ಲಿ ಇರುವವರು ಹೆಚ್ಚಿನ ಲಾಭಗಳಿಸುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ

ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *