2 ಏಲಕ್ಕಿಗಳಿಂದ ಇಷ್ಟೊಂದು ಲಾಭಗಳಾ? ತಿಳಿದರೆ ಆಶ್ಚರ್ಯ ಪಡುತ್ತೀರಾ

2 ಏಲಕ್ಕಿಗಳಿಂದ ಇಷ್ಟೊಂದು ಲಾಭಗಳಾ? ತಿಳಿದರೆ ಆಶ್ಚರ್ಯ ಪಡುತ್ತೀರಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಏಲಕ್ಕಿ ಇಲ್ಲದ ಅಡುಗೆ ಮನೆಯೆ ಇಲ್ಲ ಎಂದು ಹೇಳಬಹುದು ಏಲಕ್ಕಿ ಗಮಗಮ ಎಲ್ಲರಿಗೂ ತನ್ನ ಹತ್ತಿರ ಸೆಳೆಯುತ್ತದೆ ಅಲ್ಲದೆ ಆರೋಗ್ಯ ಕಂತು ಇದು ಒಂದು ದಿವ್ಯ ಔಷಧಿ ಎಂದು ಹೇಳುತ್ತಾರೆ ವೈದ್ಯರು, ಅಡುಗೆಯಲ್ಲಿ ಪಂಚಭಕ್ಷ ಭೋಜನಗಳನ್ನು ಮತ್ತು ಪಾನೀಯಗಳಲ್ಲಿ ಏಲಕ್ಕಿ ಇಲ್ಲದೆ ಸಿಹಿ ಪದಾರ್ಥಗಳೇ ಇಲ್ಲ ಅಲ್ಲವೇ ಅದು ಇದ್ದರೆ ಒಳ್ಳೆಯದು ಹೀಗಾಗಿ ಅಡುಗೆಯಲ್ಲಿ ಏಲಕ್ಕಿ ರುಚಿಯನ್ನು ಮತ್ತು ಸುವಾಸನೆಯನ್ನು ನೀಡುತ್ತದೆ ಇದರಿಂದ ಒದಗುವ ಲಾಭಗಳಂತೂ ಅತ್ಯದ್ಭುತ, ಆ ಲಾಭಗಳೆಲ್ಲ ನಮಗೆ ಗೊತ್ತು ಅಂತೀರಾ ಆದರೂ ಈಗ ನಾನು ಹೇಳುತ್ತಿರುವುದು ನಿಮಗೆ ಗೊತ್ತಿರಲಿಕ್ಕಿಲ್ಲ ಒಂದು ಸಲ ತಿಳಿಯಿರಿ

ಏಲಕ್ಕಿಯಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ, ಫೈಬರ್ ನಂತಹ ಅನೇಕ ಪೌಷ್ಟಿಕ ಅಂಶಗಳು ಅಡಗಿವೆ ಇದರಲ್ಲಿರುವ ಪೊಟ್ಯಾಶಿಯಂ ಹೃದಯ ಬಡಿತವನ್ನು ಕ್ರಮಬದ್ಧವಾಗಿ ನಡೆಯುವಂತೆ ಮಾಡುತ್ತದೆ ಹಾಗೆ ಬಿಪಿ ಅಂದರೆ ರಕ್ತದ ಒತ್ತಡವನ್ನು ಸಹ ನಿಯಂತ್ರಣದಲ್ಲಿ ಇಡುತ್ತದೆ ಏಲಕ್ಕಿಯಲ್ಲಿ ಜೀವಸತ್ವಗಳು ಹಾಗೂ ಫೈಬರ್ ಗಳು ಜೀವ ಕ್ರಿಯೆಗಳನ್ನು ಸುಧಾರಿಸುತ್ತದೆ ಸೇವಿಸಿದ ಆಹಾರವು ಬಹು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ

ಅಷ್ಟೇ ಅಲ್ಲದೆ ಮಲಬದ್ಧತೆಯನ್ನು ಇದು ನಿವಾರಿಸುತ್ತದೆ ಪ್ರತಿದಿನ ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲಿನಲ್ಲಿ ಅರ್ಧ ಚಮಚ ಏಲಕ್ಕಿ ಪುಡಿ ಒಂದು ಚಿಟಕಿ ಅರಿಶಿಣ ಹಾಗೂ ಸ್ವಲ್ಪ ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಅಂತೆಯೇ ರಕ್ತ ಸಂಚಾರವು ಸರಳವಾಗಿ ಸುಗಮವಾಗಿ ಸಾಗುತ್ತದೆ ಇನ್ನು ಏಲಕ್ಕಿಯಲ್ಲಿರುವ ಔಷಧಿ ಗುಣಗಳು ಹಸಿವೆಯನ್ನು ಹೆಚ್ಚು ಮಾಡಿ ಕ್ರಮಬದ್ಧೀಕರಿಸುತ್ತದೆ ಇನ್ನು ದಿನದಲ್ಲಿ ಎರಡೇ ಎರಡು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿ ನಮುಲುವುದರಿಂದ ಒಳ್ಳೆಯ ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಹೀಗೆ ಏಲಕ್ಕಿಯನ್ನು ನಮುಲುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ ಎನ್ನುವ ವಿಷಯ ಮಾತ್ರ ಎಲ್ಲರಿಗೂ ತಿಳಿದಿದೆ ಅಷ್ಟೇ ಅಲ್ಲದೆ ಚಿಗುರು ಮತ್ತು ದಂತಗಳು ಕೂಡ ಇದರಿಂದ ಸಂರಕ್ಷಿಸಲ್ಪಡುತ್ತವೆ

ಹಾಗೆಯೇ ಏಲಕ್ಕಿಯಿಂದ ತಯಾರಿಸಿದ ತೈಲವನ್ನು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದ ಛಾಯೆ ಮಿಂಚುತ್ತದೆ ಚರ್ಮದ ಆರೋಗ್ಯವು ಉತ್ತಮವಾಗುತ್ತದೆ ಇನ್ನು ಎರಡು ಮೂರು ಏಲಕ್ಕಿಯನ್ನು ದಿನಾಲು ಸೇವಿಸುವುದರಿಂದ ಶರೀರದಲ್ಲಿರುವ ಹಾನಿಕಾರಕವಾದ ಮಾಲಿನ್ಯ ಹಾಗೂ ಕೆಟ್ಟ ಕೊಬ್ಬುಗಳು ಕರಗಿ ಹೋಗುತ್ತವೆ ಇನ್ನು ಇದರಲ್ಲಿರುವ ಕ್ಯಾಲ್ಸಿಯಂನಿಂದ ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ ಅಷ್ಟೇ ಅಲ್ಲದೆ ಚರ್ಮದ ಮೇಲೆ ಬರುವ ಅನೇಕ ಇನ್ಸ್ಪೆಕ್ಷನ್ ಗಳನ್ನು ಸೋಂಕದಂತೆ ಕಾಪಾಡುತ್ತದೆ ಹಾಗೆ ಕೂದಲು ಉದುರುವುದನ್ನು ಸಹ ಇದು ನಿಲ್ಲಿಸಿ ಕೂದಲು ದಟ್ಟವಾಗಿ ಹಾಗೂ ದೃಢವಾಗಿ ಬೆಳೆಯುವಂತೆ ಈ ಏಲಕ್ಕಿ ಸಹಕರಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.